Saturday, 23rd September 2017

Recent News

2 weeks ago

ಚಿರತೆ ದತ್ತು ಪಡೆದು ಪ್ರಾಣಿ ಪ್ರೀತಿ ಮೆರೆದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

ಮೈಸೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್‍ರೌಂಡರ್ ಆಟಗಾರ್ತಿ ಕೆ.ವೇದಾ ಕೃಷ್ಣಮೂರ್ತಿ ಅವರು ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ಚಿರತೆಯನ್ನು ದತ್ತು ಪಡೆದಿದ್ದಾರೆ. ಇದನ್ನೂ ಓದಿ: ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿಎಂ! ಮೈಸೂರು ಮೃಗಾಲಯದ ಪ್ರಾಣಿಯನ್ನ ದತ್ತು ಯೋಜನೆ ಅಡಿಯಲ್ಲಿ ‘ಭಾವನಾ’ ಎಂಬ ಹೆಸರಿನ ಹೆಣ್ಣು ಚಿರತೆಯನ್ನು ಕೆ.ವೇದಾ ಕೃಷ್ಣಮೂರ್ತಿ ಅವರು ದತ್ತು ಪಡೆದಿದ್ದಾರೆ. ಈ ಚಿರತೆಯ ನಿರ್ವಹಣೆಗಾಗಿ ವರ್ಷಕ್ಕೆ 35 ಸಾವಿರ ರೂ. ಹಣವನ್ನು ವೇದಾ ನೀಡಲಿದ್ದಾರೆ. ಮೃಗಾಲಯದ ನಿರ್ದೇಶಕರು ದತ್ತು ಪತ್ರವನ್ನು ವೇದಾ ಕೃಷ್ಣಮೂರ್ತಿ […]

4 weeks ago

ಸ್ನಾನದ ಕೋಣೆಯಲ್ಲಿ ಅಡಗಿದ್ದ ಚಿರತೆ ಸೆರೆ

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಾಗಸಂದ್ರ ಗ್ರಾಮದ ಅಶೋಕ್ ಎಂಬವರ ಮನೆಯಲ್ಲಿ ಬೆಳ್ಳಂ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ. ಮನೆಯ ಹಿಂಭಾಗದ ಸ್ನಾನದ ಕೋಣೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬೆಳಗಿನ ಜಾವ ಸುಮಾರು 5 ಗಂಟೆಗೆ ಮನೆಯವರು ಸ್ನಾನದ ಕೋಣೆಗೆ ಹೋಗಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಅಲ್ಲಿಯ ಗ್ರಾಮಸ್ಥರು ಆ ಚಿರತೆಯನ್ನು ಸ್ನಾನದ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಸ್ಥಳಕ್ಕೆ ಗುಬ್ಬಿ...

ರಾಮನಗರ: ಜಮೀನಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಚಿರತೆ ಪತ್ತೆ

2 months ago

ರಾಮನಗರ: ಚನ್ನಪಟ್ಟಣ ತಾಲೂಕಿನ ಮಲ್ಲುಂಗೆರೆ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಚಿರತೆವೊಂದು ಪತ್ತೆಯಾಗಿದೆ. ಚಿರತೆ ತೆಂಗಿನ ಮರದಡಿಯಲ್ಲಿ ಮೇಲೇಳಲಾಗದೆ ಸ್ಥಳದಲ್ಲಿ ಬಿದ್ದಿದೆ. ಅಸ್ವಸ್ಥವಾಗಿದ್ರೂ ಚಿರತೆ ಜನರನ್ನು ಕಂಡು ಘರ್ಜಿಸುತ್ತಿದ್ದು, ಚಿರತೆ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು...

ಉರುಳಿಗೆ ಸಿಲುಕಿ ನರಳಾಟ: ಚಿರತೆ ನೋಡಲು ಮುಗಿಬಿದ್ದ ಜನ

2 months ago

ಚಿಕ್ಕಮಗಳೂರು:  5 ವರ್ಷದ ಚಿರತೆಯೊಂದು ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ಉರುಳಿಗೆ ಬಿದ್ದಿದೆ ಗ್ರಾಮಸ್ಥರು ಪ್ರಾಣಿ ಬೇಟೆಗಾಗಿ ಕಾಫಿ ತೋಟದಲ್ಲಿ ಉರುಳನ್ನು ಹಾಕಿದ್ದರು. ಈ ಉರುಳಿಗೆ ಚಿರತೆ ಬಿದ್ದಿತ್ತು. ಚಿರತೆಯ ಒಂದು ಕಾಲು ಉರುಳಿನಲ್ಲಿ ಸಿಕ್ಕಿಕೊಂಡ ಕಾರಣ ನರಳಾಡುತಿತ್ತು. ಉರುಳಿಗೆ ಬಿದ್ದ ಸುದ್ದಿ...

3-4 ತಿಂಗಳಿನಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ

2 months ago

ಕೋಲಾರ: ತಾಲೂಕಿನ ಅರಾಭಿಕೊತ್ತನೂರು ಗ್ರಾಮದ ಬೆಟ್ಟದ ತಪ್ಪಲಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ. ಕಳೆದ ಮೂರ್ನಾಲ್ಕು ತಿಂಗಳಿಂದ ಗ್ರಾಮದ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿದ್ದ ಈ ಚಿರತೆ ಇದೀಗ ಬೋನಿಗೆ ಬಿದ್ದಿದೆ. ಸದ್ಯ ಚಿರತೆಯನ್ನ ನೋಡಲೆಂದು...

ಚಿರತೆ ದಾಳಿಯಿಂದ 60 ಸಾವಿರ ರೂ. ಮೌಲ್ಯದ ಮಿಶ್ರತಳಿ ಹಸು ಸಾವು

3 months ago

ರಾಮನಗರ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿರುವ ಘಟನೆ ರಾಮನಗರ ತಾಲೂಕಿನ ಚೌಡೇಶ್ವರಿ ಹಳ್ಳಿಯಲ್ಲಿ ನಡೆದಿದೆ. ಚೌಡೇಶ್ವರಿಹಳ್ಳಿ ನಿವಾಸಿ ಪ್ರತಾಪ್ ಎಂಬವರಿಗೆ ಸೇರಿದ ಸುಮಾರು 60 ಸಾವಿರ ಮೌಲ್ಯದ ಮಿಶ್ರತಳಿ ಹಸುವಿನ ಮೇಲೆ ಚಿರತೆ ದಾಳಿ...

ಕಂಬ ಏರಿ ವಿದ್ಯುತ್ ಶಾಕ್‍ಗೆ ಚಿರತೆ ಬಲಿ!

3 months ago

ಹೈದರಾಬಾದ್: ಕಂಬ ಏರಿ ವಿದ್ಯುತ್ ಶಾಕ್‍ನಿಂದ ಗಂಡು ಚಿರತೆಯೊಂದು ಮೃತಪಟ್ಟ ಘಟನೆ ಸೋಮವಾರ ತೆಲಂಗಾಣದಲ್ಲಿ ನಡೆದಿದೆ. ನಿಜಮಾಬಾದ್ ಪಟ್ಟಣದಿಂದ 18ಕಿ.ಮೀ ದೂರದಲ್ಲಿದ್ದ ಬನ್ಸ್ವಾಡಗೆ ಹೋಗುವ ದಾರಿಯಲ್ಲಿರುವ ಕಂಬದಲ್ಲಿ ವಿದ್ಯುತ್ ತಂತಿಯ ಮೇಲೆ ಚಿರತೆಯ ಶವ ಪತ್ತೆಯಾಗಿದೆ. ಚಿರತೆ ವಿದ್ಯುತ್ ಕಂಬದ ಮೇಲೆ...

ಕೋಲಾರ: ವ್ಯಕ್ತಿಯ ದೇಹದ ಅರ್ಧ ಭಾಗವನ್ನೇ ತಿಂದು ಹಾಕಿದ ಚಿರತೆ!

3 months ago

ಕೋಲಾರ: ಚಿರತೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ವೀರಕಪುತ್ರ ಗ್ರಾಮದ ಬಳಿ ನಡೆದಿದೆ. ಬಂಡೂರು ಗ್ರಾಮದ ವೆಂಕಟೇಶಪ್(45) ಚಿರತೆ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದು, ಇವರು ಕಳೆದ ರಾತ್ರಿ ಹಳೆಪಾಳ್ಯದಿಂದ ತಮ್ಮ ಗ್ರಾಮಕ್ಕೆ ತೆರಳುವ ವೇಳೆ ಈ...