1 year ago
ನವದೆಹಲಿ: ಡ್ರೆಸಿಂಗ್ ರೂಮ್ನಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಒಬ್ಬರಿಗೊಬ್ಬರು ಮೋಜು ಮಸ್ತಿ ಮಾಡುತ್ತಿರುತ್ತಾರೆ. ನಿನ್ನೆ ಏಪ್ರಿಲ್ 1, ಹೀಗಾಗಿ ಯುವರಾಜ್ ಸಿಂಗ್ ತನ್ನ ಸನ್ ರೈಸರ್ಸ್ ತಂಡದ ಸಹ ಆಟಗಾರ ಶಿಖರ್ ಧವನ್ಗೆ ಏಪ್ರಿಲ್ ಫೂಲ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸನ್ ರೈಸರ್ಸ್ ತಂಡದ ಆಟಗಾರರು ಹೋಟೆಲ್ನಲ್ಲಿರುವಾಗ, ಶಿಖರ್ ಧವನ್ ಸ್ವಿಮಿಂಗ್ ಮಾಡುತ್ತಿದ್ದರು. ಈ ವೇಳೆ ಯುವಿ, ನಿಮ್ಮ ಪತ್ನಿ ಆಯೇಶಾ ಮುಖರ್ಜಿ ಕರೆ ಮಾಡಿದ್ರು. ಏನೋ ಎಮರ್ಜೆನ್ಸಿ ಅಂತೆ ಎಂದು ಧವನ್ಗೆ […]