Wednesday, 21st February 2018

Recent News

2 weeks ago

ಒಂದಲ್ಲ, ಎರಡಲ್ಲ ನೂರಾರು ಪಕ್ಷಿಗಳು ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ಗೆ ಬಂದು ನೆಲದ ಮೇಲೆ ಕುಳಿತವು!

ವಾಷಿಂಗ್ಟನ್: ರಾತ್ರಿ ಹೊತ್ತಲ್ಲಿ ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು ಪೆಟ್ರೋಲ್ ಬಂಕ್ ತುಂಬಾ ನೆಲದ ಮೇಲೆ ಕುಳಿತಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಇವು ಗ್ರಾಕಲ್ ಪಕ್ಷಿಗಳಾಗಿದ್ದು, ಟೆಕ್ಸಾಸ್‍ನ ಹೂಸ್ಟನ್ ನಲ್ಲಿರೋ ಎಕ್ಸಾನ್‍ಮೊಬಿಲ್ ಸ್ಟೇಷನ್ ನಲ್ಲಿ ಕುಳಿತಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿನ ಮಾಧ್ಯಮವೊಂದರ ನಿರೂಪಕಿ ಕ್ರಿಸ್ಟೀನ್ ಡೊಬ್ಬಿನ್ ಫೆಬ್ರವರಿ 2ರಂದು ಪೆಟ್ರೋಲ್ ಹಾಕಿಸಲೆಂದು ಬಂಕ್‍ಗೆ ಹೋದಾಗ ಈ ದೃಶ್ಯ ಕಂಡುಬಂದಿದ್ದು, ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.   ಈ ಬಂಕ್‍ನಲ್ಲಿ ಮುಂಚೆಯೂ ಪಕ್ಷಿಗಳನ್ನ ನೋಡಿದ್ದೇನೆ. ಆದ್ರೆ ಇಷ್ಟೊಂದು ಸಂಖ್ಯೆಯಲ್ಲಿ ನೆಲದ ಮೇಲೆ […]

4 months ago

ಹಾಲು ಕುಡಿಯದ್ದಕ್ಕೆ ಶಿಕ್ಷೆಯಾಗಿ 3 ವರ್ಷದ ಮಗಳನ್ನ ನಡುರಾತ್ರಿ ಮನೆಯಿಂದ ಹೊರಗೆ ನಿಲ್ಲಿಸಿದ ತಂದೆ- ಬಾಲಕಿ ನಾಪತ್ತೆ

ಟೆಕ್ಸಾಸ್: ಹಾಲು ಕುಡಿಯಲಿಲ್ಲ ಎಂಬ ಕಾರಣಕ್ಕೆ 3 ವರ್ಷದ ಬಾಲಕಿಗೆ ಆಕೆಯ ತಂದೆ ಮನೆಯಿಂದ ಹೊರಗೆ ಒಬ್ಬಳೇ ನಿಲ್ಲುವಂತೆ ಹೇಳಿ ಶಿಕ್ಷೆ ನೀಡಿದ್ದು, ಈಗ ಬಾಲಕಿ ಕಾಣೆಯಾಗಿರುವ ಘಟನೆ ಟೆಕ್ಸಾಸ್‍ನಲ್ಲಿ ನಡೆದಿದೆ. ಇಲ್ಲಿನ ಸಬ್ ಅರ್ಬನ್ ಡಲ್ಲಾಸ್‍ನಲ್ಲಿ ಬಾಲಕಿ ಶೆರಿನ್‍ಳ ತಂದೆ 37 ವರ್ಷದ ವೆಸ್ಲೀ ಮ್ಯಾಥ್ಯೂಸ್, ರಾತ್ರಿ ವೇಳೆ ಮಗಳನ್ನು ಮನೆಯ ಹಿಂದೆ ಇದ್ದ...