Monday, 23rd April 2018

Recent News

3 months ago

ಚುನಾವಣೆಗೂ ಮೊದಲೇ ಆಪರೇಷನ್ ಕಮಲ- ಜೆಡಿಎಸ್‍ಗೆ ಇಬ್ಬರು ಶಾಸಕರು ಗುಡ್ ಬೈ

ರಾಯಚೂರು: ಜೆಡಿಎಸ್ ಶಾಸಕರಾದ ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ್, ರಾಯಚೂರು ನಗರ ಕ್ಷೇತ್ರದ ಡಾ.ಶಿವರಾಜ್ ಪಾಟೀಲ್ ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಇಂದು ಬೆಳಿಗ್ಗೆ 10:30ಕ್ಕೆ ಜೆಡಿಎಸ್ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈಗಾಗಲೇ ಸಭಾಪತಿಯನ್ನ ಭೇಟಿ ಮಾಡಿರುವ ಶಾಸಕರು, ಸಭಾಪತಿಗಳ ಸಲಹೆ ಮೇರೆಗೆ ಇಂದು ವಿಧಾನಸೌಧಕ್ಕೆ ತೆರಳಿ ರಾಜೀನಾಮೆ ನೀಡಲಿದ್ದಾರೆ. 11 ಗಂಟೆಯ ಬಳಿಕ ಬಿಜೆಪಿ ಕಚೇರಿಗೆ ತೆರಳಿ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ. ಈ ಮೂಲಕ ಜೆಡಿಎಸ್ ತೊರೆದು ಬಿಜೆಪಿ […]

3 months ago

ಕೋತಿ ನನ್ಮಗಾದ್ರೂ, ಕಳ್ಳ್ ನನ್ಮಗ ನಾನಲ್ಲ: ಶಾಸಕನಾಗುವ ಕನಸು ಬಿಚ್ಚಿಟ್ಟ ಪ್ರಥಮ್

ಧಾರವಾಡ: ಇತ್ತೀಚಿಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯದತ್ತ ಮುಖ ಮಾಡಿದ್ದಾರೆ. ಉಪೇಂದ್ರ, ಮಾಲಾಶ್ರೀ ಮತ್ತು ಸಾಧು ಕೋಕಿಲ ರಾಜಕೀಯಕ್ಕೆ ಮುಖ ಮಾಡಿದ್ದು, ಈಗ ಈ ಸಾಲಿಗೆ ಬಿಗ್‍ಬಾಸ್ ವಿಜೇತ ಪ್ರಥಮ್ ಕೂಡ ಸೇರಿದ್ದಾರೆ. ನಗರದ ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಪ್ರಥಮ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 3-4 ದಶಕಗಳಿಂದ...

ಚುನಾವಣೆಗೆ ನಿಂತ್ರೆ ಕೊಲೆಯಾಗ್ತಿ- ಟೀಚರ್‍ಗೆ ನೆಲಮಂಗಲ ಎಂಎಲ್‍ಎ ಅವಾಜ್

7 months ago

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‍ ಬುಕ್‍ನಲ್ಲಿ ಸ್ಟೇಟಸ್ ಹಾಗೂ ವಿಡಿಯೋ ಅಪ್ಲೋಡ್ ಮಾಡಿ ಭ್ರಷ್ಟಾಚಾರ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಖಂಡಿಸುತ್ತಿದ್ದ ನೆಲಮಂಗಲದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ. ಇದಕ್ಕೆ ಕಾರಣ ನೆಲಮಂಗಲದ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ....

ರಾಜೀನಾಮೆಯಿಂದ ಹಿಂದೆ ಸರಿದ ಶಾಸಕ ಕೆ.ಸುಧಾಕರ್: ದಿಢೀರ್ ನಿರ್ಧಾರ ಬದಲಿಸಿದ್ದು ಯಾಕೆ?

10 months ago

ಬೆಂಗಳೂರು: ಗುರುವಾರ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರೊಬ್ಬರು ನನ್ನ ಚಾರಿತ್ರ್ಯವಧೆ ಮಾಡಿದ್ದರು. ನನ್ನ ರಾಜಕೀಯ ಜೀವನದಲ್ಲಿ ಈ ರೀತಿ ಕ್ಷಣ ಬರುತ್ತೆ ಅಂದುಕೊಂಡಿರಲಿಲ್ಲ. ಈ ರೀತಿ ಸ್ಥಿತಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಎಲ್ಲ ಹಿರಿಯರ ಮಾತಿಗೆ ಬೆಲೆ ಕೊಟ್ಟು ನನ್ನ...

ಎಂಎಲ್‍ಎ ಆಗಲು ಹೊರಟಿದ್ದಾರೆ ಒಳ್ಳೆ ಹುಡುಗ ಪ್ರಥಮ್!

11 months ago

ಬೆಂಗಳೂರು: ಬಿಗ್ ಬಾಸ್ ವಿನ್ನರ್, ಒಳ್ಳೆ ಹುಡುಗ, ದೇವರಂತಾ ಮನುಷ್ಯ ಪ್ರಥಮ್ ಇದೀಗ ಎಂಎಲ್‍ಎ ಆಗಲು ಹೊರಟಿದ್ದಾರೆ. ಅಂದಹಾಗೆ ಪ್ರಥಮ್ ಎಂಎಲ್‍ಎ ಆಗ್ತಿರೋದು ರಿಯಲ್ ಲೈಫ್‍ನಲ್ಲಿ ಅಲ್ಲ. ರೀಲ್‍ನಲ್ಲಿ. ಪ್ರಥಮ್ ಆಕ್ಟ್ ಮಾಡ್ತಿರೋ `ಎಂಎಲ್‍ಎ’ ಸಿನಿಮಾಗೆ ಸಿಎಂ ಸಿದ್ದರಾಮಯ್ಯ ಕ್ಲಾಪ್ ಮಾಡಿ...

ಎಂಎಲ್‍ಎ ಮಗಳ ಬೆರಳನ್ನೇ ಕತ್ತರಿಸಿದ ವಿದ್ಯಾರ್ಥಿ!

1 year ago

ಪುಣೆ: ವಿದ್ಯಾರ್ಥಿಯೋರ್ವ ಬಿಜೆಪಿ ಶಾಸಕರೊಬ್ಬರ ಮಗಳ ಬೆರಳನ್ನೇ ಕತ್ತರಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಬಿಜೆಪಿ ಶಾಸಕ ಸಂಜೀವ್‍ರೆಡ್ಡಿ ಬೋದ್ಕುವಾರ್ ಅವರ ಮಗಳಾದ 22 ವರ್ಷದ ಅಶ್ವಿನಿ ಮೇಲೆ ಆಕೆಯ ಸಹಪಾಠಿಯಾದ ರಾಜೇಶ್ ಬಕ್ಷಿ(23) ದಾಳಿ ನಡೆಸಿ ಕಿರುಬೆರಳನ್ನೇ ಕತ್ತರಿಸಿದ್ದಾನೆ. ಅಲ್ಲದೆ ಅಶ್ವಿನಿಯ...