Thursday, 24th May 2018

Recent News

2 months ago

ಸಾಫ್ಟ್ ಡ್ರಿಂಕ್ ಟಿನ್‍ನಲ್ಲಿ ನಲ್ಲಿ ಸತ್ತ ಇಲಿ ಕಂಡು ಹೌಹಾರಿದ ವ್ಯಕ್ತಿ!

ವಾಷಿಂಗ್ಟನ್: ತಂಪು ಪಾನೀಯ ಟಿನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಜೋಶ್ ಹೆನ್ಲೆ ಭಾನುವಾರ ರಾತ್ರಿ ಅರ್ಕಾನ್ಸಾಸ್ ನ ಪೆಟ್ರೋಲ್ ಬಂಕ್ ಬಳಿ ರೆಡ್ ಬುಲ್ ತಂಪು ಪಾನೀಯವನ್ನು ಖರೀದಿಸಿದ್ದಾರೆ. ಆದರೆ ಬಳಿಕ ಅವರು ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಹೆನ್ಲೆ ತಂಪು ಪಾನೀಯದಲ್ಲಿ ಪತ್ತೆಯಾದ ಇಲಿಯ ವಿಡಿಯೋವನ್ನು ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸತ್ತ ಇಲಿಯನ್ನು ತೋರಿಸಲು ಕತ್ತರಿಯಿಂದ ಟಿನ್‍ನ ಮಧ್ಯದಲ್ಲಿ ಕತ್ತರಿಸಿದ್ದಾರೆ. ನಾನು […]

5 months ago

ಮುದ್ದಿನಿಂದ ಸಾಕಿದ ಇಲಿ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ!

ಭೋಪಾಲ್: ಸಾಕಿದ ಮುದ್ದಿನ ಇಲಿ ಸಾವನ್ನಪ್ಪಿದ್ದಕ್ಕೆ ಮನನೊಂದು 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಅಯೋಧ್ಯಾ ನಗರದಲ್ಲಿ ನಡೆದಿದೆ. ಮಹೇಂದ್ರ ಸಿಂಗ್ ರಾಥೋರ್ ಅವರ ಪುತ್ರಿ ದಿವ್ಯಾಂಶಿ ರಾಥೋರ್ (12) ಆತ್ಮಹತ್ಯೆಗೆ ಶರಣಾದ ಬಾಲಕಿ. ಈಕೆ ಶನಿವಾರ ತಮ್ಮ ಸುರ್ಬಿ ವಿಹಾರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಿವ್ಯಾಂಶಿಗೆ ಪ್ರಾಣಿಗಳೆಂದರೆ...

ಊಟದಲ್ಲಿ ಇಲಿ ತ್ಯಾಜ್ಯ, ನುಸಿ, ಹುಳ- ಹುಬ್ಬಳ್ಳಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆ

8 months ago

ಹುಬ್ಬಳ್ಳಿ: ಇಲ್ಲಿನ ಬಿಸಿಎಮ್ ಹಾಸ್ಟೆಲ್ ನಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿರೋ ಬಿಸಿಎಮ್ ಹಾಸ್ಟೆಲ್ ನಲ್ಲಿ ನೀಡ್ತಾಯಿರೋ ಊಟದಲ್ಲಿ ಇಲಿಯ ತ್ಯಾಜ್ಯ, ನುಸಿ, ಹುಳುಗಳು ಬರ್ತಾಯಿದ್ದು, ಈ ಊಟ ಮಾಡಿದ ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲಿದ್ದಾರೆ....

