6 hours ago
ನವದೆಹಲಿ: 2018ರ ಮೊದಲ ತ್ರೈಮಾಸಿಕದಲ್ಲೂ ದೇಶದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಯಾಗಿ ಕ್ಸಿಯೋಮಿ ಹೊರಹೊಮ್ಮಿದೆ. ದೇಶದ ಸ್ಮಾರ್ಟ್ಫೋನ್ ಕಂಪೆನಿಗಳ ಮಾರುಕಟ್ಟೆಯ ಪಾಲನ್ನು ಕೌಂಟರ್ ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿದೆ. 31% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ಕ್ಸಿಯೋಮಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೊದಲ ಸ್ಥಾನದಲ್ಲಿದೆ. ರೆಡ್ ಮಿ ನೋಟ್ 5, ರೆಡ್ ಮಿ ನೋಟ್ 5 ಪ್ರೊ ಫೋನ್ ಗಳು ಹೆಚ್ಚು ಮಾರಾಟ ಕಂಡಿದೆ ಎಂದು ವರದಿ ತಿಳಿಸಿದೆ. ಆಫ್ ಲೈನ್ ಮತ್ತು ಆನ್ […]
7 days ago
ಬೆಂಗಳೂರು: ಕ್ಸಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ದೇಶೀಯ ಮಾರುಕಟ್ಟೆಯಲ್ಲಿ ಅಲಭ್ಯವಾಗಿದೆ. 2017ರ ಸೆಪ್ಟೆಂಬರ್ ನಲ್ಲಿ ಎಂಐ ಎ1 ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಬಳಿಕ ಆನ್ಲೈನ್ ಮತ್ತು ಆಫ್ಲೈನ್ ಸ್ಟೋರ್ ನಲ್ಲಿ ಲಭ್ಯವಿದ್ದ ಫೋನ್ ಈಗ ಅಲಭ್ಯವಾಗಿದೆ. ಫ್ಲಿಪ್ ಕಾರ್ಟ್ ಮತ್ತು ಎಐ ತಾಣದಲ್ಲಿ “ಔಟ್ ಆಫ್ ಸ್ಟಾಕ್” ಆಗಿದೆ ಎಂದು...
4 months ago
ಬೆಂಗಳೂರು: ಕ್ಸಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ಬೆಲೆ ಕಡಿಮೆಯಾಗಿದೆ. ಸೆಪ್ಟೆಂಬರ್ ನಲ್ಲಿ ಎಂಐ ಎ1 ಫೋನ್ 14,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್ 13,999 ರೂ. ಬೆಲೆಯಲ್ಲಿ ಲಭ್ಯವಿದೆ. ಕ್ಸಿಯೋಮಿ ಇಂಡಿಯಾದ ಆಡಳಿತ...
5 months ago
ನವದೆಹಲಿ: ಕ್ಸಿಯೋಮಿ ಕಂಪೆನಿಯ ರೆಡ್ ಮೀ ನೋಟ್ 4 ಫೋನಿನ ಬೆಲೆ ದಿಢೀರ್ 1 ಸಾವಿರ ರೂ. ಇಳಿಕೆಯಾಗಿದೆ. ಜನವರಿಯಲ್ಲಿ ಬಿಡುಗಡೆಯಾದಾಗ 32 ಜಿಬಿ ಆಂತರಿಕ ಮಮೊರಿ, 3ಜಿಬಿ RAM ಫೋನಿಗೆ 10,999 ರೂ. ಇದ್ದರೆ, 64 ಜಿಬಿ ಆಂತರಿಕ ಮಮೊರಿ,...
6 months ago
ನವದೆಹಲಿ: ಕ್ಸಿಯೋಮಿ ಎಂಐ ಮ್ಯಾಕ್ಸ್ 2 ಫೋನಿನ ಬೆಲೆ ದಿಢೀರ್ ಎಂಬಂತೆ 1 ಸಾವಿರ ರೂ. ಇಳಿಕೆಯಾಗಿದೆ. ಜುಲೈ ನಲ್ಲಿ 14,999 ರೂ.ಗೆ ಬಿಡುಗಡೆಯಾಗಿದ್ದ 32 ಜಿಬಿ ಆಂತರಿಕ ಮೆಮೊರಿಯ ಫೋನ್ ಈಗ 13,999 ರೂ.ಗೆ ಲಭ್ಯವಿದ್ದರೆ, 16,999 ರೂ. ಗೆ...
7 months ago
ನವದೆಹಲಿ: ಕಡಿಮೆ ಬೆಲೆಯ ಫೋನ್ ಗಳನ್ನೇ ಬಿಡುಗಡೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ನಂಬರ್ 2 ಸ್ಥಾನಕ್ಕೆ ಏರಿದ ಕ್ಸಿಯೋಮಿ ಕಂಪೆನಿ ಈಗ ದುಬಾರಿ ಬೆಲೆಯ ಫೋನನ್ನು ಬಿಡುಗಡೆ ಮಾಡಿದೆ. ಎಂಐ ಮಿಕ್ಸ್ ಹೆಸರಿನ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದ್ದು, ದೇಶದ ಮಾರುಕಟ್ಟೆಗೆ ಕ್ಸಿಯೋಮಿ...
8 months ago
ನವದೆಹಲಿ: ಚೀನಾದ ಕ್ಸಿಯೋಮಿ ಕಂಪೆನಿ ರೆಡ್ಮೀ 4ಎ 3ಜಿಬಿ ರಾಮ್, 32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿರುವ ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನಿಗೆ 6,999 ರೂ. ದರವನ್ನು ನಿಗದಿ ಪಡಿಸಿದ್ದು, Mi.com, ಅಮೆಜಾನ್ ಇಂಡಿಯಾ, ಪೇಟಿಎಂ, ಟಾಟಾ...
9 months ago
ಬೆಂಗಳೂರು: ಚೀನಾದ ರೆಡ್ಮೀ ನೋಟ್ 4 ಮೊಬೈಲ್ ಶೋರೂಂ ನಲ್ಲಿ ಸ್ಫೋಟಗೊಳ್ಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವ ಫೋನ್ ರೆಡ್ ಮೀ ನೋಟ್ 4 ಅಲ್ಲ ಎಂದು ಕ್ಸಿಯೋಮಿ ಕಂಪೆನಿ ತಿಳಿಸಿದೆ. ಹೌದು. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವಿಡಿಯೋ...