Thursday, 21st September 2017

Recent News

1 week ago

ಆಸ್ಟ್ರೇಲಿಯಾದ ಕುರಿ ಮಾಂಸ ಜಾಹಿರಾತಿನಲ್ಲಿ ಗಣೇಶ- ಭಾರತದಿಂದ ದೂರು ದಾಖಲು

ಸಿಡ್ನಿ: ಆಸ್ಟ್ರೇಲಿಯಾದ ಕುರಿ ಮಾಂಸದ ಜಾಹಿರಾತೊಂದರಲ್ಲಿ ಹಿಂದೂ ದೇವರಾದ ಗಣೇಶನನ್ನು ತೋರಿಸಲಾಗಿದ್ದು ಇದರ ವಿರುದ್ಧ ಭಾರತ ಅಧಿಕೃತ ದೂರು ದಾಖಲಿಸಿದೆ. ಇಂಡಸ್ಟ್ರಿ ಗ್ರೂಪ್ ಮೀಟ್ ಆ್ಯಂಡ್ ಲೈವ್ ಸ್ಟಾಕ್ ಆಸ್ಟ್ರೇಲಿಯಾದ ಈ ಜಾಹಿರಾತಿನಲ್ಲಿ ವಿವಿಧ ಧರ್ಮದ ದೇವರು ಹಾಗೂ ವ್ಯಕ್ತಿಗಳನ್ನ ತೋರಿಸಲಾಗಿದೆ. ಹಿಂದೂ ದೇವರಾದ ಗಣೇಶ, ಜೀಸಸ್, ಬುದ್ಧ ಹಾಗೂ ವೈಜ್ಞಾನಿಕ ಧರ್ಮ(ಸೈಂಟಾಲಜಿ)ಯ ಸಂಸ್ಥಾಪಕ ಎಲ್. ರಾನ್ ಹುಬ್ಬರ್ಡ್ ಒಂದೇ ಮೇಜಿನ ಮೇಲೆ ಕುಳಿತುಕೊಂಡು ಕುರಿ ಮಾಂಸದ ಊಟ ಮಾಡುತ್ತಿದ್ದು, ಅದನ್ನ ಹೊಗಳುತ್ತಿರುವಂತೆ ತೋರಿಸಲಾಗಿದೆ. ಇದಕ್ಕೆ ಆಸ್ಟ್ರೇಲಿಯಾದ […]

3 weeks ago

ರಾಜಕೀಯ ಪ್ರವೇಶದ ಬಗ್ಗೆ ಬಿಗ್‍ಬಾಸ್ ಪ್ರಥಮ್ ನ ಮನದಾಳದ ಮಾತು

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿಟಿದ್ದಾರೆ. ಈಗಾಗಲೇ ಎಂಎಲ್‍ಎ ಚಿತ್ರದಲ್ಲಿ ನಿರತರಾಗಿದ್ದು, ಜನ ಆಸೆ ಪಟ್ಟರೆ ಮುಂದಿನ ದಿನಗಳಲ್ಲಿ ಸಮಯ ಸಂದರ್ಭ ನೋಡಿಕೊಂಡು ರಾಜಕೀಯ ಪ್ರವೇಶ ಮಾಡುವುದಾಗಿ ಪ್ರಥಮ್ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಹೇಳಿದ್ದಾರೆ. ಬುಧವಾರ ರಾತ್ರಿ ಪಟ್ಟಣದಲ್ಲಿ ಅದ್ಧೂರಿಯಾಗಿ ಗಣೇಶ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ...

ನಾಡಿನೆಲ್ಲೆಡೆ ವಿಜ್ಞವಿನಾಶಕನ ಆರಾಧನೆ- ಮಡಿಕೇರಿಯ ಕೋಟೆ ಗಣಪತಿ ದೇವಾಲಯದಲ್ಲಿ ಭಕ್ತಸಾಗರ

4 weeks ago

ಬೆಂಗಳೂರು/ಮಡಿಕೇರಿ: ಇಂದು ನಾಡಿನೆಲ್ಲೆಡೆ ಏಕದಂತ, ವಿಜ್ಞವಿನಾಶಕ, ಪಾರ್ವತಿ ಪುತ್ರ ಗಣೇಶನ ಹಬ್ಬವನ್ನ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಪುರಾತನ ಕಾಲದ ಉದ್ಭವ ಗಣೇಶನ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಇಂದು ಬೆಳಗ್ಗೆನಿಂದಲೇ ಆರಂಭವಾಗಿದೆ. ಮಾನವ ನಿರ್ಮಿತವಲ್ಲದ ಈ...

ನಿಂಬೆ ಮರದಲ್ಲಿ ಗಣೇಶನ ಆಕೃತಿ ಉದ್ಭವ!

2 months ago

ಬೆಳಗಾವಿ: ಗಣೇಶ ಚತುರ್ಥಿಗೆ ಇನ್ನು ಕೆಲವೇ ದಿನಗಳು ಬಾಕಿಯಿರುವಾಗಲೇ ಗಣೇಶನ ಆಕೃತಿಯೊಂದು ನಿಂಬೆಹಣ್ಣಿನ ಮರದಲ್ಲಿ ಉದ್ಭವವಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಶಿವರಾಯ ಮಾಳಿ ಎಂಬವರ ಮನೆ ಮುಂದೆ ಇರುವ ನಿಂಬೆಹಣ್ಣಿನ ಮರದಲ್ಲಿ ಆನೆ ಮುಖದ ಆಕಾರದ ಸೊಂಡಿಲು,...