Friday, 25th May 2018

Recent News

2 weeks ago

ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಡ್ಯುಯಲ್ ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

ಬೀಜಿಂಗ್: ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಕಂಪೆನಿಯು ಮುಂದುಗಡೆ 16 ಎಂಪಿ ಕ್ಯಾಮೆರಾ ಇರುವ ಡ್ಯುಯಲ್ ಸಿಮ್ ಫೋನನ್ನು ಬಿಡುಗಡೆ ಮಾಡಿದೆ. ರೆಡ್‍ಮೀ ಎಸ್2 ಫೋನನ್ನು ಬಿಡುಗಡೆ ಮಾಡಿದ್ದು, 2 ಮೈಕ್ರಾನ್ ಪಿಕ್ಸೆಲ್ ಜೊತೆಗೆ 16 ಎಂಪಿ ಕ್ಯಾಮೆರಾ, ಹಿಂದುಗಡೆ 12 ಎಂಪಿ ಕ್ಯಾಮೆರಾವನ್ನು ನೀಡಿದೆ. ಸೆಲ್ಫಿ ಪ್ರಿಯರಿಗಾಗಿ ಈ ಫೋನನ್ನು ತಯಾರಿಸಿದ್ದು, ರೆಡ್‍ಮಿಯ ಅತ್ಯುತ್ತಮ ಸೆಲ್ಫಿ ಫೋನ್ ಎಂದು ಕ್ಸಿಯೋಮಿ ತಿಳಿಸಿದೆ. ರೋಸ್ ಗೋಲ್ಡ್, ಷಾಂಪೇನ್ ಗೋಲ್ಡ್, ಪ್ಲಾಟಿನಂ ಸಿಲ್ವರ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ. […]

1 year ago

3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

ಬೀಜಿಂಗ್: 3ನೇ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನ ಶಾಲಾ ಬಾಲಕಿಯೊಬ್ಬಳು ಹಿಡಿದುಕೊಳ್ಳಲು ಯತ್ನಿಸೋ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಈ ಘಟನೆ ಚೀನಾದ ಹೆನಾನ್ ಪ್ರಾಂತ್ಯದ ಕ್ಸಿಂಗ್‍ಯಾಂಗ್‍ನಲ್ಲಿ ಮೇ 9 ರಂದು ನಡೆದಿದ್ದು, ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯ ಹೆಸರು ಚೆನ್ ಕೆಯು, ಈಕೆ 6ನೇ ತರಗತಿ ಓದುತ್ತಿದ್ದಾಳೆಂದು ಚೈನಾ ಪ್ಲಸ್...