Monday, 22nd January 2018

Recent News

3 months ago

ಐಸಿಸ್ ಉಗ್ರರ ವಿರುದ್ಧ ಸಲ್ಮಾನ್ ಸೆಣಸಾಟ

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ` ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್‍ನಲ್ಲಿ ಆ್ಯಕ್ಷನ್ ಗಳಿಗೇನೂ ಕಡಿಮೆಯಿಲ್ಲ. ಆ್ಯಕ್ಷನ್ ಪ್ರಿಯರಿಗೆ ಈ ಸಿನಿಮಾ ಬಾಲಿವುಡ್‍ನ ಫೇವರೇಟ್ ಫಿಲ್ಮ್ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ. `ಏಕ್ ಥಾ ಟೈಗರ್’ ಸಿನಿಮಾ ನೋಡಿರುವ ಅಭಿಮಾನಿಗಳಿಗೆ `ಟೈಗರ್ ಜಿಂದಾ ಹೈ’ ಟ್ರೇಲರ್ ನಲ್ಲಿ ಕಥೆ ಅರ್ಥವಾಗುತ್ತದೆ. ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಇಬ್ಬರೂ ಭಾರತ ಹಾಗು ಪಾಕಿಸ್ತಾನ ರಾಷ್ಟ್ರಗಳ ಸಿಕ್ರೇಟ್ ಏಜೆಂಟ್ ಗಳಾಗಿರುತ್ತಾರೆ. […]

3 months ago

ಕತ್ರಿನಾ ಕೈಫ್ ಗಾಗಿ ಲೂಲಿಯಾಗೆ ಗುಡ್ ಬೈ ಹೇಳಿದ್ರಾ ಸಲ್ಮಾನ್!

ಮುಂಬೈ: ಸಲ್ಮಾನ್ ಖಾನ್ ಇತ್ತೀಚೆಗೆ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದು, ಚಿತ್ರದ ನಾಯಕಿ ಹಾಗೂ ಮಾಜಿ ಗೆಳತಿಯಾಗಿರುವ ಕತ್ರಿನಾ ಅವರಿಗೆ ಹತ್ತಿರವಾಗುತ್ತಾ ಲೂಲಿಯಾ ವಂಟೂರ್ ಅವರಿಗೆ ಕೊನೆಯ ಗುಡ್ ಬೈ ಹೇಳಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಈ ನಡುವೆ ಸಲ್ಮಾನ್ ಖಾನ್ ತಮ್ಮ ಮಾಜಿ ಗೆಳತಿ ಕತ್ರಿನಾ ಕೈಫ್ ಜೊತೆ ಸಾಕಷ್ಟು...

ದೀಪಿಕಾ ಬಾಯ್ ಫ್ರೆಂಡ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಾ ಕತ್ರಿನಾ ಕೈಫ್?

4 months ago

ಮುಂಬೈ: ಬಾಲಿವುಡ್‍ನಲ್ಲಿ ಹೊಸ ಜೋಡಿಗಳ ಜೊತೆ ಸಿನಿಮಾ ಮಾಡುವುದು ಈಗಿನ ಟ್ರೆಂಡ್ ಆಗಿದೆ. ಈ ಬಾರಿ ರಣ್‍ವೀರ್ ಸಿಂಗ್ ಮತ್ತು ಕತ್ರಿನಾ ಕೈಫ್ ಇಬ್ಬರನ್ನು ಜೊತೆಯಾಗಿ ತೆರೆ ಮೇಲೆ ತೋರಿಸಲು ನಿರ್ದೇಶಕ ಕಬೀರ್ ಖಾನ್ ಯೋಚಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು,...

ಇದೂವರೆಗೂ ನೀವು ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರೂಖ್ ಖಾನ್

4 months ago

ಮುಂಬೈ: ಬಾಲಿವುಡ್ ಬಾದ್‍ಶಾ ತಮ್ಮ ಮುಂದಿನ ಚಿತ್ರದಲ್ಲಿ ಡ್ವಾರ್ಫ್(ಕುಳ್ಳ) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಆ ಚಿತ್ರಕ್ಕೆ ಬಾಟ್ಲಾ ಎಂದು ಹೆಸರಿಡಲಾಗಿದೆ. ಮೊದಲ ಬಾರಿಗೆ ಶಾರೂಖ್ ಡ್ವಾರ್ಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಿಟ್ಟು ಚಿತ್ರದ ಬೇರೆ ಯಾವ ಸುದ್ದಿಯು ಕೇಳಿ ಬರುತ್ತಿಲ್ಲ. ಈ...

ಅಬುದಾಬಿಯಲ್ಲಿ ಸಲ್ಮಾನ್ ಖಾನ್‍ಗೆ ಗಾಯ!

4 months ago

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ‘ಟೈಗರ್ ಜಿಂದಾ ಹೇ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕೊನೆಯ ಭಾಗವನ್ನು ಅಬು ದಾಬಿಯಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ಸ್ಟಂಟ್‍ಗಳಿದ್ದು ಜನರಿಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಹಾಲಿವುಡ್‍ನ ಸಾಹಸ ನಿರ್ದೇಶಕ ಟಾಮ್ ಸ್ಟ್ಯೂಟರ್ಸ್...

ಮತ್ತೆ ಲವ್‍ನಲ್ಲಿ ಬಿದ್ದ ಸಲ್ಮಾನ್, ಕತ್ರಿನಾ: ಹೇಗಂತೀರಾ ಈ ಸ್ಟೋರಿ ಓದಿ

4 months ago

ಮುಂಬೈ: ಬಾಲಿವುಡ್ ನಟ-ನಟಿಯರ ನಡುವೆ ಅಫೆರ್ ಗಳು ಶುರುವಾಗುತ್ತೆ. ನಂತರ ಅವರ ಮಧ್ಯೆ ಬ್ರೇಕ್ ಅಪ್ ಕೂಡ ಆಗುತ್ತದೆ. ಕೆಲವು ಸ್ಟಾರ್‍ಗಳ ಬ್ರೇಕ್ ಅಪ್ ಆದರೂ ಮತ್ತೆ ಗೆಳೆಯರಾಗಿ ಮುಂದುವರೆಯುತ್ತಾರೆ. ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಡುವೆ...

ಮಾಜಿ ಗೆಳತಿಗೆ ಭರ್ಜರಿ ಬರ್ತ್ ಡೇ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್

6 months ago

ನ್ಯೂಯಾರ್ಕ್: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮಾಜಿ ಗೆಳತಿ ಕತ್ರಿನಾ ಕೈಫ್ ಗೆ ಸಾರ್ವಜನಿಕವಾಗಿ ಸಿಹಿಮುತ್ತನ್ನು ನೀಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದಾರೆ. ನ್ಯೂಯಾರ್ಕ್‍ನಲ್ಲಿ ಬಾಲಿವುಡ್ ಐಫಾ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಈ ವೇಳೆ ಬಾಲಿವುಡ್ ತಾರಾಗಣವೇ ನ್ಯೂಯಾರ್ಕ್‍ನಲ್ಲಿ ಮಿಂಚುತ್ತಿದೆ....