Friday, 24th November 2017

Recent News

3 days ago

ವಿಶ್ವದ ಮೊದಲ ತಲೆ ಕಸಿ ಯಶಸ್ವಿ ಆಗಿದೆಯೋ? ಇಲ್ವೋ? ತಲೆಕೆಡಿಸಿಕೊಂಡಿದ್ದಾರೆ ವೈದ್ಯರು

ಲಂಡನ್: ವಿಶ್ವದ ಮೊದಲ ತಲೆ ಕಸಿ ಯಶಸ್ವಿಯಾಗಿದೆ ಎಂದು ಇಟಲಿಯ ಶಸ್ತ್ರಚಿಕಿತ್ಸಕರೊಬ್ಬರು ಘೋಷಿಸಿದ್ದು ಇದೀಗ ವೈದ್ಯಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಟಲಿಯ ಟ್ಯುರಿನ್ ಅಡ್ವಾನ್ಸ್‍ಡ್ ನ್ಯೂರೋಮಾಡ್ಯುಲೇಷನ್ ಸಂಸ್ಥೆಯ ಸೆರ್ಜಿಯೋ ಕ್ಯಾನ್‍ವೆರೋ ಅವರು ಚೀನಾದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ  ಹೇಳಿಕೆ ನೀಡಿದ್ದಾರೆ. ಆದರೆ ವಿಶ್ವದಲ್ಲಿರುವ ಹಲವು ವೈದ್ಯರು ಈ ರೀತಿ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಕ್ಯಾನ್‍ವೆರೋ ಹೇಳಿದ್ದು ಏನು? ಚೀನಾದ ಹರ್ಬಿನ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 18 ಗಂಟೆಗಳ ಕಾಲ ನಡೆದ ತಲೆ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. […]

7 days ago

ಶೂ ಲೇಸ್ ಕಟ್ಟಿಕೊಳ್ತಿದ್ದ ಹುಡುಗನ ಮೇಲೆ ಹರಿದ ಕಾರ್- ಜನ ಆತನನ್ನ ಹೇಗೆ ರಕ್ಷಿಸಿದ್ರು ನೋಡಿ

ಬೀಜಿಂಗ್: ರಸ್ತೆ ಅಪಘಾತಗಳಾದಾಗ ಬಹುತೇಕ ಸಂದರ್ಭಗಳಲ್ಲಿ ಅಪಘಾತ ಮಾಡಿದವರು ಅಲ್ಲಿಂದ ಕಾಲ್ಕೀಳುತ್ತಾರೆ. ಇನ್ನೂ ಕೆಲವು ಬಾರಿ ರಸ್ತೆಯಲ್ಲಿ ಹೋಗುತ್ತಿರುವವರು ಅಪಘಾತಕ್ಕೀಡಾದವರ ಕಡೆ ತಿರುಗಿಯೂ ನೋಡದೆ ಹೋಗ್ತಾರೆ. ಆದ್ರೆ ಈ ಘಟನೆ ಅದಕ್ಕೆ ಭಿನ್ನ. ಶೂ ಲೇಸ್ ಕಟ್ಟಿಕೊಳ್ಳುತ್ತಿದ್ದ ಬಾಲಕನ ಮೇಲೆ ಕಾರ್ ಹರಿದು ಸ್ಥಳೀಯರು ಆತನನ್ನು ರಕ್ಷಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ನವೆಂಬರ್...

4ಜಿಬಿ RAM, ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರೋ ಫೋನಿನ ಬೆಲೆ ದಿಢೀರ್ 6 ಸಾವಿರ ರೂ. ಇಳಿಕೆ

2 weeks ago

ಬೆಂಗಳೂರು: ಒಪ್ಪೋ ಎಫ್3 ಪ್ಲಸ್ ಸ್ಮಾರ್ಟ್ ಫೋನಿನ ಬೆಲೆ ದಿಢೀರ್ 6 ಸಾವಿರ ರೂ. ಕಡಿತಗೊಂಡಿದೆ. ಈ ವರ್ಷದ ಏಪ್ರಿಲ್ ನಲ್ಲಿ ಈ ಫೋನ್ ಬಿಡುಗಡೆಯಾದಾಗ 30,990 ರೂ. ದರ ನಿಗದಿ ಪಡಿಸಿತ್ತು. ಆದರೆ ಈಗ ಈ ಫೋನ್ 24,990 ರೂ....

ಅಚ್ಚರಿ ವಿಡಿಯೋ: ಟ್ರಕ್ ಚಕ್ರದ ಕೆಳಗೆ ಸಿಲುಕಿದರೂ ಬದುಕಿ ಬಂದ ಬೈಕ್ ಸವಾರ

3 weeks ago

ಬೀಜಿಂಗ್: ಟ್ರಕ್‍ವೊಂದರ ಚಕ್ರದ ಕೆಳಗೆ ಬೈಕ್ ಸವಾರ ಸಿಲುಕಿಕೊಂಡರೂ ಅದೃಷ್ಟವಶಾತ್ ಬದುಕಿ ಬಂದಿರುವ ಅಚ್ಚರಿಯ ಘಟನೆ ನೈರುತ್ಯ ಚೀನಾದ ಗುಯಾಂಗ್‍ನಲ್ಲಿ ನಡೆದಿದೆ. ಈ ಘಟನೆ ಅಕ್ಟೋಬರ್ 24 ರಂದು ಸುಮಾರು ಬೆಳಗ್ಗೆ 11. 30 ಕ್ಕೆ ನಡೆದಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ...

