Monday, 16th October 2017

Recent News

13 hours ago

ಕಾರಿನಿಂದ ಬಿದ್ದ ಮದ್ಯದ ಬಾಟಲಿಗಳನ್ನು ಹೆಕ್ಕಿಕೊಳ್ಳಲು ಮುಗಿಬಿದ್ದ ಗುಜರಾತ್ ಜನತೆ!

ಗಾಂಧಿನಗರ: ರಸ್ತೆ ಅಪಘಾತವಾಗಿ ಕಾರಿನಿಂದ ಬಿದ್ದ ಬಿಯರ್ ಬಾಟಲ್ ಗಳನ್ನು ಪಡೆಯಲು ಜನರು ಮುಗಿಬಿದ್ದ ಘಟನೆ ಗುಜರಾತ್ ನಲ್ಲಿ ನಡೆದಿದೆ. ವಡೋದರ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ದುಮಾದ್ ಎಂಬಲ್ಲಿ ಮರ್ಸಿಡೀಸ್ ಬೆಂಜ್ ಮತ್ತು ಸೆಲೆರಿಯೋ ನಡುವೆ ಅಪಘಾತ ಸಂಭವಿಸಿತ್ತು. ಈ ಬೆಂಜ್ ಗುದ್ದಿದ ರಭಸಕ್ಕೆ ಸೆಲೆರಿಯೋ ಕಾರಿನ ಡೋರ್ ಗಳು ಓಪನ್ ಆಗಿ ಅದರ ಒಳಗಡೆ ಇದ್ದ ಮದ್ಯದ ಬಾಟಲಿಗಳು ರಸ್ತೆಗೆ ಬಿದ್ದಿತ್ತು. ಮದ್ಯದ ಬಾಟಲಿಗಳನ್ನು ನೋಡಿದ್ದೆ ತಡ ಜನ ತಾಮುಂದು ನಾಮುಂದು ಎಂಬಂತೆ ಹೆಕ್ಕಿಕೊಳ್ಳಲು ಮುಂದೆ […]

2 days ago

ಕಾರು ಗುದ್ದಿದ ರಭಸಕ್ಕೆ ಬೆಂಗ್ಳೂರು ಫ್ಲೈ ಓವರ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ರು!

ಬೆಂಗಳೂರು: ಕಾರು ಗುದ್ದಿದ್ದ ರಭಸಕ್ಕೆ ಬೈಕ್ ಸವಾರರಿಬ್ಬರು ಫ್ಲೈಓವರ್ ಮೇಲಿನಿಂದ ಕೆಳಗಿನ ರಸ್ತೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ತಮಿಳುನಾಡು ಮೂಲದ ಮೊಹಮದ್ ಹುಸೈನ್(37) ಫಕ್ರುದ್ದಿನ್(34) ಎಂದು ಗುರುತಿಸಲಾಗಿದೆ. ಬೆಂಗಳೂರಿನ ನೀಲಸಂದ್ರದಲ್ಲಿ ವಾಸವಾಗಿದ್ದ ಇವರು ಕಾರ್ಯ ನಿಮಿತ್ತ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಕೆಳಭಾಗದ...

ಮತ್ತೊಬ್ಬಳ ಜೊತೆ ಪತಿಯನ್ನು ನೋಡಿ ರೊಚ್ಚಿಗೆದ್ದ ಪತ್ನಿ ಮಾಡಿದ್ದೇನು ಗೊತ್ತಾ?

1 week ago

ವಾಷಿಂಗ್ಟನ್: ತನ್ನ ಪತಿ ಬೇರೊಬ್ಬಳ ಜೊತೆ ಇದ್ದುದ್ದನ್ನು ನೋಡಿ ರೊಚ್ಚಿಗೆದ್ದ ಪತ್ನಿ, ಗಂಡನ ಕಾರಿಗೆ ತನ್ನ ಕಾರನ್ನು ಡಿಕ್ಕಿ ಹೊಡೆದು ಕೋಪವನ್ನು ತೀರಿಸಿಕೊಂಡ ಘಟನೆ ಅಮೆರಿಕದ ಚಿಲಿಯಾನ್ ಪ್ರದೇಶದ ಅರಿಕಾ ನಗರದಲ್ಲಿ ನಡೆದಿದೆ. ಪತಿ ಶಾಪ್‍ನಿಂದ ಬೇರೊಬ್ಬ ಹುಡುಗಿಯನ್ನು ಪಿಕ್ ಮಾಡುತ್ತಿರುವುದನ್ನು ಹೆಂಡತಿ...

ಗದಗ, ದಾವಣಗೆರೆಯಲ್ಲಿ ಭಾರೀ ಮಳೆ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡವು ವಾಹನಗಳು

2 weeks ago

ಗದಗ/ದಾವಣಗೆರೆ: ಪ್ರತಿದಿನ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಮಳೆಯಿಂದಾಗಿ ಕಾರೊಂದು ಕೊಚ್ಚಿ ಹೋಗಿದ್ದು, ಅದನ್ನು ಸ್ಥಳೀಯರು ಹೊರ ತೆಗೆದಿರುವ ಘಟನೆ ದಾವಣಗೆರೆ ತಾಲೂಕಿನ ಕುಂಟಪಾಲನಹಳ್ಳಿಯ ಸಮೀಪದಲ್ಲಿ ನಡೆದಿದೆ. ಮಂಗಳವಾರ ಪ್ರೊ.ನಿಂಗಪ್ಪ ಎಂಬುವವರ ಕಾರನ್ನು ಚಾಲಕ ಸಂಬಂಧಿಕರನ್ನು ಕರೆತರಲು ದಾವಣಗೆರೆಯಿಂದ ಲೋಕಿಕೆರೆ ಗ್ರಾಮಕ್ಕೆ...

ಅಪಘಾತಕ್ಕೀಡಾದ ಬಾಲಿವುಡ್ ನಟಿ ವಿದ್ಯಾ ಬಾಲನ್ ಕಾರು

3 weeks ago

ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಕಾರು ಅಪಘಾತಕ್ಕೀಡಾಗಿ ನಜ್ಜುಗುಜ್ಜಾದ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯಲ್ಲಿ ವಿದ್ಯಾ ಬಾಲನ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯಾ ಮೀಟಿಂಗ್‍ವೊಂದರ ಸಲುವಾಗಿ ಬಾಂದ್ರಾಗೆ ತೆರಳುತ್ತಿದ್ದ ವೇಳೆ ಮತ್ತೊಂದು ಕಾರು ಅವರ ಕಾರಿಗೆ ಗುದ್ದಿದೆ....

ದೇವನಹಳ್ಳಿ ಏರ್ಪೋಟ್ ಟೋಲ್ ಬಳಿ ಧಗಧಗನೆ ಹೊತ್ತಿ ಉರಿದ ಮಾರುತಿ 800

3 weeks ago

ಬೆಂಗಳೂರು: ಏರ್ಪೋಟ್ ರಸ್ತೆ ಮಧ್ಯೆದಲ್ಲಿಯೇ ಮಾರುತಿ 800 ಕಾರು ಇದ್ದಕ್ಕಿದ್ದಾಗೆ ಹೊತ್ತಿ ಉರಿದಿರುವ ಘಟನೆ ದೇವನಹಳ್ಳಿ ಬಳಿಯ ಏರ್ಪೋಟ್ ಟೋಲ್ ಬಳಿ ನಡೆದಿದೆ. ಮಾರತ್ತಹಳ್ಳಿಯ ಜಗದೀಶ್ ಎಂಬವರು ತಮ್ಮ ಕಾರಿನಲ್ಲಿ ಬಳ್ಳಾರಿ ಕಡೆ ಹೋಗುತ್ತಿದ್ದರು. ದಾರಿ ಮಧ್ಯ ಅಂದರೆ ಬೆಂಗಳೂರು ಗ್ರಾಮಾಂತರ...

ಕಾರು ಚಲಾಯಿಸುತ್ತಲೇ ಸ್ಪಾ ಮಾಡ್ತಿರೋ ವಿಡಿಯೋ ವೈರಲ್

3 weeks ago

ಪಾರ್ಲರ್ ಗಳಲ್ಲಿ ಬಾಡಿ ಮಸಾಜ್, ಸ್ಪಾ ಮೊದಲಾದವುಗಳನ್ನು ಮಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದ್ರೆ ವ್ಯಕ್ತಿಯೊಬ್ಬ ತನ್ನ ಕಾರನಲ್ಲೇ ಸ್ಪಾ ಮಾಡುತ್ತಿರೋ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು. ಕಾಲಿನ್ ಫರ್ಜೆ ಎಂಬ ವ್ಯಕ್ತಿ ತನ್ನ ಕಾರನ್ನು ಟಬ್...

ನಿಶ್ಚಿತಾರ್ಥದ ಹಿಂದಿನ ದಿನವೇ ಯುವಕನ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು!

1 month ago

ತುಮಕೂರು: ನಿಶ್ಚಿತಾರ್ಥದ ಹಿಂದಿನ ದಿನವೇ ಯುವಕ ನಿಗೂಢ ಸಾವನಪ್ಪಿದ್ದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಆರೋಪಿ ತಮ್ಮ ಬಸವೇಶ ಆಸ್ತಿ ವಿಚಾರವಾಗಿ ಸ್ವಂತ ಅಣ್ಣನನ್ನೇ ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಏನಿದು ಪ್ರಕರಣ?: ಸೆ.02 ರಂದು ತುರುವೇಕೆರೆಯ ಹಾಲುಗೊಂಡನಹಳ್ಳಿಯಲ್ಲಿ ಸಹೋದರ...