Sunday, 24th June 2018

Recent News

1 year ago

ಚಿಕ್ಕಮಗಳೂರಿನ ಕೊಪ್ಪದಲ್ಲಿ ಹಾಲಿವುಡ್ ಹೀರೋಯಿನ್‍ಗೆ ಆರ್ಯುವೇದ ಚಿಕಿತ್ಸೆ!

ಚಿಕ್ಕಮಗಳೂರು: ಆಸ್ಟ್ರೇಲಿಯಾ ದೇಶದ ಹಾಲಿವುಡ್ ಬೆಡಗಿ ಇಸಾಬೆಲ್ ಲೂಕಾಸ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಆರೋಗ್ಯನಿಕೇತನ ಆಯುರ್ವೇದಾಶ್ರಮಲ್ಲಿ ಚಿಕಿತ್ಸೆ ಪಡೆದಿದ್ದಾರೆ. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇಸಾಬೆಲ್ ಹಾಲಿವುಡ್‍ನ ಹೆಸರಾಂತ ನಟಿ. ಹಾಲಿವುಡ್ ಚಿತ್ರಗಳೆಂದ್ರೆ ಆ್ಯಕ್ಷನ್, ಸ್ಟಂಟು, ಫೈಟ್‍ಗೇನು ಕೊರತೆ ಇರೋಲ್ಲ. ಸಿನಿಮಾಕ್ಕಾಗಿ ದೇಶ-ದೇಶ ಸುತ್ತಿದ್ದ ಇವರು ಮಾನಸಿಕ ಹಾಗೂ ದೈಹಿಕ ಖಿನ್ನತೆಗೆ ಒಳಗಾಗಿದ್ದರು. ತನ್ನ ದೇಹದ ಸ್ಥಿತಿಗತಿಯನ್ನ ಹತೋಟಿಗೆ ತಂದುಕೊಳ್ಳಲು ಇಸಾಬೆಲ್ ಆಯ್ಕೆ ಮಾಡಿಕೊಂಡ ಜಾಗ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮದ ಆರೋಗ್ಯನಿಕೇತನ […]