1 year ago
ನವದೆಹಲಿ: ಐಟಿ ಸಂಸ್ಥೆ ಕಾಗ್ನಿಜೆಂಟ್ ತನ್ನ ಸುಮಾರು 6 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 2016ರ ಡಿಸೆಂಬರ್ 31ರ ವೇಳೆಗೆ ಕಾಗ್ನಿಜೆಂಟ್ನಲ್ಲಿ ಅಂದಾಜು 2.6 ಲಕ್ಷ ಉದ್ಯೋಗಿಗಳಿದ್ದರು. ಪ್ರತಿವರ್ಷದಂತೆ ಕಡಿಮೆ ಪ್ರದರ್ಶನ ನೀಡುವ ಉದ್ಯೋಗಿಗಳನ್ನು ಕಿತ್ತುಹಾಕಲಾಗ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಕಂಪೆನಿಯಲ್ಲಿ ಹಲವು ಉದ್ಯೋಗಿಗಳಿಗೆ ಸಂಬಳವನ್ನೂ ಕಡಿತಗೊಳಿಸಲಾಗಿದೆ. ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಕಂಪೆನಿಯ ವಕ್ತಾರರು, ಉದ್ಯೋಗ ನಿರ್ವಹಣೆಯ ತಂತ್ರವಾಗಿ ನಾವು ಪ್ರತಿ ವರ್ಷ […]