ಮಾಲೀಕನ ಈ ಸೂಪರ್ ಐಡಿಯಾದಿಂದ ವರ್ಲ್ಡ್ ಫೇಮಸ್ ಆಯ್ತು ಕೆಫೆ

11 months ago

ಸ್ಯಾನ್ ಫ್ರಾನ್ಸಿಸ್ಕೋ: ಹೋಟೆಲ್ ಗಳು ಬರೀ ತಿಂಡಿ ತಿನಿಸುಗಳನ್ನು ಮಾಡಿದ್ರೆ ಸಾಲದು, ಜನರನ್ನು ಹೇಗೆ ಆಕರ್ಷಿಸಿಕೊಳ್ಳಬೇಕು. ಜನರನ್ನು ಆಕರ್ಷಿಸಲೆಂದೇ ಈಗ ಅಮೆರಿಕದ ಕೆಫೆಯೊಂದು ಸಖತ್ ಪ್ಲಾನ್ ಮಾಡಿದ್ದು ಯಶಸ್ವಿಯಾಗಿದೆ. ಹೌದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗಾರ್ತ್ ಹೊನಾರ್ಟ್ ಎಂಬವರು ಇಲಿಗಳ ಹೋಟೆಲ್ ನಿರ್ಮಿಸಿದ್ದಾರೆ....

ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

11 months ago

ಮನೆಯಲ್ಲಿ ಇಲಿ ಕಾಣಿಸಿಕೊಂಡರೆ ಅದನ್ನ ಹಿಡಿಯಲು ಪ್ರಯತ್ನಿಸಬಹುದು ಅಥವಾ ಅದಾಗಿಯೇ ಹೋಗುತ್ತೆ ಅಂತ ಸುಮ್ಮನಾಗಬಹುದು. ಒಂದು ವೇಳೆ ಹಾವು ಕಾಣಿಸಿಕೊಂಡರೆ ಅದನ್ನ ಹಿಡಿಸೋವರೆಗೂ ಸಮಾಧಾನವಿರಲ್ಲ. ಇನ್ನು ಇಲಿ, ಹಾವು ಎರಡೂ ಒಟ್ಟಿಗೆ ಕಾಣಿಸಿಕೊಂಡ್ರೆ? ಗಾಬರಿಯಾಗಿ ಅಲ್ಲಿಂದ ದೂರ ಹೋಗ್ತೀವಿ. ಆದ್ರೆ ಇಲ್ಲೊಬ್ಬ...

ಇಲಿಯ ಕಾಟಕ್ಕೆ ಬೆಳ್ಳಂಬೆಳಗ್ಗೆ ಕಂಗಲಾದ ಜನ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ರು!

1 year ago

ಬೆಂಗಳೂರು: ಬೆಳ್ಳಂಬೆಳಗ್ಗೆ ಇಲಿ ಕಾಟಕ್ಕೆ ಕಂಗಲಾದ ಜನ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದ ಘಟನೆ ಕೆಂಗೇರಿಯಲ್ಲಿ ನಡೆದಿದೆ. ಆಗಿದ್ದು ಇಷ್ಟೇ ಕೆಂಗೇರಿಯ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿನ ಭದ್ರತಾ ಕಪಾಟಿನ ಸೈರನ್ ವಯರನ್ನು ಇಲಿ ಇಂದು ಬೆಳಗ್ಗೆ ತುಂಡರಿಸಿತ್ತು. ವಯರ್ ತುಂಡಾಗಿದ್ದೆ ತಡ...

ವಿಧಾನಸಭೆ ಸಭಾಂಗಣದಲ್ಲಿ ಇಲಿ ಹಾವಳಿ

1 year ago

ಬೆಂಗಳೂರು: ವಿಧಾನಸಭೆಯಲ್ಲಿ ಇಲಿಗಳ ಕಾಟ ಜೋರಾಗಿದೆ. ಕಲಾಪದ ವೇಳೆ ಮೂಷಿಕಗಳು ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಶಾಸಕರ ಕುರ್ಚಿ ಕೆಳಗೆ, ಪತ್ರಕರ್ತರ ಗ್ಯಾಲರಿಯಲ್ಲಿ ಇಲಿಗಳ ಕಾಟ ಜೋರಾಗಿದೆ. ಇಲಿ ನಾಶಕ್ಕೆ ಪ್ರತಿವರ್ಷ ಬರೋಬ್ಬರಿ 10 ಲಕ್ಷ ರೂ. ಟೆಂಡರ್ ಕೊಡುತ್ತಾರೆ. ಆದರೆ ಇಲಿ...