Friday, 27th April 2018

Recent News

2 months ago

ವಿಮಾನದಲ್ಲಿ ಪ್ರಯಾಣಿಕರ ಎದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಮಹಿಳೆಯ ವಿಡಿಯೋ ವೈರಲ್!

ಅಂಕಾರಾ: ವಿಮಾನದಲ್ಲಿ ಮಹಿಳೆಯೊಬ್ಬರು ಪ್ರಯಾಣಿಕರೆದುರೇ ಎಸಿ ಕೆಳಗೆ ಒಳಉಡುಪು ಒಣಗಿಸಿದ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ. ಈ ಘಟನೆ ಫೆಬ್ರವರಿ 14 ರಂದು ಟರ್ಕಿಯ ಅಂಟಾಲ್ಯಾ ದಿಂದ ಮಾಸ್ಕೋ ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದಿದೆ. ಮಹಿಳೆ ಒಳಉಡುಪು ಒಣಗಿಸುತ್ತಿರುವ ದೃಶ್ಯವನ್ನು ಹಿಂಬದಿ ಕುಳಿತ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಒಳಉಡುಪನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಎಸಿ ಕೆಳಗಡೆ ಒಣಗಿಸುತ್ತಿರುವುದನ್ನು ಕಾಣಬಹುದು. ಆದ್ರೆ ಮಹಿಳೆ […]

3 months ago

ರನ್‍ವೇಯಿಂದ ಸ್ಕಿಡ್ ಆಗಿ ಸಮುದ್ರದ ದಂಡೆ ಬದಿಯಲ್ಲಿ ನಿಂತ ವಿಮಾನ!

ಇಸ್ತಾಂಬುಲ್: ವಿಮಾನವೊಂದು ರನ್ ವೇಯಲ್ಲಿ ಸ್ಕಿಡ್ ಆಗಿ ಕಪ್ಪು ಸಮುದ್ರ ದಂಡೆಯ ಬಳಿ ಬಿದ್ದಿರುವ ಘಟನೆ ಉತ್ತರ ಟರ್ಕಿಯ ಟ್ರಬ್‍ಜಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪೆಗಾಸಸ್ ಕಂಪೆನಿಯ ಜೆಟ್ ವಿಮಾನ ಲ್ಯಾಂಡ್ ಆಗಿ ರನ್ ವೇಯಲ್ಲಿ ಮುಂದಕ್ಕೆ ಚಲಿಸುತ್ತಿದ್ದಾಗ ಸ್ಕಿಡ್ ಆಗಿದೆ. ಸ್ಕಿಡ್ ಆದ ವಿಮಾನ ತಿರುಗಿ ಕಪ್ಪು ಸಮುದ್ರದ ಬಳಿ ಚಲಿಸಿ ನಿಂತುಕೊಂಡಿದೆ. ಸಿಬ್ಬಂದಿ...