Wednesday, 23rd May 2018

Recent News

4 months ago

ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿಯಿಂದ ಗ್ರಾಹಕನಿಗೆ ಧಮ್ಕಿ

ತುಮಕೂರು: ಸಾಗುವಿನಲ್ಲಿ ಜಿರಳೆ ಬಿದ್ದಿರೋದನ್ನ ಪ್ರಶ್ನಿಸಿದ್ದಕ್ಕೆ ಹೋಟೆಲ್ ಸಿಬ್ಬಂದಿ ಗ್ರಾಹಕರೊಬ್ಬರಿಗೆ ಧಮ್ಕಿ ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಮಲ್ಲಸಂದ್ರದ ಬಳಿ ಇರುವ ಹಕ್ಕಿಗೂಡು ಅನ್ನೋ ಹೋಟೆಲ್ ನಲ್ಲಿ ಈ ಅವಾಂತರ ನಡೆದಿದೆ. ಕೊರಟಗೆರೆಯ ನಿವಾಸಿ ನಾಗರಾಜ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಕ್ಕಿಗೂಡು ಹೋಟೆಲ್ ಗೆ ತಿಂಡಿ ತಿನ್ನಲು ಹೋಗಿದ್ದಾರೆ. ಅಲ್ಲಿ ದೋಸೆ ಆರ್ಡರ್ ಮಾಡಿದ್ದಾರೆ. ದೋಸೆ ಜೊತೆ ಕೊಟ್ಟ ಸಾಗುವಿನಲ್ಲಿ ಜಿರಳೆ ಬಿದ್ದಿರೋದು ಪತ್ತೆಯಾಗಿದೆ. ಇದನ್ನ ಹೋಟೆಲ್ ಸಪ್ಲೈಯರ್ ಹಾಗೂ ಸಿಬ್ಬಂದಿಗಳಿಗೆ ಕರೆದು ತೋರಿಸಿದ್ದಾರೆ. ಅಲ್ಲದೆ ನಾಗರಾಜ್ […]

6 months ago

ಕಾಟ ಕೊಡೋ ಕೀಟಗಳನ್ನು ಮಟ್ಟ ಹಾಕಲು ನಿಮ್ಮ ಮನೆಗೆ ಬರುತ್ತೆ ಕಿಕ್ ಪೆಸ್ಟ್ ಕಂಪೆನಿ

ಬೆಂಗಳೂರು: ತಿಗಣೆ, ಇರುವೆ, ಜಿರಳೆಗಳು ಗಾತ್ರದಲ್ಲಿ ನೋಡಲು ಚಿಕ್ಕದಾದರೂ ಈ ಕೀಟಗಳ ಕಾಟ ಮಾತ್ರ ದೊಡ್ಡದು. ಎಷ್ಟೇ ಗುಣಮಟ್ಟದ ಸಾಮಾಗ್ರಿ ಬಳಸಿ ಕಟ್ಟಡ ನಿರ್ಮಿಸಿದ್ರೂ ಇವುಗಳು ಅದರ ಒಳಗಡೆ ಸೇರಿ ಪರಾಕ್ರಮ ತೋರಿಸಿಬಿಡುತ್ತದೆ. ಆದರೆ ಇನ್ನು ಮುಂದೆ ನೀವು ಇವುಗಳ ಕಾಟಕ್ಕೆ ಚಿಂತೆ ಮಾಡೋ ಅಗತ್ಯವಿಲ್ಲ. ನಿಮ್ಮ ಮನೆಗೆ ಬಂದು ಕಾಟ ಕೊಡೋ ಈ ಕೀಟಗಳನ್ನು...

ಬೆಳಗಾವಿ: ಲಕ್ಷ್ಮಣ ರೇಖೆ ತಿಂದು 3 ವರ್ಷದ ಕಂದಮ್ಮ ತೀವ್ರ ಅಸ್ವಸ್ಥ!

1 year ago

ಬೆಳಗಾವಿ: ಮನೆಯಲ್ಲಿ ಮಕ್ಕಳಿದ್ರೆ ತುಂಬಾ ಹುಷಾರಾಗಿರ್ಬೇಕು. ತಂದೆ ತಾಯಂದಿರು ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಕುತ್ತು ಬರುತ್ತೆ ಅನ್ನೋದಕ್ಕೆ ಬೆಳಗಾವಿಯಿಂದ ಬಂದಿರೋ ಈ ಸ್ಟೋರಿನೇ ಸಾಕ್ಷಿ. ಲಕ್ಷ್ಮಣ ರೇಖೆ ತಿಂದು 3 ವರ್ಷದ ಮಗುವೊಂದು ಅಸ್ವಸ್ಥಗೊಂಡ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ...