Thursday, 20th July 2017

Recent News

1 week ago

ಸ್ಟ್ರೇಟ್ ಹಿಟ್ ಬಾಲ್ ತಲೆಗೆ ಬಡಿಯಿತು: ಗಂಭೀರ ಗಾಯಗೊಂಡು ಪಿಚ್ ಮೇಲೆ ಬಿದ್ದ ಬೌಲರ್

ಎಜ್‍ಬಾಸ್ಟನ್: ಕ್ರಿಕೆಟ್ ಆಡುವ ವೇಳೆ ತಲೆಗೆ ಬಾಲ್ ಬಡಿದು ಗಂಭೀರವಾಗಿ ಬೌಲರ್ ಗಾಯಗೊಂಡಿರುವ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ. ಶನಿವಾರ ನಡೆದ ಟಿಂ 20 ಕ್ರಿಕೆಟ್ ವೇಳೆ ನಾಟಿಂಗ್‍ಹ್ಯಾಮ್‍ಶೈರ್ ಬೌಲರ್ ಲ್ಯೂಕ್ ಫ್ಲೆಚರ್ ಗಂಭೀರವಾಗಿ ಗಾಯಗೊಂಡಿದ್ದು, ಈಗ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ಟಿ20 ಬ್ಲಾಸ್ಟ್ ಕ್ರಿಕೆಟ್ ವೇಳೆ ಲ್ಯೂಕ್ ಫ್ಲೆಚರ್ ಬೌಲ್ ಮಾಡುತ್ತಿದ್ದರು. ಸ್ಟ್ರೈಕ್‍ನಲ್ಲಿ ಬರ್ಮಿಂಗ್‍ಹ್ಯಾಮ್ ತಂಡದ ಬ್ಯಾಟ್ಸ್ ಮನ್ ಸಾಮ್ ಹೈನ್ ಇದ್ದರು. ಲ್ಯೂಕ್ ಫ್ಲೆಚರ್ ಅವರ ಎಸೆತವನ್ನು ಬಲವಾಗಿ ಸಾಮ್ ಹೈನ್ ಬಲವಾಗಿ ಹೊಡೆದಿದ್ದರು. ಬಿರುಸಿನ ಹೊಡೆತದಿಂದಾಗಿ […]

1 month ago

2018ರಲ್ಲಿ ಟಿ20 ವಿಶ್ವಕಪ್ ಇಲ್ಲ, 2020ಕ್ಕೆ ಮುಂದಿನ ಟೂರ್ನಿ

ಲಂಡನ್: ಐಸಿಸಿ ಸದಸ್ಯ ರಾಷ್ಟ್ರಗಳ ನಡುವೆ ಟೂರ್ನಿಗಳಿಗೆ ದಿನಾಂಕ ನಿಗದಿಯಾಗಿರುವುದರಿಂದ 2018ರಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ರದ್ದಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜನೆ ಆಗುತ್ತಿದ್ದ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿ 2018ರಲ್ಲಿ ಆಯೋಜನೆ ಆಗುವುದಿಲ್ಲ. 2020ರಲ್ಲಿ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ ನಡೆಯಲಿದೆ ಎಂದು ಐಸಿಸಿಯ ಮೂಲಗಳು...

ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಿತ್ತ ಚಹಲ್ ಚೆಸ್‍ನಲ್ಲೂ ಚಾಂಪಿಯನ್ ಆಗಿದ್ರು!

6 months ago

ಬೆಂಗಳೂರು: ಮೂರನೇ ಟಿ20 ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಹಠಾತ್ ಕುಸಿತ ಕಾಣಲು ಕಾರಣರಾದ ಯಜುವೇಂದ್ರ ಚಹಲ್ ಒಂದು ಕಾಲದಲ್ಲಿ ಚೆಸ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಹೌದು, ಹರ್ಯಾಣ ರಾಜ್ಯದ ಚಹಲ್ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರಿಕೆಟ್ ಜೊತೆಗೆ ಚೆಸ್ ಆಡುತ್ತಿದ್ದರು. ಏಷ್ಯಾ...