Thursday, 24th May 2018

Recent News

1 month ago

ಪ್ರತಿ ವರ್ಷ ತನ್ನ ಅಂಗವಿಕಲ ಲವ್ವರ್ ಗಾಗಿ 14,000 ಕಿ.ಮೀ ಹಾರಿ ಬರುತ್ತೆ ಕೊಕ್ಕರೆ!

ಝಾಗ್ರೆಬ್: ಪ್ರೀತಿಗಾಗಿ ಸಾಗರವನ್ನೇ ದಾಟಿ ಬರುವ ಪ್ರೇಮಿಗಳಿದ್ದಾರೆ. ಆದರೆ ಇನ್ನೊಂದು ಕೊಕ್ಕರೆ ತನ್ನ ಪ್ರೇಯಸಿಗಾಗಿ ಪ್ರತಿ ವರ್ಷ ಸಾವಿರಾರು ಮೈಲಿಗಳ ದೂರ ಹಾರಿಕೊಂಡು ಬರುತ್ತಿದೆ. ಇದು ಕ್ರೋಷಿಯಾ ದೇಶದಲ್ಲಿರುವ ಕ್ಲಿಪೀಟನ್ ಹಾಗೂ ಮಲೇನಾ ಎಂಬ ಎರಡು ಹಕ್ಕಿಗಳ ಲವ್ ಸ್ಟೋರಿ. ಗಂಡು ಹಕ್ಕಿ ತನ್ನ ಪ್ರೇಯಸಿಯಾದ ಹೆಣ್ಣು ಹಕ್ಕಿ ಅಂಗವಿಕಲವಾಗಿದ್ದು, ಹಾರಲು ಸಾಧ್ಯವಾಗದ ಕಾರಣ ಗಂಡು ಹಕ್ಕಿ ಪ್ರತಿ ವರ್ಷ 14 ಸಾವಿರ ಕಿ.ಮೀ ದೂರದಿಂದ ತನ್ನ ಪ್ರೀತಿಯನ್ನ ಹುಡುಕಿಕೊಂಡು ಬರುತ್ತದೆ. ದಕ್ಷಿಣ ಆಫ್ರಿಕಾದ ಚಳಿಗಾಲದ ಮನೆಯನ್ನು […]