Wednesday, 22nd November 2017

Recent News

1 month ago

ದಿಗಂತ್, ಪ್ರಜ್ವಲ್ ಗೆ ಗೋಲ್ಡನ್ ಸ್ಟಾರ್ ಗಣೇಶ್ ಓಪನ್ ಚಾಲೆಂಜ್!

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ‘ಚಮಕ್’ ಚಿತ್ರಕ್ಕೆ ಸಾಕಷ್ಟು ವರ್ಕೌಟ್ ನಡೆಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಗಣೇಶ್ ಮುವಾಯ್ ಥಾಯ್ ಕಲಿಯುತ್ತಿದ್ದು, ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಗೆ ಕಾಲಿನ ಕಿಕ್ ಮೂಲಕ ಕೈಯಲ್ಲಿರುವ ಕಲ್ಲಂಗಡಿಯನ್ನು ಹೊಡೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ಮಾಡಿದ್ದಾರೆ. ಪ್ರಜ್ವಲ್, ದಿಗಂತ್ ಹಾಗೂ ಗಣೇಶ್ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹಿತರು. ನಟ ಗಣೇಶ್ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಬಹಿರಂಗವಾಗಿ ತಮ್ಮ ಗೆಳೆಯರಿಗೆ ಸವಾಲೆಸೆದಿದ್ದಾರೆ. ಗಣೇಶ್ ಈಗ ಮುವಾಯ್ […]

1 month ago

ಚಾಲೆಂಜ್ ಹಾಕಿ 5 ಕ್ವಾಟರ್ ಮದ್ಯ ಕುಡಿದ ವ್ಯಕ್ತಿ ಸಾವು!

ಚಿಕ್ಕಬಳ್ಳಾಪುರ: ಸ್ನೇಹಿತರೊಂದಿಗೆ ಕುಡಿತದ ಪಾರ್ಟಿ ವೇಳೆ ಚಾಲೆಂಜ್ ಕಟ್ಟಿ 5 ಕ್ವಾಟರ್ ಮದ್ಯ ಸೇವಿಸಿ ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕು ದೊಡ್ಡತಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬುಶೆಟ್ಟಿಹಳ್ಳಿ ಗ್ರಾಮದ ನಿವಾಸಿ ಪುರಷೋತ್ತಮ್ (45) ಮೃತ ವ್ಯಕ್ತಿ. ಶನಿವಾರ ರಾತ್ರಿ ಗುಂಡಿನ ಪಾರ್ಟಿ ವೇಳೆ ನಾನು ಐದು ಕ್ವಾಟರ್ ಕುಡಿದ್ರೂ ಏನೂ ಆಗಲ್ಲ ಅಂತ ನವೀನ್ ಎಂಬಾತನ...