Tuesday, 23rd January 2018

Recent News

2 months ago

ನೀವು ಸೆಕ್ಯೂರಿಟಿಗಾಗಿ ಹುಡುಕಾಡ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ

ಬೆಂಗಳೂರು: ನೀವು ಸೆಕ್ಯೂರಿಟಿಗಾಗಿ ಹುಡುಕಾಡುತ್ತಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ ನಿಮಗಾಗಿಯೇ ರಾಜ್ಯಾದ್ಯಂತ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ಕಾರ್ಯಾಚರಿಸುತ್ತಿದೆ. ಬೆಂಗಳೂರಿನ ಆರ ಟಿ ನಗರದಲ್ಲಿ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್ ನ ಕಚೇರಿಯಿದೆ. 2005ರಿಂದ ಸದಾ ಸೇವೆಯಲ್ಲಿರೋ ಈ ಸಂಸ್ಥೆ ಐಎಸ್‍ಒ ಮಾನ್ಯತೆ ಪಡೆದಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ, ಹಣಕಾಸು ವಲಯ, ಖಾಸಗಿ ವಲಯ ಘಟಕಗಳು ಸೇರಿ ಈವರೆಗೆ ಸುಮಾರು 100 ಹೆಚ್ಚು ಸಂಸ್ಥೆಗಳಿಗೆ ಸೇವೆಗಳನ್ನು ನೀಡುತ್ತಿದೆ. ಸೆಕ್ಯೂರಿಟಿ ಸೇವೆ ಪಡೆದುಕೊಂಡ ಕಂಪೆನಿಗಳು ಪೂಜ್ಯಾಯ ಸೆಕ್ಯೂರಿಟಿ ಸಂಸ್ಥೆಯ ಕಾರ್ಯವೈಖರಿಯನ್ನು […]

3 months ago

ವಿಡಿಯೋ: ಕೋಲ್ಕತ್ತಾದ ಎಲ್‍ಐಸಿ ಕಚೇರಿಯಲ್ಲಿ ಅಗ್ನಿ ಅವಘಡ

ಕೋಲ್ಕತ್ತ: ಗುರುವಾರ ಬೆಳಗ್ಗೆ ಕೋಲ್ಕತ್ತಾದ ಜವಾಹರ್ ಲಾಲ್ ನೆಹರೂ ರೋಡ್ ನಲ್ಲಿರೋ ಎಲ್‍ಐಸಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಸುಮಾರು 10:20ಕ್ಕೆ ಈ ಅವಘಡ ಸಂಭವಿಸಿದೆ. 16ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವೇಗವಾಗಿ 17ನೇ ಮಹಡಿಗೂ ಆವರಿಸಿದೆ. ಘಟನಾ ಸ್ಥಳಕ್ಕೆ ಹತ್ತು ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. ಘಟನೆಯಲ್ಲಿ ಪ್ರಾಣಹಾನಿ ಆಗಿರೋ ಬಗ್ಗೆ ಈವರೆಗೆ...