Sunday, 24th June 2018

Recent News

4 weeks ago

ಬಿಗ್ ಬಾಸ್‍ಗೆ ಎಂಟ್ರಿ ಕೊಡಲಿದ್ದಾರೆ ಕಪಿಲ್ ಶರ್ಮಾ!

ಮುಂಬೈ: ವಿವಾದಗಳಿಂದ ಈ ವರ್ಷ ಸುದ್ದಿಯಾಗಿರುವ ಕಪಿಲ್ ಶರ್ಮಾ ಹಿಂದಿಯ ಬಿಗ್ ಬಾಸ್-12ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಹೌದು. ಕೆಲವು ದಿನಗಳಿಂದ ಡಿಪ್ರೆಶನ್‍ಗೆ ಒಳಗಾಗಿದ್ದ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ತಮ್ಮ ಹಾಸ್ಯ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸುತ್ತಿದ್ದರು. ಅತಿ ಹೆಚ್ಚು ಟಿಆರ್‍ಪಿ ಪಡೆಯುತ್ತಿದ್ದ ಕಪಿಲ್ ಶರ್ಮಾ ಶೋ ಕಲಾವಿದರ ಒಳಜಗಳದಿಂದಾಗಿ ನಿಂತು ಹೋಗಿತ್ತು. ಅದಾದ ಬಳಿಕ ಕಪಿಲ್ ಸೆಕೆಂಡ್ ಇನ್ನಿಂಗ್ಸ್ ಫ್ಯಾಮಿಲಿ ಟೈಮ್ ವಿಥ್ ಕಪಿಲ್ ಶರ್ಮಾ ಎಂಬ ಶೋ ಆರಂಭಿಸಿದ್ರು. ಅದೂ ಸಹ […]

3 months ago

ಕಪಿಲ್-ಸುನಿಲ್ ಗ್ರೋವರ್ ಮತ್ತೊಮ್ಮೆ ಜೊತೆಯಗ್ತಾರಾ? ಟ್ವಿಟ್ಟರ್ ನಲ್ಲಿ ಇಬ್ರು ನಟರೂ ಹೇಳಿದ್ದು ಹೀಗೆ

ಮುಂಬೈ: ತಮ್ಮ ಹಾಸ್ಯದ ಜುಗಲ್‍ಬಂದಿಯ ಮೂಲಕವೇ ದೇಶಾದ್ಯಂತ ಪರಿಚಿತರಾಗಿರುವ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಇಬ್ಬರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದರೆ. ಆದ್ರೆ ಇಬ್ಬರ ನಡುವಿನ ಕಲಹದಿಂದಾಗಿ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಶೋ ಕೂಡ ಕೊನೆಯಾಯ್ತು. ಸದ್ಯ ಕಪಿಲ್ `ಫ್ಯಾಮಿಲಿ ಟೈಮ್ ವಿಥ್ ಕಪಿಲ್’ ಎಂಬ ಶೋ ಮಾಡ್ತಿದ್ದು, ಪ್ರೋಮೋ ವಿಡಿಯೋ ವೈರಲ್...

ಕಪಿಲ್ ಶರ್ಮಾ ಶೋದಿಂದ ಹೊರ ಬಂದ ಅಜಯ್ ಹೇಳಿದ್ದೇನು?

10 months ago

ಮುಂಬೈ: ಇತ್ತೀಚಿಗೆ ಅಜಯ್ ದೇವ್‍ಗನ್ ತಮ್ಮ ಬಾದ್‍ಶಾವೋ ಚಿತ್ರದ ಪ್ರಮೋಷನ್‍ಗಾಗಿ ಕಪಿಲ್ ಶರ್ಮಾ ಶೋಗೆ ತೆರಳಿದ್ದರು. ಕಪಿಲ್ ಅನಾರೋಗ್ಯದ ಕಾರಣದಿಂದಾಗಿ ಶೂಟಿಂಗ್‍ನನ್ನು ರದ್ದುಗೊಳಿಸಿದ್ದರಿಂದ ಅಜಯ್ ದೇವ್‍ಗನ್ ಕೋಪಗೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈ ಸುದ್ದಿಗೆ ನಟ ಅಜಯ್ ದೇವ್‍ಗನ್ ಪ್ರತಿಕ್ರಿಯಿಸಿದ್ದಾರೆ. ಅಜಯ್...

