Thursday, 22nd February 2018

Recent News

2 months ago

ಮುದ್ದಿನಿಂದ ಸಾಕಿದ ಇಲಿ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ!

ಭೋಪಾಲ್: ಸಾಕಿದ ಮುದ್ದಿನ ಇಲಿ ಸಾವನ್ನಪ್ಪಿದ್ದಕ್ಕೆ ಮನನೊಂದು 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಅಯೋಧ್ಯಾ ನಗರದಲ್ಲಿ ನಡೆದಿದೆ. ಮಹೇಂದ್ರ ಸಿಂಗ್ ರಾಥೋರ್ ಅವರ ಪುತ್ರಿ ದಿವ್ಯಾಂಶಿ ರಾಥೋರ್ (12) ಆತ್ಮಹತ್ಯೆಗೆ ಶರಣಾದ ಬಾಲಕಿ. ಈಕೆ ಶನಿವಾರ ತಮ್ಮ ಸುರ್ಬಿ ವಿಹಾರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಿವ್ಯಾಂಶಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಕೆಲ ದಿನಗಳ ಹಿಂದೆ ಆಕೆ ಬಿಳಿ ಇಲಿಯೊಂದನ್ನು ಖರೀದಿಸಿದ್ದಳು. ಅದರ ಜೊತೆಗೆ ಆಕೆಗೆ ವಿಶೇಷ ಅಕ್ಕರೆ ಬೆಳೆದಿತ್ತು. […]

2 months ago

ಹೊಸ ಆದಾಯದ ಮೂಲ ಕಂಡುಕೊಂಡ ಬಿಬಿಎಂಪಿ- ಹಂದಿ ಹಿಡಿಯಲು ಗುತ್ತಿಗೆ ನೀಡಿ 5 ಸಾವಿರ ರೂ. ಲಾಭ

ಬೆಂಗಳೂರು: ಆಸ್ತಿ ತೆರಿಗೆ, ಸರ್ಕಾರಗಳಿಂದ ಬರುವ ಅನುದಾನ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮೂಲಕ ಸಾವಿರಾರು ಕೋಟಿ ಆದಾಯ ಗಳಿಸಿರುವ ಬಿಬಿಎಂಪಿಗೆ ಇದೀಗ ಹೊಸದೊಂದು ಆದಾಯದ ಮೂಲ ಸೇರ್ಪಡೆಗೊಂಡಿದೆ. ಅದೇ ಹಂದಿ ಮಾಂಸ ಮಾರಾಟ. ಹೌದು. ಹಂದಿ ಮಾಂಸ ಮಾರಾಟದ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಐದು ಸಾವಿರ ರೂಪಾಯಿ ಆದಾಯ ಬಂದಿದೆಯಂತೆ. ಬೆಂಗಳೂರಿನಲ್ಲಿರೋ ಇಲಿ ಹಿಡಿಯೋಕೆ,...

ಮಾಲೀಕನ ಈ ಸೂಪರ್ ಐಡಿಯಾದಿಂದ ವರ್ಲ್ಡ್ ಫೇಮಸ್ ಆಯ್ತು ಕೆಫೆ

8 months ago

ಸ್ಯಾನ್ ಫ್ರಾನ್ಸಿಸ್ಕೋ: ಹೋಟೆಲ್ ಗಳು ಬರೀ ತಿಂಡಿ ತಿನಿಸುಗಳನ್ನು ಮಾಡಿದ್ರೆ ಸಾಲದು, ಜನರನ್ನು ಹೇಗೆ ಆಕರ್ಷಿಸಿಕೊಳ್ಳಬೇಕು. ಜನರನ್ನು ಆಕರ್ಷಿಸಲೆಂದೇ ಈಗ ಅಮೆರಿಕದ ಕೆಫೆಯೊಂದು ಸಖತ್ ಪ್ಲಾನ್ ಮಾಡಿದ್ದು ಯಶಸ್ವಿಯಾಗಿದೆ. ಹೌದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗಾರ್ತ್ ಹೊನಾರ್ಟ್ ಎಂಬವರು ಇಲಿಗಳ ಹೋಟೆಲ್ ನಿರ್ಮಿಸಿದ್ದಾರೆ....

ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

8 months ago

ಮನೆಯಲ್ಲಿ ಇಲಿ ಕಾಣಿಸಿಕೊಂಡರೆ ಅದನ್ನ ಹಿಡಿಯಲು ಪ್ರಯತ್ನಿಸಬಹುದು ಅಥವಾ ಅದಾಗಿಯೇ ಹೋಗುತ್ತೆ ಅಂತ ಸುಮ್ಮನಾಗಬಹುದು. ಒಂದು ವೇಳೆ ಹಾವು ಕಾಣಿಸಿಕೊಂಡರೆ ಅದನ್ನ ಹಿಡಿಸೋವರೆಗೂ ಸಮಾಧಾನವಿರಲ್ಲ. ಇನ್ನು ಇಲಿ, ಹಾವು ಎರಡೂ ಒಟ್ಟಿಗೆ ಕಾಣಿಸಿಕೊಂಡ್ರೆ? ಗಾಬರಿಯಾಗಿ ಅಲ್ಲಿಂದ ದೂರ ಹೋಗ್ತೀವಿ. ಆದ್ರೆ ಇಲ್ಲೊಬ್ಬ...

ಇಲಿಯ ಕಾಟಕ್ಕೆ ಬೆಳ್ಳಂಬೆಳಗ್ಗೆ ಕಂಗಲಾದ ಜನ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ರು!

10 months ago

ಬೆಂಗಳೂರು: ಬೆಳ್ಳಂಬೆಳಗ್ಗೆ ಇಲಿ ಕಾಟಕ್ಕೆ ಕಂಗಲಾದ ಜನ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದ ಘಟನೆ ಕೆಂಗೇರಿಯಲ್ಲಿ ನಡೆದಿದೆ. ಆಗಿದ್ದು ಇಷ್ಟೇ ಕೆಂಗೇರಿಯ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿನ ಭದ್ರತಾ ಕಪಾಟಿನ ಸೈರನ್ ವಯರನ್ನು ಇಲಿ ಇಂದು ಬೆಳಗ್ಗೆ ತುಂಡರಿಸಿತ್ತು. ವಯರ್ ತುಂಡಾಗಿದ್ದೆ ತಡ...

ವಿಧಾನಸಭೆ ಸಭಾಂಗಣದಲ್ಲಿ ಇಲಿ ಹಾವಳಿ

1 year ago

ಬೆಂಗಳೂರು: ವಿಧಾನಸಭೆಯಲ್ಲಿ ಇಲಿಗಳ ಕಾಟ ಜೋರಾಗಿದೆ. ಕಲಾಪದ ವೇಳೆ ಮೂಷಿಕಗಳು ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಶಾಸಕರ ಕುರ್ಚಿ ಕೆಳಗೆ, ಪತ್ರಕರ್ತರ ಗ್ಯಾಲರಿಯಲ್ಲಿ ಇಲಿಗಳ ಕಾಟ ಜೋರಾಗಿದೆ. ಇಲಿ ನಾಶಕ್ಕೆ ಪ್ರತಿವರ್ಷ ಬರೋಬ್ಬರಿ 10 ಲಕ್ಷ ರೂ. ಟೆಂಡರ್ ಕೊಡುತ್ತಾರೆ. ಆದರೆ ಇಲಿ...