Sunday, 24th June 2018

Recent News

11 months ago

ಮಾಜಿ ಗೆಳತಿಗೆ ಭರ್ಜರಿ ಬರ್ತ್ ಡೇ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್

ನ್ಯೂಯಾರ್ಕ್: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮಾಜಿ ಗೆಳತಿ ಕತ್ರಿನಾ ಕೈಫ್ ಗೆ ಸಾರ್ವಜನಿಕವಾಗಿ ಸಿಹಿಮುತ್ತನ್ನು ನೀಡುವ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದಾರೆ. ನ್ಯೂಯಾರ್ಕ್‍ನಲ್ಲಿ ಬಾಲಿವುಡ್ ಐಫಾ ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಈ ವೇಳೆ ಬಾಲಿವುಡ್ ತಾರಾಗಣವೇ ನ್ಯೂಯಾರ್ಕ್‍ನಲ್ಲಿ ಮಿಂಚುತ್ತಿದೆ. ಶನಿವಾರ ಸಂಜೆ ನ್ಯೂಯಾರ್ಕ್ ಸಿಟಿನಲ್ಲಿ ಐಫಾ ಅವಾರ್ಡ್ ಕಾರ್ಯಕ್ರಮ ನಡೆದಿದ್ದು, ಇಂದು ಕತ್ರಿನಾ ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಶನಿವಾರ ನಡೆದ ಕಾರ್ಯಕ್ರಮದ ಒಂದು ವೇದಿಕೆಯ ಮೇಲೆ ಶಾಹಿದ್ ಕಪೂರ್, ಆಲಿಯಾ ಭಟ್, ಸಲ್ಮಾನ್ […]