ಕಪಿಲ್ ಶರ್ಮಾ ಶೋನಿಂದ ಕೋಪಗೊಂಡು ಹೊರಬಂದ ಅಜಯ್ ದೇವ್‍ಗನ್

10 months ago

ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಎಲ್ಲಾ ತಪ್ಪು ಕಾರಣಗಳಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕಪಿಲ್ ಮತ್ತೊಮ್ಮೆ ತನ್ನ ಶೋನ ಶೂಟಿಂಗ್‍ನನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ಬಾರಿ ಅಜಯ್ ದೇವ್‍ಗನ್ ಜೊತೆ ಶೂಟಿಂಗ್‍ನನ್ನು ಕ್ಯಾನ್ಸಲ್ ಮಾಡುವ ಮೂಲಕ ಅಜಯ್ ಕೋಪಕ್ಕೆ ಗುರಿಯಾಗಿದ್ದಾರೆ. ಅಜಯ್...

ಕಪಿಲ್ ಶರ್ಮಾ ಶೋಗೆ ಭಾರತಿ ಸಿಂಗ್ ಎಂಟ್ರಿ: ಇನ್ನ್ಮುಂದೆ ನಗೋರಿಗೆ ಡಬಲ್ ಧಮಕಾ

12 months ago

ಮುಂಬೈ: ಹಿಂದಿಯ `ದಿ ಕಪಿಲ್ ಶರ್ಮಾ ಶೋ’ ಗೆ ಲೇಡಿ ಕಾಮಿಡಿಯನ್ ಭಾರತಿ ಸಿಂಗ್ ಎಂಟ್ರಿ ಕೊಡಲಿದ್ದಾರೆ. ಇನ್ನ್ಮುಂದೆ ನಗುವವರಿಗೆ ಮಾತ್ರ ಡಬಲ್ ಧಮಾಕಾ ಸಿಗಲಿದೆ. ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ನಂಬರ್ 1 ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಖುಷಿಯಾಗ್ತಿದೆ ಎಂದು ಭಾರತಿ...

ರವೀನಾ ಟಂಡನ್‍ರನ್ನು ಸುನಿಲ್ ಗ್ರೊವರ್ ಇಂಪ್ರೆಸ್ ಮಾಡಿದ್ದು ಹೀಗೆ!

1 year ago

ಮುಂಬೈ: ಕಾಮಿಡಿಯನ್, ಡಾ.ಮಶೂರ್ ಗುಲಾಟಿ ಖ್ಯಾತಿಯ ಸುನಿಲ್ ಗ್ರೊವರ್ ಕಿಲಾಡಿ ಅಕ್ಷಯ್ ಕುಮಾರ್ ಗೆಟಪ್ ಹಾಕಿ `ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬಾಲಿವುಡ್‍ನ ಮಸ್ತ ಹುಡುಗಿ ರವೀನಾ ಟಂಡನ್ ಅವರನ್ನು ಇಂಪ್ರೆಸ್ ಮಾಡಿದ್ದಾರೆ....

ಕಪಿಲ್ ಶರ್ಮಾ ಇನ್ ಲವ್ – ಫೋಟೋ ಶೇರ್ ಮಾಡಿ ಪ್ರೇಯಸಿ ಯಾರೆಂದು ಬಹಿರಂಗಪಡಿಸಿದ್ರು ಕಪಿಲ್

1 year ago

ಮುಂಬೈ: ಕಾಮಿಡಿ ಶೋ ನಿರೂಪಕ ಮತ್ತು ನಟ ಕಪಿಲ್ ಶರ್ಮಾ ಲವ್ವಲ್ಲಿ ಬಿದ್ದಿದ್ದಾರೆ. ಖಾಸಗಿ ಚಾನಲೆ ಒಂದರಲ್ಲಿ ಕಾಮಿಡಿ ಶೋ ಮೂಲಕ ಮನೆ ಮಾತಾಗಿರುವ ಕಪಿಲ್ ತಾವು ಪ್ರೀತಿಸುತ್ತಿರುವ ಹುಡುಗಿ ಫೋಟೋ ಟ್ವೀಟರ್‍ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಪ್ರತಿ ಶನಿವಾರ ಮತ್ತು...