Saturday, 18th November 2017

Recent News

5 months ago

ಮಂಗಳೂರು ಬೋಂಡಾ/ಗೋಳಿಬಜೆ ಮಾಡೋ ವಿಧಾನ

ಅಂತೂ ಮಳೆಗಾಲ ಆರಂಭವಾಗಿದೆ. ಸಂಜೆ ಹೊತ್ತಲ್ಲಿ ಏನಾದ್ರೂ ಬಿಸಿಬಿಸಿ ತಿನ್ಬೇಕು ಅನಿಸೋದು ಸಾಮಾನ್ಯ. ಬೋಂಡಾ, ಬಜ್ಜಿ ತಿಂದು ತಿಂದೂ ಬೋರಾಗಿದೆ ಅಂತಾದ್ರೆ ಮಂಗಳೂರು ಸ್ಪೆಷಲ್ ಗೋಳಿಬಜೆ (ಮಂಗಳೂರು ಬೋಂಡಾ) ಮಾಡೋ ಸಿಂಪಲ್ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: 1. ಮೊಸರು- ಅರ್ಧ ಕಪ್ 2. ಹಸಿಮೆಣಸಿನಕಾಯಿ- 1 (ಕಟ್ ಮಾಡಿದ್ದು) 3. ಶುಂಠಿ- 1 ಇಂಚು (ಕಟ್ ಮಾಡಿಕೊಳ್ಳಿ) 4. ಕರಿಬೇವಿನ ಎಲೆ- ಸ್ವಲ್ಪ 5. ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಚಮಚ 6. ಸಣ್ಣಗೆ […]