Saturday, 24th February 2018

Recent News

5 months ago

ಈ ಸಹನಟಿಯ ಎಂಟ್ರಿಯಿಂದಾಗಿ ಕಪಿಲ್ & ಗಿನ್ನಿ ಬ್ರೇಕ್ ಅಪ್!

ಮುಂಬೈ: ಕಾಮಿಡಿಯನ್ ಕಪಿಲ್ ಶರ್ಮಾ ಮತ್ತು ಗೆಳತಿ ಗಿನ್ನಿ ಚಾತ್ರಥ್ ನಡುವೆ ಬ್ರೇಕ್ ಆಗಿದೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ. ಕಪಿಲ್ ಶರ್ಮಾ ಶೋ ಮೂಲಕ ಜನರ ಮನಸೆಳದಿದ್ದ ಕಪಿಲ್ ಜೀವನದಲ್ಲಿ ಕೆಲವೊಂದು ದಿನಗಳಿಂದ ಒಂದಾದ ನಂತರ ತೊಂದರೆಗಳು ಬರತೊಡಗಿವೆ. ಇತ್ತೀಚಿನ ಕೆಲವು ದಿನಗಳಲ್ಲಿ ಕಪಿಲ್ ಮತ್ತು ಗಿನ್ನಿ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ಬೇರೆಯಾಗಲು ತೀರ್ಮಾನಿಸಿದ್ದಾರೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ. ಈ ಶೋ ದಲ್ಲಿ ಕಾಣಿಸಿಕೊಳ್ಳವ ನಟಿಯೊಬ್ಬರು ಕಪಿಲ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ. […]

6 months ago

ಕೊನೆಗೂ ಎಲ್ಲಾ ಗಾಸಿಪ್ ಗಳಿಗೆ ಉತ್ತರ ಕೊಟ್ಟ ಕಪಿಲ್ ಶರ್ಮಾ

ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಕೊನೆಗೂ ಮೌನ ಮುರಿದಿದ್ದು ನಾನು ಹೆಚ್ಚಾಗಿ ಮದ್ಯಪಾನ ಮಾಡುತ್ತಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ನನಗೆ ಸಾಕಷ್ಟು ನೋವಾಗಿದೆ. ನಾನು ಹೆಚ್ಚಾಗಿ ಕುಡಿಯುತ್ತಿದ್ದೇನೆ. ಇದು ಅವಶ್ಯಕವಲ್ಲ ಆದರೂ ನನಗೆ ಬಹಳ ನೋವುಂಟಾಗಿದೆ. ಸುನೀಲ್ ಗ್ರೋವರ್, ಚಂದನ್, ಅಲಿ ಅಸ್ಗರ್ ನನ್ನ ಒಳ್ಳೆಯ ಸ್ನೇಹಿತರು. ಇದು ಹೇಗೆ ಆಯ್ತು ಅಂತ ನನಗೆ ಗೊತ್ತಿಲ್ಲ...

ಕಪಿಲ್ ಶರ್ಮಾ ಶೋಗೆ ಭಾರತಿ ಸಿಂಗ್ ಎಂಟ್ರಿ: ಇನ್ನ್ಮುಂದೆ ನಗೋರಿಗೆ ಡಬಲ್ ಧಮಕಾ

8 months ago

ಮುಂಬೈ: ಹಿಂದಿಯ `ದಿ ಕಪಿಲ್ ಶರ್ಮಾ ಶೋ’ ಗೆ ಲೇಡಿ ಕಾಮಿಡಿಯನ್ ಭಾರತಿ ಸಿಂಗ್ ಎಂಟ್ರಿ ಕೊಡಲಿದ್ದಾರೆ. ಇನ್ನ್ಮುಂದೆ ನಗುವವರಿಗೆ ಮಾತ್ರ ಡಬಲ್ ಧಮಾಕಾ ಸಿಗಲಿದೆ. ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ನಂಬರ್ 1 ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಖುಷಿಯಾಗ್ತಿದೆ ಎಂದು ಭಾರತಿ...

ರವೀನಾ ಟಂಡನ್‍ರನ್ನು ಸುನಿಲ್ ಗ್ರೊವರ್ ಇಂಪ್ರೆಸ್ ಮಾಡಿದ್ದು ಹೀಗೆ!

10 months ago

ಮುಂಬೈ: ಕಾಮಿಡಿಯನ್, ಡಾ.ಮಶೂರ್ ಗುಲಾಟಿ ಖ್ಯಾತಿಯ ಸುನಿಲ್ ಗ್ರೊವರ್ ಕಿಲಾಡಿ ಅಕ್ಷಯ್ ಕುಮಾರ್ ಗೆಟಪ್ ಹಾಕಿ `ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬಾಲಿವುಡ್‍ನ ಮಸ್ತ ಹುಡುಗಿ ರವೀನಾ ಟಂಡನ್ ಅವರನ್ನು ಇಂಪ್ರೆಸ್ ಮಾಡಿದ್ದಾರೆ....

ಕಪಿಲ್ ಶರ್ಮಾ ಇನ್ ಲವ್ – ಫೋಟೋ ಶೇರ್ ಮಾಡಿ ಪ್ರೇಯಸಿ ಯಾರೆಂದು ಬಹಿರಂಗಪಡಿಸಿದ್ರು ಕಪಿಲ್

11 months ago

ಮುಂಬೈ: ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಲವ್ವಲ್ಲಿ ಬಿದ್ದಿದ್ದಾರೆ. ಖಾಸಗಿ ಚಾನಲೆ ಒಂದರಲ್ಲಿ ಕಾಮಿಡಿ ಶೋ ಮೂಲಕ ಮನೆ ಮಾತಾಗಿರುವ ಕಪಿಲ್ ತಾವು ಪ್ರೀತಿಸುತ್ತಿರುವ ಹುಡುಗಿ ಫೋಟೋ ಟ್ವೀಟರ್‍ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪ್ರತಿ ಶನಿವಾರ ಮತ್ತು...