Monday, 23rd April 2018

Recent News

18 hours ago

ಐಪಿಎಲ್‍ನಲ್ಲಿ ಡಿಎಲ್‍ಎಸ್ ಬದಲಾಗಿ ಭಾರತೀಯ ವಿಜೆಡಿ ನಿಯಮಗಳನ್ನು ಬಳಸಿ: ದಿನೇಶ್ ಕಾರ್ತಿಕ್

ಕೊಲ್ಕತ್ತಾ: ಐಪಿಎಲ್ ನಲ್ಲಿ ಡಕ್ವರ್ತ್ ಲೂಯಿಸ್ ನಿಯಮಗಳ ಬದಲಾಗಿ ಭಾರತೀಯ ಜಯದೇವನ್ ಅವರು ರೂಪಿಸಿರುವ ವಿಜೆಡಿ ನಿಯಮಗಳನ್ನು ಏಕೆ ಬಳಕೆ ಮಾಡಬಾರದು ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಪ್ರಶ್ನಿಸಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಶನಿವಾರ 9 ವಿಕೆಟ್ ಅಂತರದಲ್ಲಿ ಸೋಲುಂಡ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, ಮಳೆಯ ಬಳಿಕ ಆರಂಭವಾದ ಪಂದ್ಯದಲ್ಲಿ ಎದುರಾಳಿ ತಂಡ ಎಸೆತಕ್ಕೆ ಒಂದು ರನ್ ಗಳಿಸುವ ಗುರಿ ಪಡೆದಿತ್ತು. ಈ ನಿಯಮಗಳು ತನಗೆ ಅರ್ಥವಾಗಲಿಲ್ಲ. ಪ್ರಸ್ತುತ […]

3 days ago

ಗೇಲ್ ಶತಕದ ಅಬ್ಬರಕ್ಕೆ ಯುವಿ ಗಂಗ್ನಮ್ ಡ್ಯಾನ್ಸ್ ಸಂಭ್ರಮ – ವಿಡಿಯೋ ನೋಡಿ

ಮೊಹಾಲಿ: ಇಲ್ಲಿನ ಪಂಜಾಬ್ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೇಲ್ ಭರ್ಜರಿ ಶತಕ ಸಿಡಿಸಿದರೆ, ಪೆವಿಲಿಯನ್ ನಲ್ಲಿ ಕುಳಿತಿದ್ದ ಯುವರಾಜ್ ಗಂಗ್ನಮ್ ಸ್ಟೈಲ್ ನಲ್ಲಿ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಪಂದ್ಯದಲ್ಲಿ 61ನೇ ಎಸೆತದಲ್ಲಿ 1 ರನ್ ಗಳಿಸುವ ಮೂಲಕ ಗೇಲ್ ಶತಕ ಪೂರೈಸಿದರು. ಈ...

ಆರೆಂಜ್ ಕ್ಯಾಪ್ ಧರಿಸಲ್ಲ ಎಂದ್ರು ವಿರಾಟ್ ಕೊಹ್ಲಿ!

5 days ago

ಬೆಂಗಳೂರು: ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ಐಪಿಎಲ್ ನಲ್ಲಿ ಟಾಪ್ ರನ್ ಗಳಿಸಿರುವ ಆಟಗಾರರಾಗಿದ್ದು, ಆದರೆ ಆರೆಂಜ್ ಕ್ಯಾಪ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಮುಂಬೈ ವಿರುದ್ಧ ಪಂದ್ಯದಲ್ಲಿ ಆಕರ್ಷಕ 92 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಸಂಜು...

ಮುಂಬೈ ಬೀದಿಯಲ್ಲಿ ಸಚಿನ್ ಗಲ್ಲಿ ಕ್ರಿಕೆಟ್ – ವಿಡಿಯೋ ವೈರಲ್

6 days ago

ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಚಿನ್ ತೆಂಡೂಲ್ಕರ್ ರಾತ್ರಿ ಕಾರಿನಲ್ಲಿ ಬಾಂದ್ರಾ ಬಳಿ ಹೋಗುತ್ತಿದ್ದಾಗ ಮೆಟ್ರೋ ಕೆಲಸಗಾರರು ಕ್ರಿಕೆಟ್ ಆಡುತ್ತಿರುವುದನ್ನು ಗಮನಿಸಿದ್ದಾರೆ. ಈ ದೃಶ್ಯವನ್ನು ನೋಡಿದ ಸಚಿನ್ ಕಾರು...

ನಾವು ಸೋತಿದ್ದು ಎಲ್ಲಿ ಎಂದು ತಿಳಿಸಿದ್ರು ವಿರಾಟ್ ಕೊಹ್ಲಿ

7 days ago

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನದ ವಿರುದ್ಧದ ಪಂದ್ಯದಲ್ಲಿ ಪಿಚ್ ಕುರಿತು ತಪ್ಪಾಗಿ ಗ್ರಹಿಸಿದ್ದೆ ನಾವು ಸೋಲಲು ಕಾರಣ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ. ಚಿನ್ನಸ್ವಾಮಿ ಪಿಚ್ ಸ್ಲೋ ಟರ್ನ್ ಪಡೆಯುವ ಮೂಲಕ ಬೌಲರ್ ಗಳಿಗೆ...

ದೇವರು ಆಡಲು ನನಗೆ ಶಕ್ತಿ ಕೊಟ್ಟಿದ್ದಾನೆ-ಧೋನಿ

7 days ago

ಮೊಹಾಲಿ: ಕ್ರಿಕೆಟ್ ಆಡಲು ದೇವರು ನನಗೆ ಶಕ್ತಿ ಕೊಟ್ಟಿದ್ದಾನೆ. ಆಟದಲ್ಲಿ ನಾನು ಹೆಚ್ಚು ಸೊಂಟದ ಮೇಲೆ ಒತ್ತಡವನ್ನು ನೀಡುವುದಿಲ್ಲ. ನನ್ನ ಕೈಗಳಿಗೆ ಮಾತ್ರ ಹೆಚ್ಚಿನ ಶ್ರಮ ನೀಡುತ್ತೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ. ಕಿಂಗ್ಸ್...

ಚಿನ್ನಸ್ವಾಮಿಯಲ್ಲಿ ರನ್ ಮಳೆ- ರಾಜಸ್ಥಾನಕ್ಕೆ 19 ರನ್ ಗೆಲುವು

1 week ago

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ 19 ರನ್ ಜಯ ಪಡೆದಿದೆ. ರಾಜಸ್ಥಾನ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಯಾಮ್ಸನ್ ಸಿಕ್ಸರ್ ಗಳ ಮಳೆಗೈದು 92 ರನ್ ಗಳಿಸಿ ಮಿಂಚಿದರು....

ಲಾಸ್ಟ್ ಬಾಲ್ ಫಿನಿಷ್- ಡೆಲ್ಲಿ ಡೇರ್ ಡೆವಿಲ್ಸ್ ಗೆ ರೋಚಕ ಗೆಲುವು

1 week ago

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸತತ ಎರಡು ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಜಯ ಗಳಿಸಿದೆ. ಗೆಲ್ಲಲು 195 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡ...