Friday, 27th April 2018

Recent News

1 week ago

ಮೊಬೈಲ್ ಕದ್ದನೆಂದು ತಲೆ ಬೋಳಿಸಿ, ಕ್ರೈನ್ ಮೂಲಕ ತಲೆಕೆಳಗಾಗಿಸಿ ಹಲ್ಲೆಗೈದ್ರು

ಪಾಟ್ನಾ: ಯುವಕನೋರ್ವ ಮೊಬೈಲ್ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬಿಹಾರ ರಾಜ್ಯದ ದರ್ಬಾಂಗ್ ಜಿಲ್ಲೆಯ ಹಿನ್‍ಗೊಲಿ ಗ್ರಾಮದಲ್ಲಿ ನಡೆದಿದೆ. ಅಮರೇಶ್ ಕುಮಾರ್ ಹಲ್ಲೆಗೊಳಗಾದ ಯುವಕ. ಅಮರೇಶ್ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದು, ವಿಕಾಸ್ ಮಿಶ್ರಾ ಎಂಬವರ ಮೊಬೈಲ್ ಕಳ್ಳತನ ಮಾಡಿದ್ದಾನೆ ಅಂತಾ ಆರೋಪಿಸಲಾಗಿತ್ತು. ಮೊಬೈಲ್ ಮಾಲೀಕ ವಿಕಾಸ್ ಯುವಕನ ತಲೆ ಬೋಳಿಸಿ ಕ್ರೈನ್ ಮೂಲಕ ತಲೆಕೆಳಗಾಗಿಸಿ ಹಲ್ಲೆ ನಡೆಸಿದ್ದಾನೆ. ಅಮರೇಶ್ ಮೇಲೆ ಹಲ್ಲೆ ನಡೆಯುವ ವೇಳೆ ಸ್ಥಳದಲ್ಲಿ ಗ್ರಾಮಸ್ಥರು ಯಾರು ಆತನ ಸಹಾಯಕ್ಕೆ […]

2 weeks ago

50 ಸಾವಿರ ರೂ. ಬೆಲೆ ಬಾಳುವ ನಾಯಿಯನ್ನು ಕದ್ದ ಡಿಪ್ಲೊಮಾ ವಿದ್ಯಾರ್ಥಿಗಳು!

ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳು 50,000 ರೂ. ಬೆಲೆ ಬಾಳುವ ನಾಯಿಯನ್ನು ಕದ್ದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ವಿಘ್ನೇಶ್ವರನಗರದಲ್ಲಿ ನಡೆದಿದೆ. ಅರುಣ್ ಹಾಗೂ ಗಿರೀಶ್ ನಾಯಿ ಕಳ್ಳತನ ಮಾಡಿದ ಬಂಧಿತರು. ಮೂರ್ತಿ ಎಂಬುವವರ ಮನೆಯಲ್ಲಿ ವಿದ್ಯಾರ್ಥಿಗಳು ನಾಯಿಯನ್ನು ಕಳ್ಳತನ ಮಾಡಿದ್ದು, ಆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೀಗಲ್ ತಳಿ ನಾಯಿ ಸುಮಾರು 50 ಸಾವಿರ ಬೆಲೆಬಾಳುವ...

ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿ 1 ಲಕ್ಷ ರೂ. ದೋಚಿ ಸಿಕ್ಕಿಬಿದ್ದ- ವಿಡಿಯೋ ನೋಡಿ ನಕ್ಕುಬಿಡಿ

1 month ago

ಚೆನ್ನೈ: ಪ್ಲಾಸ್ಟಿಕ್ ಕವರಿನಲ್ಲಿ ವ್ಯಕ್ತಿಯೊಬ್ಬ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಬಂದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳ್ಳ ಮೊಬೈಲ್ ಅಂಗಡಿಯೊಂದರ ಬಾಗಿಲು ಮುರಿದು ಒಳಗೆ ಪ್ರವೇಸಿದ್ದು, ಆತನ ಚಲನವಲನವನ್ನು ಅಂಗಡಿಯ ಹೊರಗಿದ್ದ ಎರಡು ಸಿಸಿಟಿವಿ ಹಾಗೂ ಅಂಗಡಿಯೊಳಗಿದ್ದ...

7 ಲಕ್ಷ ರೂ. ಮೌಲ್ಯದ ಬ್ರಾಗಳನ್ನ ಕದ್ದ ಮಹಿಳೆಯರು!

1 month ago

ವಾಷಿಂಗ್ಟನ್: ಇಬ್ಬರು ಮಹಿಳೆಯರು ಲಕ್ಷಾಂತರ ರೂ. ಮೌಲ್ಯದ ಒಳಉಡುಪನ್ನು ಕದ್ದು ಸಿಕ್ಕಿಬಿದ್ದ ಘಟನೆ ಕ್ಯಾಲಿಫೋರ್ನಿಯಾದ ಫೋಲ್ಸಮ್‍ನಲ್ಲಿರುವ ವಿಕ್ಟೋರಿಯಾಸ್ ಸೀಕ್ರಟ್ ಸ್ಟೋರ್‍ನಲ್ಲಿ ನಡೆದಿದೆ. ಒಳಉಡುಪನ್ನು ಕದ್ದ ಇಬ್ಬರು ಮಹಿಳೆಯರು ಸಿಬ್ಬಂದಿಯ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಪರಾರಿಯಾಗಲು ಯತ್ನಿಸಿದ್ದರು. ಆಗ ತಕ್ಷಣ ಅಲ್ಲಿದ್ದ...

ಎಟಿಎಂನಲ್ಲಿ ಹಣ ಡ್ರಾ ಮಾಡಲು ಆಗ್ಲಿಲ್ಲವೆಂದ್ರೆ ಟ್ರಾನ್ಸಾಕ್ಷನ್ ರದ್ದು ಮಾಡದೇ ಹೊರಬರಬೇಡಿ- ಈ ಸುದ್ದಿ ನೀವು ಓದ್ಲೇಬೇಕು

1 month ago

ಮುಂಬೈ: ಕೇವಲ ಗ್ಲೂ ಹಾಗೂ ಲ್ಯಾಪ್‍ಟಾಪ್ ರೀತಿಯ ಕೀಪ್ಯಾಡ್ ಸಾಕಾಗಿತ್ತು ಆ ಇಬ್ಬರು ಖತರ್ನಾಕ್ ಖದೀಮರ ಹಣ ದೋಚೋ ಪ್ಲ್ಯಾನ್ ವಕೌರ್ಟ್ ಆಗಲು. ಗ್ರಾಹಕರಿಗೆ ಗೊತ್ತಾಗದಂತೆ ಅವರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಇಬ್ಬರು ಯುವಕರು ಈಗ...

ಬೆಂಗ್ಳೂರಲ್ಲಿ ಗುಂಡಿನ ಮೊರೆತ- ಸಿನಿಮಾ ಸ್ಟೈಲ್‍ನಲ್ಲಿ ಮಹಿಳೆ ಮೇಲೆ ಫೈರಿಂಗ್

2 months ago

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಆರ್ಭಟಿಸಿದೆ. ಸಿನಿಮಾ ಸ್ಟೈಲ್‍ನಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿದ್ದು, ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದ ಮಹಿಳೆ ಕೂದಲೆಳೆಯ ಅಂತರದಲ್ಲಿ ಸಾವು ಗೆದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ವಿದ್ಯಾರಣ್ಯಪುರದ ಹನುಮಾನ್ ಲೇಔಟ್‍ನಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡಿನ...

ಕಳ್ಳತನ ಮಾಡಿದ್ದ ದನಗಳನ್ನ ಸಾಗಿಸುತ್ತಿದ್ದ ಕಾರುಗಳನ್ನು ಪುಡಿಪುಡಿ ಮಾಡಿದ ಗ್ರಾಮಸ್ಥರು

2 months ago

ಶಿವಮೊಗ್ಗ: ದನಗಳನ್ನು ಕದ್ದು ಸಾಗಿಸುತ್ತಿದ್ದ ಮೂರು ಕಾರುಗಳನ್ನು ಗ್ರಾಮಸ್ಥರು ಪುಡಿಪುಡಿ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬ್ಯಾಕೋಡು ಬಳಿ ನಡೆದಿದೆ. ರಸ್ತೆ ಬದಿ ಮೇಯುತ್ತಿದ್ದ ಐದು ದನಗಳನ್ನು ಇನ್ನೋವಾ, ಝೈಲೋ ಕಾರುಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು...

ವಿಗ್ರಹ ಕಳ್ಳತನ ಮಾಡಿ ಕೈ ಶಾಸಕ ಜೆ.ಆರ್.ಲೋಬೋ ಆಪ್ತ ಸಿಕ್ಕಿಬಿದ್ದ

2 months ago

ಮಂಗಳೂರು: ವಿಗ್ರಹ ಕಳ್ಳತನ ಪ್ರಕರಣದಲ್ಲಿ ಮಂಗಳೂರಿನ ಕಾಂಗ್ರೆಸ್ ಮುಖಂಡ, ಶಾಸಕ ಜೆ.ಆರ್.ಲೋಬೋ ಆಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಎನ್‍ಎಸ್‍ಯುಐ ಜಿಲ್ಲಾ ಕಾರ್ಯದರ್ಶಿ, ಮಂಗಳೂರಿನ ಕುಲಶೇಖರ ನಿವಾಸಿ ಆಸ್ಟಿನ್ ಪಿರೇರಾ ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಕುಂದಾಪುರದ ಕೋಟೇಶ್ವರ ಬಳಿ ನಾಲ್ಕು ಪಂಚಲೋಹದ...