Saturday, 23rd June 2018

Recent News

4 months ago

ಬೆಂಗಳೂರು-ಕ್ಯಾಪ್ ಕ್ರಿಕೆಟ್ ಅಕಾಡೆಮಿಗೆ ಚಾಲನೆ ಕೊಟ್ಟ ಇರ್ಫಾನ್ ಪಠಾಣ್

ಬೆಂಗಳೂರು: ಟೀಂ ಇಂಡಿಯಾ ವೇಗದ ಬೌಲರ್ ಇಂದು ನಗರದ ಸರ್ಜಾಪುರದ ಹರಳೂರಿನಲ್ಲಿ ಸ್ಥಾಪಿಸಿರುವ ಕ್ರಿಕೆಟ್ ಅಕಾಡೆಮಿ ಆಫ್ ಪಠಾಣ್ಸ್ (ಕ್ಯಾಪ್) ಯನ್ನು ಉದ್ಘಾಟನೆ ಮಾಡಿದರು. ಬರೋಡದ ಕ್ರಿಕೆಟ್ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ಯೂಸೂಫ್ ಪಠಾಣ್ ಮಾಲೀಕತ್ವದಲ್ಲಿ ಈ ಅಕಾಡೆಮಿ ಆರಂಭಗೊಂಡಿದೆ. ಇರ್ಫಾನ್ ಪಠಾಣ್ ಕಾರ್ಯಕ್ರಮದ ಉದ್ಘಾಟನೆ ನಂತರ ಕೆಲಕಾಲ ಮಕ್ಕಳೊಂದಿಗೆ ಆಟವಾಡಿ ಸಂಭ್ರಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಮಕ್ಕಳಿಗೆ ಆಸಕ್ತಿಯಿರುವ ಕ್ರೀಡೆಗಳನ್ನು ಆಡಲು ಅವಕಾಶ ಮಾಡಿಕೊಡಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು. ಈ ವೇಳೆ ತಮ್ಮ […]

11 months ago

ಮತ್ತೊಮ್ಮೆ ಈ ಫೋಟೋದಿಂದಾಗಿ ವಿವಾದಕ್ಕೀಡಾದ ಕ್ರಿಕೆಟಿಗ ಇರ್ಫಾನ್ ಪಠಾಣ್

ನವದೆಹಲಿ: ರಕ್ಷಾಬಂಧನದ ಪ್ರಯುಕ್ತ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್ ರಾಖಿ ಕಟ್ಟಿಸಿಕೊಂಡಿರುವ ಚಿತ್ರವನ್ನು ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಆ ಫೋಟೋಗೆ ಸಂಬಂಧಪಟ್ಟಂತೆ ಪರ ಮತ್ತು ವಿರೋಧದ ಕಮೆಂಟ್‍ಗಳು ಹರಿದು ಬರುವ ಮೂಲಕ ಇರ್ಫಾನ್ ಸುದ್ದಿಯಲ್ಲಿದ್ದಾರೆ. ರಕ್ಷಾ ಬಂಧನ ದಿನದಂದು ಇರ್ಫಾನ್ ರಾಖಿ ಕಟ್ಟಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿಕೊಂಡು, ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು...