Friday, 21st July 2017

Recent News

7 days ago

ಶಾಸಕ ಜಮೀರ್ ಅಹ್ಮದ್ ಸಂಬಂಧಿಯನ್ನು ವರಿಸಿದ ನಟಿ ರಮ್ಯಾ ಬಾರ್ನಾ

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಬಾರ್ನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಅವರ ಸಂಬಂಧಿ ಆಗಿರುವ ಉದ್ಯಮಿ ಫಹಾದ್ ಅಲಿ ಖಾನ್ ಅವರನ್ನು ರಮ್ಯಾ ವಿವಾಹವಾಗಿದ್ದಾರೆ. ಚಿತ್ರರಂಗದಿಂದ ಕೆಲ ದಿನಗಳಿಂದ ದೂರವಿದ್ದ ರಮ್ಯಾ ಬಾರ್ನಾ ಮೇ29 ರಂದು ಶಿವಾಜಿನಗರದ ರಿಜಿಸ್ಟರ್ ಆಫೀಸ್‍ನಲ್ಲಿ ಮದುವೆಯಾಗಿದ್ದಾರೆ. ಮುಂದಿನ ವಾರ ರಮ್ಯಾ ಅಭಿನಯಿಸಿರುವ ಟಾಸ್ ಸಿನಿಮಾ ರಿಲೀಸ್‍ಗೆ ರೆಡಿಯಾಗಿದ್ದು, ಈ ಚಿತ್ರದ ಪ್ರಚಾರಕ್ಕೂ ಆಗಮಿಸದ ರಮ್ಯಾ ರಹಸ್ಯವಾಗಿ ಮದುವೆಯಾಗಿದ್ದನ್ನ ಚಿತ್ರತಂಡಕ್ಕೂ ಹೇಳದೆ ಗೌಪ್ಯವಾಗೇ ಇಟ್ಟಿದ್ದರು. ಇದೊಂದು […]

2 months ago

ಸಿಎಂ ಬರೋ ರಸ್ತೆಯಲ್ಲಿ ನೀರು ಕೊಡಿ, ಬದುಕಲು ಬಿಡಿ ಬರೆದು ವಿಜಯಪುರ ಜನತೆಯ ವಿನೂತನ ಪ್ರತಿಭಟನೆ

ವಿಜಯಪುರ: ನಗರದ ಜನತೆ ಮುಖ್ಯಮಂತ್ರಿಗಳು ಬರುವ ರಸ್ತೆಯಲ್ಲಿ ನೀರು ಕೊಡಿ, ಬದುಕಲು ಬಿಡಿ, ಬೇಕೇ ಬೇಕು ಎಂದು ವಿನೂತನ ಪ್ರತಿಭಟನೆ ನಡೆಸುವ ಮೂಲಕ ಸಿಎಂ ಸಿದ್ದರಾಮಯ್ಯನವರನ್ನು ಸ್ವಾಗತಿಸಿದ್ದಾರೆ ಇಂದು ಸಿದ್ದರಾಮಯ್ಯ ಅವರು ಶಾಸಕ ರಾಜು ಆಲಗೂರು ಪುತ್ರಿಯ ವಿವಾಹಕ್ಕೆ ನಗರಕ್ಕೆ ಆಗಮಿಸಿದ್ದರು. ಈ ವೇಳೆ ನಗರದ ಜೋರಾಪೂರ ಪೇಟೆಯಿಂದ ಬಿಎಲ್‍ಡಿಇ ಸಂಸ್ಥೆಯವರೆಗಿನ ಮಧ್ಯದ ರಸ್ತೆಯಲ್ಲಿ ನೀರು...