Friday, 24th November 2017

Recent News

2 weeks ago

89 ಸಾವಿರ ರೂ. ಬೆಲೆ ಇರೋ ಐಫೋನ್ ಎಕ್ಸ್ ನಿರ್ಮಾಣಕ್ಕೆ ಆಪಲ್‍ಗೆ ಆಗೋ ವೆಚ್ಚ ಎಷ್ಟು?

ನವದೆಹಲಿ: ಆಪಲ್ ಐಫೋನ್ ಎಕ್ಸ್ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಭಾರತದಲ್ಲಿ 89 ಸಾವಿರ ರೂ. ಇದೆ. ಆದರೆ ಈ ಫೋನಿನ ನಿಜವಾದ ಬೆಲೆ 23,300 ರೂ. ಅಂತೆ. ಟೆಕ್‍ಸೈಟ್ ಸಂಸ್ಥೆಯೊಂದು ಐಫೋನ್ ಎಕ್ಸ್ ಗೆ ಬಳಕೆ ಮಾಡಿದ ಹಾರ್ಡ್ ವೇರ್ ಭಾಗಗಳಿಗೆ ತಗಲುವ ವೆಚ್ಚವನ್ನು ಲೆಕ್ಕಹಾಕಿ ಈ ಮಾಹಿತಿಯನ್ನು ಪ್ರಕಟಿಸಿದೆ. ಐಫೋನ್ ಎಕ್ಸ್ ನಿರ್ಮಾಣಕ್ಕೆ 357.50 ಡಾಲರ್(ಅಂದಾಜು 23,200 ರೂ.) ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಈ ಫೋನಿನ ಬೆಲೆ 999 ಡಾಲರ್(ಅಂದಾಜು 64,800 ರೂ.) […]

3 weeks ago

ಹೊಸ ಐಫೋನ್ ಕೊಳ್ಳಲು ಬ್ಯಾಂಡ್ ವಾದ್ಯದೊಂದಿಗೆ ಕುದುರೆ ಏರಿ ಹೊರಟ!

ಥಾಣೆ: ಐಫೋನ್ ಕೊಳ್ಳೋದು ಅಂದ್ರೆ ಕೆಲವರಿಗೆ ಪ್ರತಿಷ್ಠೆಯಿದ್ದಂತೆ. ಇನ್ನೂ ಕೆಲವರು ಹೊಸ ಐಫೋನ್ ಬಿಡುಗಡೆಯಾಗ್ತಿದ್ದಂತೆ ಪ್ರೀ ಬುಕಿಂಗ್ ಮಾಡಿ, ಅದನ್ನ ಪಡೆಯಲು ಆಪಲ್ ಅಂಗಡಿ ಮುಂದೆ ಕ್ಯೂ ನಿಲ್ತಾರೆ. ಇಲ್ಲೊಬ್ಬ ಯುವಕ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಐಫೋನ್ ತೆಗೆದುಕೊಳ್ಳೋಕೆ ಬ್ಯಾಂಡ್ ಸಮೇತ ಕುದುರೆಯಲ್ಲಿ ಹೋಗಿದ್ದಾನೆ. ಹೊಸ ಐಫೋನ್-ಎಕ್ಸ್ ಮೊಬೈಲ್ ಭಾರತೀಯ ಸ್ಟೋರ್‍ಗಳಿಗೆ ಬರುತ್ತಿದ್ದಂತೆ...