Monday, 20th November 2017

Recent News

7 months ago

ಸಂಜ್ಞೆಯ ಮೂಲಕ 9 ತಿಂಗಳ ಮಗುವಿಗೆ ಅಜ್ಜಿಯ ಪಾಠ: ಮನಮುಟ್ಟುವ ವೀಡಿಯೋ ನೋಡಿ

ಫ್ಲೋರಿಡಾ: ಪುಟ್ಟ ಮಕ್ಕಳ ಜೊತೆ ಪೋಷಕರು ಮಾತನಾಡ್ತಾರೆ. ಆದ್ರೆ ಅದಕ್ಕೆ ಯಾವುದೇ ಅರ್ಥ ಇರಲ್ಲ. ಮಗುವಿನ ಜೊತೆ ಕಾಲ ಕಳೆಯಲು ಏನೇನೋ ಮಾತಾಡ್ತಾರೆ. ಕಿವುಡರೊಂದಿಗೆ ಮಾತನಾಡುವುದು ತುಂಬಾನೇ ಕಷ್ಟ. ಆದ್ರೆ ಇಲ್ಲೊಬ್ಬರು ಅಜ್ಜಿ, 9 ತಿಂಗಳ ಕಿವುಡ ಮಗುವಿನ ಜೊತೆ ಸಂಜ್ಞೆಯ ಮೂಲಕ ಮಾತಾನಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು. ಅಜ್ಜಿ ಮಗುವಿನ ಜೊತೆ ಸಂಜ್ಞೆಯಲ್ಲೇ ಏನೋ ಹೇಳುತ್ತಿದ್ದು, ಮಗು ಕೂಡ ಮಾತಿಗೆ ತಕ್ಕಂತೆಯೇ ನಗುತ್ತಿರೋ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿನ […]