Friday, 21st July 2017

Recent News

9 hours ago

ಸತ್ತು ದುರ್ವಾಸನೆ ಬರ್ತಿದ್ರೂ ಮರಿಯನ್ನು ಹಿಡಿದುಕೊಂಡು ಅಳುತ್ತಿರೋ ತಾಯಿ ಕೋತಿ- ಕೋಲಾರದಲ್ಲೊಂದು ಮನಕಲಕುವ ಘಟನೆ

ಕೋಲಾರ: ತನ್ನ ಕಂದಮ್ಮ ಸತ್ತು ಎರಡು ದಿನಗಳು ಕಳೆದ್ರೂ ತನ್ನೊಂದಿಗೆ ಮರಿಯನ್ನು ಇರಿಸಿಕೊಂಡಿರುವ ತಾಯಿ ಕೋತಿಯ ಹೃದಯವಿದ್ರಾವಕ ಘಟನೆಯೊಂದು ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮುಳಬಾಗಿಲು ಪಟ್ಟಣದ ರಸ್ತೆ ಬದಿಯಲ್ಲಿ ಕುಳಿತಿರೋ ತಾಯಿ ಕೋತಿಯ ರೋಧನೆ ಎಂತಹವರ ಕಣ್ಣುಗಳಲ್ಲೂ ನೀರು ತರಿಸುವಂತಿತ್ತು. ಕೋತಿಯೊಂದು ತನ್ನ ಮರಿ ಸತ್ತು ಹೋಗಿದ್ದರು ಕರುಳಿನ ಕುಡಿಯನ್ನ ಬಿಸಾಕದೆ ರೋಧಿಸುತ್ತಾ ಗುಂಪಿನ ಕೋತಿಗಳ ಜೊತೆಗೆ ಆಹಾರ ಹುಡುಕುತ್ತಿದ್ದ ದೃಶ್ಯ ಮನ ಕಲಕುತ್ತಿದೆ. ಮನುಷ್ಯ ಸತ್ತರೆ ಶವ ಸಂಸ್ಕಾರ ನಡೆಸಿದ ಮೇಲೆ ಮರೆಯುತ್ತೇವೆ. ಆದರೆ […]

2 weeks ago

ಕೋತಿ ನುಂಗಲು ಹೋಗಿ ಸಾವನ್ನಪ್ಪಿದ ಹೆಬ್ಬಾವು!

ಬಳ್ಳಾರಿ: ಹೆಬ್ಬಾವೊಂದು ತನ್ನ ಹಸಿವು ನೀಗಿಸಿಕೊಳ್ಳಲು ಕೋತಿ ನುಂಗಲು ಹೋಗಿ ಮರದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕಂಪ್ಲಿ ಪಟ್ಟಣದ ಕೋಟೆ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಹನ್ನೆರಡು ಅಡಿ ಉದ್ದದ ಹೆಬ್ಬಾವು ಮರದಲ್ಲಿದ್ದ ಕೋತಿಮರಿಯೊಂದನ್ನು ನುಂಗಲು ಮುಂದಾದ ವೇಳೆ ಮರದಿಂದ ಕೆಳಗೆ ಬಿದ್ದಿದೆ. ಮರದಿಂದ ಕೆಳಗೆ ಬಿದ್ದ ಪರಿಣಾಮ ಹೆಬ್ಬಾವು...

ವಿಡಿಯೋ: ಗಾಯಗೊಂಡ ಕೋತಿ ಬಳಿ ಮರಿಕೋತಿಯ ರೋಧನೆ- ಮನಕಲಕುವ ದೃಶ್ಯ ಕಂಡು ಮಾನವೀಯತೆ ಮೆರೆದ ಸ್ಥಳೀಯರು

1 month ago

ಕೋಲಾರ: ಗಾಯಗೊಂಡ ಕೋತಿಯ ಬಳಿ ಮರಿಕೋತಿರೊಂದು ರೋಧಿಸುತ್ತಿದ್ದ ವೇಳೆ ಸ್ಥಳೀಯರು ಮಾನವೀಯತೆ ಮೆರೆದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ರಾಷ್ಟ್ರೀಯ ಹೆದ್ದಾರಿ 75 ರ ಟಮಕ ಬಳಿ ಈ ಘಟನೆ ನಡೆದಿದೆ. ಕೋತಿಯೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೋತಿ...

ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಕೋತಿಯ ಮನಕಲಕುವ ವಿಡಿಯೋ ನೋಡಿ

2 months ago

ಬೀದರ್: ನಾಯಿಗಳ ದಾಳಿಗೊಳಗಾಗಿ ರಕ್ತದ ಮಡುವಿನಲ್ಲಿ ಕೋತಿಯೊಂದು ಒದ್ದಾಡುತ್ತಿರೋ ಮನಕಲಕುವ ಘಟನೆಯೊಂದು ಬೀದರ್ ನಗರದ ಸಾಯಿ ದೇವಸ್ಥಾನದ ಬಳಿ ನಡೆದಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶ್ವಾನಗಳ ದಾಳಿಗೆ ಸಿಲುಕಿ ಕೋತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ದೃಶ್ಯ ನೆರೆದವರ ಕಣ್ಣಂಚಲ್ಲಿ...

ಅಪಘಾತದಲ್ಲಿ ಸಾವಿಗೀಡಾದ ಕೋತಿಗೆ 11 ದಿನದ ಬಳಿಕ ತಿಥಿ!

2 months ago

ಚಾಮರಾಜನಗರ: ಆಧುನಿಕ ಯುಗ ನಮ್ಮನ್ನೆಲ್ಲಾ ಅವರಿಸುತ್ತಿರುವ ಹಾಗೇ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸತ್ತ ಸಂಬಂಧಿಕರ ಮುಖವನ್ನು ನೋಡಲು ಬರದಂತ ಕಾಲ ಇದಾಗಿದೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಅಪಘಾತದಲ್ಲಿ ಸಾವಿಗೀಡಾದ ಕೋತಿಗೆ ತಿಥಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ...

30 ಕೋತಿಗಳ ಮಾರಣಹೋಮ- ಆ ದೃಶ್ಯ ನೋಡಿದವರ ಕಣ್ಣಾಲಿಗಳು ತುಂಬಿ ಬರುತ್ತಿದ್ವು

3 months ago

ಮಂಡ್ಯ: ಸುಮಾರು ಮೂವತ್ತು ಕೋತಿಗಳು ಒಂದೆಡೆಯಿದ್ರು ಕೋತಿಚೇಷ್ಟೆಯಾಗಲಿ, ಮರದಿಂದ ಮರಕ್ಕೆ ಚಾಕಚಕ್ಯತೆಯಿಂದ ನೆಗೆಯುವ ಲವಲವಿಕೆಯಾಗಲಿ ಅಲ್ಲಿರಲಿಲ್ಲ. ಆ ಮೂವತ್ತು ಕೋತಿಗಳನ್ನ ನೋಡಿದ್ರೆ ಎಂತಹವರ ಕಣ್ಣಾಲಿಗಳು ತುಂಬಿ ಬರುತ್ತಿದ್ವು. ಯಾಕಂದ್ರೆ ಆ ಕೋತಿಗಳನ್ನ ಯಾರೋ ಅಮಾನವೀಯವಾಗಿ ಕೊಂದು ನಿಷ್ಕರುಣೆಯಿಂದ ಎಸೆದು ಹೋಗಿದ್ರು. ಇಂತಹದ್ದೊಂದು...

ಮಾತು ಬರಲ್ಲ, ಪ್ರಾಣಿಗಳಂತೆ ನಡಿಗೆ- ಕೋತಿಗಳೊಂದಿಗೆ ಜೀವಿಸ್ತಿದ್ದ 8ರ ಬಾಲಕಿಯ ರಕ್ಷಣೆ

4 months ago

ಲಕ್ನೋ: ಕೋತಿಗಳ ಗುಂಪಿನೊಂದಿಗೆ ಬದುಕುತ್ತಿದ್ದ 8 ವರ್ಷದ ಬಲಕಿಯನ್ನು ಉತ್ತರಪ್ರದೇಶದ ಪೊಲೀಸರು ರಕ್ಷಿಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆ ಕತಾರ್ನಿಯಾ ವನ್ಯಜೀವ ಅಭಯಾರಣ್ಯ ವ್ಯಾಪ್ತಿಯ ಮೋತಿಪುರ್ ಪ್ರದೇಶದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಯದವ್ ಎಂದಿನಂತೆ ಗಸ್ತು...

ವಿಚಿತ್ರ ಖಾಯಿಲೆಗೆ ತುತ್ತಾಗಿರುವ ನೂರಾರು ಕೋತಿಗಳು

4 months ago

– ಕೋತಿ ಆಟ ಬಿಟ್ಟು ಮಂಕು ಕವಿದಂತೆ ಮೂಕಾದ ಮಂಗಗಳು ಚಿಕ್ಕಬಳ್ಳಾಪುರ: ಸದಾ ಲವಲವಿಕೆಯಿಂದ ಕಪಿ ಚೇಷ್ಟೇ ಮಾಡ್ತಾ ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿದ್ದ ನೂರಾರು ಕೋತಿಗಳು ಮಂಕು ಬಡಿದಂತೆ ವಿಚಿತ್ರ ಖಾಯಿಲೆಗೆ ಗುರಿಯಾಗಿ ನರಳಾಡುತ್ತಿರುವ ದೃಶ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ...