Saturday, 24th February 2018

Recent News

1 day ago

KSRP ಬಸ್ಸಿಗೆ ಸವರಿ ಬೈಕಿಗೆ ಗುದ್ದಿ ಲಾರಿ ಪಲ್ಟಿ- ತಂದೆ ಬಲಿ, ಪುತ್ರಿಯರಿಗೆ ಗಂಭೀರ ಗಾಯ!

ಮಂಗಳೂರು: ಕೋಳಿ ಸಾಗಾಟದ ಲಾರಿ ಗುದ್ದಿ ಬೈಕ್ ಸವಾರರೊಬ್ಬರು ದಾರುಣವಾಗಿ ಬಲಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಮೃತ ದುರ್ದೈವಿ ಬೈಕ್ ಸವಾರನನ್ನು ಕರಿಮಣೇಲು ನಿವಾಸಿ ಉದಯ್ ಜೈನ್(40) ಎಂದು ಗುರುತಿಸಲಾಗಿದೆ. ಈ ಘಟನೆ ಬೆಳಗ್ಗಿನ ಜಾವ 7.30 ಕ್ಕೆ ಘಟನೆ ನಡೆದಿದ್ದು, ಇದೀಗ ಘಟನೆಯ ಸಿಸಿಟಿವಿ ದೃಶ್ಯಾವಳಿ ಪಬ್ಲಿಕ್ ಟಿವಿಗೆ ಲಭಿಸಿದೆ. ಇಂದು ಬೆಳಗ್ಗೆ ಕೋಳಿ ಸಾಗಾಟದ ಲಾರಿ ಬೆಳ್ತಂಗಡಿಯಿಂದ ವೇಣೂರು ಕಡೆ ಚಲಿಸುತ್ತಿದ್ದ ವೇಳೆ ವಿರುದ್ಧ ದಿಕ್ಕಿನಲ್ಲಿ ತೆರಳಿ ನೇರವಾಗಿ ಬೈಕ್ ಗೆ […]

3 weeks ago

ಚಿಕನ್ ಪ್ರಿಯರೇ, ನೀವು ಕೋಳಿ ಮಾಂಸ ತಿನ್ನೋ ಮೊದಲು ಈ ಸ್ಟೋರಿ ಓದಿ

ನವದೆಹಲಿ: ಚಿಕನ್ ಪ್ರಿಯರೇ, ನೀವು ತಿನ್ನುವ ಕೋಳಿ ಮಾಂಸ ತುಂಬಾ ಅಪಾಯಕಾರಿ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ. ಕೋಳಿಯಿಂದ ತಯಾರಿಸುವ ಬಿರಿಯಾನಿ, ಕಬಾಬ್, ಮಾಂಸ ಎಲ್ಲವು ತುಂಬಾ ಡೇಂಜರ್ ಆಗಿವೆ. ಕೋಳಿಗಳ ಬೆಳವಣಿಗೆ ಬೇಗವಾಗಬೇಕೆಂದು ಅವುಗಳಿಗೆ ಕಾಲಿಸ್ಟಿನ್ ಎಂಬ ಆ್ಯಂಟಿಬಯಾಟಿಕ್ಸ್ ಔಷಧವನ್ನು ನೀಡಲಾಗುತ್ತದೆ. ಆದ್ದರಿಂದ ಕೋಳಿ ಮಾಂಸ ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ...

ಬೆಂಗ್ಳೂರು ಅಜ್ಜಿಯ 35 ಕೋಳಿ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

3 months ago

ಬೆಂಗಳೂರು: ತನ್ನ 35 ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಕಚೇರಿಗೆ ಬಂದು ದೂರು ದಾಖಲಿಸಿದ್ದ ಅಜ್ಜಿಯ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರೆತಿದೆ. ಹೌದು. ತನ್ನ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಅಜ್ಜಿ ಈ ಉಪಾಯ...

ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ- ಕಮೀಷನರ್ ಕಚೇರಿಗೆ ಬಂದು ಅಜ್ಜಿಯಿಂದ ಕಂಪ್ಲೆಂಟ್

3 months ago

ಬೆಂಗಳೂರು: ಈ ಸುದ್ದಿ ಕೇಳಿದ್ಮೇಲೆ ನೀವು ಶಾಕ್ ಆಗ್ತಿರೋ ಅಥವಾ ನಗ್ತಿರೋ ನಿಮಗೆ ಬಿಟ್ಟದ್ದು. ಸಿನಿಮಾದಲ್ಲಿ ನೋಡ್ತಿದ್ದ ಸೀನ್‍ಗಳು ಈಗ ರಿಯಲ್ಲಾಗಿ ನಡೀತಿದೆ. ಕೋಳಿ ಕಳೆದು ಹೋಗಿದೆ, ಹುಡುಕಿಕೊಡಿ ಅಂತ ದೂರು ಕೊಟ್ಟ ಸ್ಟೋರಿಯಿದು. ಹೌದು. ಕೋಳಿ ಹುಡುಕಿಕೊಡಿ ಅಂತಾ ಕಮೀಷನರ್...

ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

3 months ago

ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ...

ಮಾತ್ರೆಯ ಆಕಾರದಲ್ಲಿ ಮೊಟ್ಟೆಯಿಟ್ಟ ಕೋಳಿ- ಕಾರವಾರದಲ್ಲೊಂದು ಅಚ್ಚರಿ

3 months ago

ಕಾರವಾರ: ಕೋಳಿಯೊಂದು ಟ್ಯಾಬ್ಲೆಟ್ (ಮಾತ್ರೆ) ಆಕಾರದಲ್ಲಿ ಮೊಟ್ಟೆಯಿಟ್ಟ ಅಚ್ಚರಿಯ ಘಟನೆ ಕಾರವಾರದಲ್ಲಿ ನಡೆದಿದೆ. ಕೋಳಿ ಮೊಟ್ಟೆ ಹಾಕಿದರೆ ಓವೆಲ್ ಷೇಪ್ ನಲ್ಲಿ ಇರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಸೆಣಬಾವಿ ಗ್ರಾಮದಲ್ಲಿ ಕೋಳಿ ಮಾತ್ರೆಯಾಕಾರದಲ್ಲಿ ಮೊಟ್ಟೆಯಿಟ್ಟಿದೆ. ಮಾಸ್ತಮ್ಮ...

ಧರ್ಮಸ್ಥಳಕ್ಕೆ ಹೋಗುವಾಗ ಮೀನು ಮಾತ್ರವಲ್ಲ, ಕೋಳಿಯನ್ನೂ ತಿಂದಿದ್ದೆ: ಸಿಎಂ ಸಿದ್ದರಾಮಯ್ಯ

4 months ago

ಚಿಕ್ಕಬಳ್ಳಾಪುರ: ನಾನು ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೋದಾಗ ಮೀನು ತಿಂದಿದ್ದು ನಿಜ, ಕೋಳಿ ತಿಂದಿದ್ದೂ ನಿಜ. ಮಾಂಸ ತಿಂದು ಹೋದ್ರೆ ದೇವರು ಅಪವಿತ್ರ ಆಗ್ಬಿಡ್ತಾನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಅವತ್ತು...

ಗೂಡಲ್ಲಿ ಸೇರಿಕೊಂಡು ಕೋಳಿ ಕದ್ದು ತಿಂತಿದ್ದ 10 ಅಡಿ ಉದ್ದದ ಹೆಬ್ಬಾವು ಕೊನೆಗೂ ಸೆರೆ

7 months ago

ಕಾರವಾರ: ಈತನಿಗೆ ಕೋಳಿ ಕದ್ದು ತಿನ್ನೋದು ಅಂದ್ರೆ ಬಲು ಇಷ್ಟ. ಹಾಗಾಗಿ ಊರಿನಲ್ಲಿರೋ ಮನೆಗಳ ಕೋಳಿ ಗೂಡಿಗೆ ಬಾಯಿ ಹಾಕಿ ದಿನಕ್ಕೆ ನಾಲ್ಕೈದು ಕೋಳಿ ತಿಂದು ನೆಮ್ಮದಿಯಿಂದ ಕಾಡು ಸೇರುತ್ತಿದ್ದ. ಅಂತೂ ಗೂಡಿಂದ ಕೋಳಿ ಕದ್ದು ಓಡಿ ಹೋಗುತಿದ್ದ ಕೋಳಿ ಕಳ್ಳ...