Saturday, 24th February 2018

Recent News

4 weeks ago

ಪವರ್ ವರ್ಸಸ್ ಮೆಗಾ ಸ್ಟಾರ್: ಕರ್ನಾಟಕ ರಾಜಕೀಯಕ್ಕೆ ಚಿರಂಜೀವಿ ಎಂಟ್ರಿ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರಕ್ಕೆ ಆಂಧ್ರಪ್ರದೇಶ ಖ್ಯಾತ ನಟ ಹಾಗು ರಾಜ್ಯಸಭಾ ಸದಸ್ಯ ಚಿರಂಜೀವಿ ಅವರನ್ನ ರಾಜ್ಯಕ್ಕೆ ಕರೆತರಲು ಚಿಂತನೆ ನಡೆಸಲಾಗಿದೆ ಎಂಬುದಾಗಿ ಕೆಪಿಸಿಸಿ ಮೂಲಗಳಿಂದ ತಿಳಿದುಬಂದಿದೆ. ಕರ್ನಾಟಕದ ಕೆಲ ಭಾಗಗಳಲ್ಲಿ ಮಾಸ್ ಅಭಿಮಾನಿಗಳು ಇರೋ ಕಡೆ ಇವರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಹೈದರಾಬಾದ್ ಕರ್ನಾಟಕ ಮತ್ತು ಬೆಂಗಳೂರು ಹಾಗು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಕ್ಷೇತ್ರಗಳ ಪ್ರಚಾರದಲ್ಲಿ ಉಪಯೋಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ನಟ ಚಿರಂಜೀವಿಯನ್ನು ರಾಜ್ಯಕ್ಕೆ ಕರೆತರುವ ಜವಾಬ್ದಾರಿ ಅಂಬರೀಶ್ ಗೆ ಸಿಎಂ ಮತ್ತು ಪರಮೇಶ್ವರ್ ನೀಡಿದ್ದಾರೆ […]

1 month ago

ಅರೇ, ಯಾಕಿಂಗಾದ್ರೂ ಮೆಗಾ ಸ್ಟಾರ್ ಚಿರಂಜೀವಿ?

ಹೈದರಾಬಾದ್: ಟಾಲಿವುಡ್‍ನ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ‘ಜುವ್ವಾ’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಚಿರಂಜೀವಿ ಅವರ ಹೊಸ ಲುಕ್ ನೋಡಿ ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ. ಚಿರಂಜೀವಿ ಸದ್ಯ ಟಾಲಿವುಡ್ ಬಿಗ್ ಬಜೆಟ್ ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಯಾವಗಲೂ ಮುಖದ ಮೇಲೆ ಮೀಸೆ ಬಿಡುತ್ತಿದ್ದ ಚಿರಂಜೀವಿ...

ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ ನಿರ್ದೇಶಕ!

3 months ago

ಬೆಂಗಳೂರು: ಕಿಚ್ಚ ಸುದೀಪ್ ಎಂದಿಗೂ ಅಭಿಮಾನಕ್ಕೆ ಸದಾ ಆಭಾರಿ. ತನ್ನ ಅಗತ್ಯ ಅನಿವಾರ್ಯ ಅಲ್ಲಿ ಇದೆ ಎಂದರೆ ಸಾಕು ಅದೆಷ್ಟೇ ಕಮಿಟ್‍ ಮೆಂಟ್ ಇದ್ದರೂ ಸ್ನೇಹ-ಪ್ರೀತಿಗೆ ಅಸಿಸ್ಟೆಂಟ್ ಆಗಿ ಬಿಡುತ್ತಾರೆ. ಸದ್ಯ ಪ್ರೇಮ್ ಸಾರಥ್ಯದ ದಿ-ವಿಲನ್ ಚಿತ್ರದಲ್ಲಿ ಕಿಚ್ಚ ಬ್ಯುಸಿಯಾಗಿದ್ದಾರೆ. ದಿ-ವಿಲನ್...