Saturday, 20th January 2018

2 months ago

ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡವರಿಗೆ ಫ್ರೀಯಾಗಿ ಟೀ ಕೊಡ್ತಾರೆ ಹಾವೇರಿಯ ಮಹೇಂದ್ರ

ಹಾವೇರಿ: ಪೆಟ್ರೋಲ್ ಬಂಕ್ ಅಂದ್ರೆ ಅಲ್ಲಿ ಪೆಟ್ರೋಲ್, ಡಿಸೇಲ್ ಮಾತ್ರ ಸಿಗುತ್ತೆ. ಆದ್ರೆ ಇಲ್ಲೊಂದು ಬಂಕ್ ನಲ್ಲಿ ಪೆಟ್ರೋಲ್ ಡಿಸೇಲ್ ಜೊತೆಗೆ ಕೆಲವು ಉಚಿತ ಸೌಲಭ್ಯಗಳು ಸಿಗುತ್ತವೆ. ಪೆಟ್ರೋಲ್ ಹಾಗೂ ಡಿಸೇಲ್ ಹಾಕಿಸಿಕೊಂಡರೆ ಉಚಿತವಾಗಿ ಟೀ ಸಿಗುತ್ತೆ. ಹೌದು. ಹಾವೇರಿ ಹೊರವಲಯದ ಎನ್‍ಹೆಚ್-4 ನಲ್ಲಿರೋ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡ್ರೆ ಉಚಿತವಾಗಿ ಟೀ ಸಿಗುತ್ತೆ. ಪೆಟ್ರೋಲ್ ಬಂಕ್‍ನಲ್ಲಿ ಉಚಿತವಾಗಿ ಟೀ ಲಭ್ಯವಾಗಲು ಕಾರಣ ಇದೆ. 3 ವರ್ಷದ ಹಿಂದೆ ಶುಗರ್ ಲೆವೆಲ್ ಕಮ್ಮಿಯಾದ […]

6 months ago

ಈ ಕಾರಣದಿಂದ ಪಾಕ್ ವಿರುದ್ಧ ಟೀಂ ಇಂಡಿಯಾ ಸೋತಿದೆ: ಕೊಹ್ಲಿ ವಿರುದ್ಧ ಸಿಡಿದ ರಾಖಿ

ಮುಂಬೈ: ಬಾಲಿವುಡ್‍ನ ವಿವಾದಾತ್ಮಕ ನಟಿ ಸದಾ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಟೀಂ ಇಂಡಿಯಾ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಅತಿಯಾಗಿ ಮದ್ಯಪಾನ, ಸಿಗರೇಟ್ ಸೇದಿದ್ದರಿಂದ ಪಾಕ್ ವಿರುದ್ಧ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ಫೈನಲ್ ಪಂದ್ಯದ ಹಿಂದಿನ ರಾತ್ರಿ ಪಾಕ್ ಎದರು ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದ್ದ ಕೊಹ್ಲಿ ಪಾರ್ಟಿ ಮಾಡಿದ್ದಾರೆ. ಇಡೀ ರಾತ್ರಿ ಫುಲ್...