Thursday, 22nd February 2018

Recent News

5 months ago

ಆಸ್ಟ್ರೇಲಿಯಾದ ಕುರಿ ಮಾಂಸ ಜಾಹಿರಾತಿನಲ್ಲಿ ಗಣೇಶ- ಭಾರತದಿಂದ ದೂರು ದಾಖಲು

ಸಿಡ್ನಿ: ಆಸ್ಟ್ರೇಲಿಯಾದ ಕುರಿ ಮಾಂಸದ ಜಾಹಿರಾತೊಂದರಲ್ಲಿ ಹಿಂದೂ ದೇವರಾದ ಗಣೇಶನನ್ನು ತೋರಿಸಲಾಗಿದ್ದು ಇದರ ವಿರುದ್ಧ ಭಾರತ ಅಧಿಕೃತ ದೂರು ದಾಖಲಿಸಿದೆ. ಇಂಡಸ್ಟ್ರಿ ಗ್ರೂಪ್ ಮೀಟ್ ಆ್ಯಂಡ್ ಲೈವ್ ಸ್ಟಾಕ್ ಆಸ್ಟ್ರೇಲಿಯಾದ ಈ ಜಾಹಿರಾತಿನಲ್ಲಿ ವಿವಿಧ ಧರ್ಮದ ದೇವರು ಹಾಗೂ ವ್ಯಕ್ತಿಗಳನ್ನ ತೋರಿಸಲಾಗಿದೆ. ಹಿಂದೂ ದೇವರಾದ ಗಣೇಶ, ಜೀಸಸ್, ಬುದ್ಧ ಹಾಗೂ ವೈಜ್ಞಾನಿಕ ಧರ್ಮ(ಸೈಂಟಾಲಜಿ)ಯ ಸಂಸ್ಥಾಪಕ ಎಲ್. ರಾನ್ ಹುಬ್ಬರ್ಡ್ ಒಂದೇ ಮೇಜಿನ ಮೇಲೆ ಕುಳಿತುಕೊಂಡು ಕುರಿ ಮಾಂಸದ ಊಟ ಮಾಡುತ್ತಿದ್ದು, ಅದನ್ನ ಹೊಗಳುತ್ತಿರುವಂತೆ ತೋರಿಸಲಾಗಿದೆ. ಇದಕ್ಕೆ ಆಸ್ಟ್ರೇಲಿಯಾದ […]

11 months ago

ನ್ಯೂಸ್‍ಪೇಪರ್ ಜಾಹಿರಾತಿನಲ್ಲಿ ಪತಿಯಿಂದ ಹೆಂಡ್ತಿಗೆ ತಲಾಖ್

ಹೈದರಾಬಾದ್: ವಾಟ್ಸಪ್‍ನಲ್ಲಿ, ಪೋಸ್ಟ್ ಮೂಲಕ ವಿಚ್ಚೇದನ ನೀಡಿದ ಪ್ರಕರಣಗಳನ್ನ ಈಗಾಗಲೇ ಕೇಳಿದ್ದೀವಿ. ಈಗ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬ ಹೈದರಾಬಾದ್‍ನಲ್ಲಿರುವ ತನ್ನ 25 ವರ್ಷದ ಹೆಂಡತಿಗೆ ನ್ಯೂಸ್‍ಪೇಪರ್ ಜಾಹಿರಾತಿನ ಮೂಲಕ ತಲಾಖ್ ನೀಡಿರೋದು ಸುದ್ದಿಯಾಗಿದೆ. ಜಾಹಿರಾತಿನ ಮೂಲಕ ವಿಚ್ಚೇದನ ನೀಡಿದ ಮೊಹಮ್ಮದ್ ಮುಶ್ತಾಕುದ್ದೀನ್‍ನನ್ನು ವಂಚನೆ ಅರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 4ರಂದು ಸ್ಥಳೀಯ ಉರ್ದು...