Wednesday, 23rd May 2018

Recent News

3 months ago

ಈಗ ವಾಟ್ಸಪ್ ನಲ್ಲೂ ಹಣವನ್ನು ಸೆಂಡ್ ಮಾಡಿ!

ನವದೆಹಲಿ: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್. ಈಗ ವಾಟ್ಸಪ್ ಮೂಲಕವೇ ಹಣವನ್ನು ಆಪ್ತರಿಗೆ ಸೆಂಡ್ ಮಾಡಬಹುದು. ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿಯು ಭಾರತದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಮುಖಾಂತರ ಹಣ ವರ್ಗಾವಣೆ ಮಾಡುವ ವಿಶೇಷತೆಯನ್ನು ಆ್ಯಪ್‍ಗೆ ಸೇರಿಸಿದೆ. ಈ ಹೊಸ ವಿಶೇಷತೆಯನ್ನು ಐಓಎಸ್ ಮತ್ತು ಆಂಡ್ರಾಯ್ಡ್ ವಾಟ್ಸಪ್ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಈ ಹೊಸ ವಿಶೇಷತೆಯನ್ನು ವಾಟ್ಸಪ್ 2.18.21 ಐಓಎಸ್ ಮತ್ತು ಆಂಡ್ರಾಯ್ಡ್ಗೆ 2.18.41 ಆವೃತ್ತಿಯ ಆ್ಯಪ್ ಬಳಸುವ ಮಂದಿಗೆ ಸಿಕ್ಕಿದೆ. ವಾಟ್ಸಪ್‍ನ ಈ ವಿಶೇಷತೆಯು ಚಾಟ್ […]

1 year ago

ವಾಟ್ಸಪ್ ಈಗ ಮತ್ತಷ್ಟು ಸುರಕ್ಷಿತ: ಏನಿದು ಹೊಸ ವಿಶೇಷತೆ?

ಕ್ಯಾಲಿಫೋರ್ನಿಯಾ: ಕಳೆದ ಕೆಲವು ತಿಂಗಳಿನಿಂದ ಪರೀಕ್ಷಾ ಹಂತದಲ್ಲಿದ್ದ ವಾಟ್ಸಪ್ ಟು ಸ್ಟೆಪ್ ವೆರಿಫಿಕೇಷನ್ ಸೆಕ್ಯೂರಿಟಿ ಫೀಚರ್ ಈಗ ಎಲ್ಲಾ ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ. ಈ ಫೀಚರ್ ಮೂಲಕ ವಿಂಡೋಸ್, ಐಒಎಸ್, ಆ್ಯಂಡ್ರಾಯ್ಡ್ ಫೋನ್ ಹೊಂದಿರುವ ಬಳಕೆದಾರರು ಹೊಸದಾಗಿ ವಾಟ್ಸಪ್ ಅಪ್‍ಡೇಟ್ ಮಾಡಿಕೊಂಡರೆ ಹೆಚ್ಚಿನ ಭದ್ರತೆಯೊಂದಿಗೆ ಫೋನ್‍ನಂಬರ್ ವೆರಿಫಿಕೇಷನ್ ಮಾಡಿಕೊಳ್ಳಬಹುದಾಗಿದೆ. ವಾಟ್ಸಪ್‍ನಲ್ಲಿ ಮತ್ತೊಮ್ಮೆ ರೆಜಿಸ್ಟರ್ ಆಗಲು ಅಥವಾ...