ಟ್ರ್ಯಾಕ್ ಬೇಡ, ಕೇವಲ ಬಿಳಿ ಬಣ್ಣದ ಗೆರೆಗಳ ಮೇಲೆ ಚಲಿಸುತ್ತೆ ಈ ರೈಲು

3 weeks ago

ಬೀಜಿಂಗ್: ಚೀನಾದಲ್ಲಿ ವಿಶಿಷ್ಟ ರೈಲೊಂದನ್ನ ಲೋಕಾರ್ಪಣೆ ಮಾಡಲಾಗಿದ್ದು ಇದನ್ನ ಜಗತ್ತಿನ ಮೊದಲ ಸ್ಮಾರ್ಟ್ ಟ್ರೇನ್ ಎಂದೇ ಕರೆಯಲಾಗುತ್ತಿದೆ. ಜೂನ್‍ನಲ್ಲಿ ಅನಾವರಣಗೊಳಿಸಲಾದ ಈ ರೈಲನ್ನು ಕಳೆದ ವಾರ ಚೀನಾದ ಹುನಾನ್ ಪ್ರಾಂತ್ಯದ ಝಝೌನಲ್ಲಿ ಪ್ರಯೋಗಿಕ ಸಂಚಾರ ಪರೀಕ್ಷೆ ನಡೆಯಿತು. ಆಟೋನಾಮಸ್ ರೇಲ್ ರ‍್ಯಾಪಿಡ್...

ಬಾಲ್ಕನಿಯ ಕಂಬಿಗಳ ಮಧ್ಯೆ ಮಗುವಿನ ತಲೆ ಸಿಲುಕಿಕೊಂಡಿದ್ರೆ ಈ ತಂದೆ ಏನು ಮಾಡಿದ ಗೊತ್ತಾ?

3 weeks ago

ಬೀಜಿಂಗ್: ಮಕ್ಕಳು ಆಟವಾಡುವಾಗ ಏನಾದ್ರೂ ತೊಂದರೆಯಾದ್ರೆ ಪೋಷಕರು ಥಟ್ಟನೆ ಬಂದು ಮಗುವಿನ ರಕ್ಷಣೆ ಮಾಡ್ತಾರೆ. ಮಗು ಅಪಾಯದಲ್ಲಿದ್ರೆ ಎಲ್ಲಾ ದೇವರಿಗೂ ಅಲ್ಲೇ ಹರಕೆ ಮಾಡಿಕೊಳ್ತಾರೆ. ಹೀಗೆ ಮಗುವೊಂದರ ತಲೆ ಬಾಲ್ಕನಿಯ ಕಂಬಿಗಳ ಮಧ್ಯೆ ಸಿಲುಕಿಕೊಂಡು ಅಗ್ನಿಶಾಮಕ ಸಿಬ್ಬಂದಿ ಮಗುವನ್ನ ಕಾಪಾಡಲು ಕಷ್ಟಪಡುತ್ತಿದ್ರೆ...

ಚೀನಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ 3 ವರ್ಷ ಜೈಲು ಶಿಕ್ಷೆ!

3 weeks ago

ಬೀಜಿಂಗ್: ರಾಷ್ಟ್ರಗೀತೆಗೆ ಅಗೌರವ ತೋರಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನನ್ನು ತರಲು ಚೀನಾ ಸರ್ಕಾರ ಮುಂದಾಗಿದೆ. ಪ್ರಸ್ತುತ 15 ದಿನಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದ್ದು, ಈಗ ಮತ್ತಷ್ಟು ಕಠಿಣ ಕಾನೂನು ತರಲು ಚೀನಾ ಸಂಸತ್ತು ಮುಂದಾಗಿದೆ. ಸೋಮವಾರದಿಂದ...

ಕ್ಸಿಯೋಮಿ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಭಾರೀ ಇಳಿಕೆ

4 weeks ago

ನವದೆಹಲಿ:  ಕ್ಸಿಯೋಮಿ ಎಂಐ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಎಂಬಂತೆ 1 ಸಾವಿರ ರೂ. ಇಳಿಕೆಯಾಗಿದೆ. ಜುಲೈ ನಲ್ಲಿ 14,999 ರೂ.ಗೆ ಬಿಡುಗಡೆಯಾಗಿದ್ದ 32 ಜಿಬಿ ಆಂತರಿಕ ಮೆಮೊರಿಯ ಫೋನ್ ಈಗ 13,999 ರೂ.ಗೆ ಲಭ್ಯವಿದ್ದರೆ, 16,999 ರೂ. ಗೆ...