Wednesday, 21st February 2018

Recent News

1 week ago

ಔಟ್ ಸೈಡ್ ವೈಡ್ ಎಸೆತವನ್ನು ಬೌಂಡರಿಗೆ ಅಟ್ಟಿದ ಕ್ಲೇಸೆನ್- ಕೊಹ್ಲಿ ರಿಯಾಕ್ಷನ್ ಹೀಗಿದೆ ನೋಡಿ: ವೈರಲ್ ವಿಡಿಯೋ

ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ಯುವ ಆಟಗಾರ ಚಹಲ್ ಔಟ್ ಪಿಚ್ ಎಸೆತವನ್ನು ಆಫ್ರಿಕಾ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಹೆನ್ರಿಕ್ ಕ್ಲೇಸೆನ್ ಬೌಂಡರಿಗಟ್ಟಿದ ದೃಶ್ಯವನ್ನು ನೋಡಿ ಅಚ್ಚರ್ಯಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊಹಾನ್ಸ್ ಬರ್ಗ್‍ನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಹೆನ್ರಿಕ್ ಕ್ಲೇಸನ್ ಆಕರ್ಷಕ ಬ್ಯಾಟಿಂಗ್ ಮಾಡಿ ಮಿಂಚಿದರು. ಪಂದ್ಯದ ವೇಳೆ 22ನೇ ಓವರ್ ನಲ್ಲಿ ಚಹಲ್ ಪಿಚ್ ಹೊರಗಡೆ ಹೋಗುವಂತೆ ಬಾಲ್ ಎಸೆದಿದ್ದರು. ಆದರೆ […]