Sunday, 19th November 2017

Recent News

2 months ago

ಸೈನಾ, ಕಶ್ಯಪ್ ಜೋಡಿ ಸೂಪರ್, ಈಗ ಮದ್ವೆಯಾಗಬೇಕಂತೆ!

ಹೈದರಾಬಾದ್: ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮದುವೆಯಾಗಬೇಕು ಎನ್ನುವ ಬೇಡಿಕೆ ಈಗ ಅಭಿಮಾನಿಗಳ ಕಡೆಯಿಂದ ಬಂದಿದೆ. ಸಪ್ಟೆಂಬರ್ 8ರಂದು ಪರುಪಳ್ಳಿ ಕಶ್ಯಪ್ 31 ನೇ ವಸಂತಕ್ಕೆ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸೈನಾ ಕಶ್ಯಪ್ ಜೊತೆಗೆ ಇರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಇಂದು ಹೆಚ್ಚು ಟ್ರೋಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. “ಇಬ್ಬರು ಅದ್ಭುತ ಜೋಡಿಗಳಾಗಿ ಕಾಣುತ್ತಿದ್ದು, ಮದುವೆ ಆಗಿ” […]

3 months ago

ಗುರು ಗೋಪಿಚಂದ್‍ರನ್ನು ‘ಹೇಟ್’ ಮಾಡ್ತಾರಂತೆ ಪಿವಿ ಸಿಂಧು!- ಕನ್‍ಫ್ಯೂಸ್ ಆಗ್ಬೇಡಿ, ವಿಡಿಯೋ ನೋಡಿ

ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಭಾರತಕ್ಕೆ ಕೀರ್ತಿ ತಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಈಗ ಎಲ್ಲರ ಮನೆ ಮಾತಾಗಿದ್ದಾರೆ. ಸಿಂಧು ಯಶಸ್ಸಿನ ಹಿಂದಿದ್ದುದು ಅವರ ಕೋಚ್ ಪುಲ್ಲೆಲಾ ಗೋಪಿಚಂದ್. ಶಿಕ್ಷಕರ ದಿನಾಚರಣೆಯಾದ ಇಂದು ಪಿವಿ ಸಿಂಧು ತನ್ನ ಗುರು ಗೋಪಿಚಂದ್‍ಗೆ ಗುರುಕಾಣಿಕೆಯಾಗಿ ವಿಡಿಯೋವೊಂದನ್ನ ಅರ್ಪಿಸಿದ್ದಾರೆ. ಪಿವಿ ಸಿಂಧು ಸ್ಪೋರ್ಟ್ಸ್ ಡ್ರಿಂಕ್...