Friday, 24th November 2017

Recent News

2 weeks ago

ಆತ್ಮಹತ್ಯೆಗೆ ಯತ್ನಿಸಿದ್ದ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್!

ನವದೆಹಲಿ: ಟೀಂ ಇಂಡಿಯಾ ಯುವ ಬೌಲರ್ ಕುಲದೀಪ್ ಯಾದವ್ ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದರ ಬಗ್ಗೆ ಮಾಹಿತಿ ನೀಡಿದ್ದು, ತಮ್ಮನ್ನು ತಂಡಕ್ಕೆ ಆಯ್ಕೆ ಮಾಡದೆ ನಿರ್ಲಕ್ಷ್ಯ ವಹಿಸಿದ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಕುಲದೀಪ್ ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ. ನನ್ನ 13 ನೇ ವಯಸ್ಸಿನಲ್ಲಿ ಉತ್ತರ ಪ್ರದೇಶ ಅಂಡರ್ 15-ತಂಡಕ್ಕೆ ಆಯ್ಕೆಯಾಗಲು ಕಠಿಣ ತರಬೇತಿ ಪಡೆದು ಸಿದ್ಧವಾಗಿದ್ದೆ. ಆದರೆ ತಂಡದ ಆಯ್ಕೆದಾದರು ನನ್ನನ್ನು ಆಯ್ಕೆ ಮಾಡಿರಲಿಲ್ಲ, ಇದರಿಂದ ಬೇಸರಗೊಂಡು […]