Thursday, 24th May 2018

Recent News

2 months ago

ಬ್ರಾಡ್‍ಬ್ಯಾಂಡ್ ಇಂಟರ್ನೆಟ್‌ ಸ್ಪೀಡ್: 10 ಸ್ಥಾನ ಏರಿಕೆ ಕಂಡ ಭಾರತ

ನವದೆಹಲಿ: ಭಾರತದ ಇಂಟರ್ನೆಟ್‌ ಸ್ಪೀಡ್ ಹೆಚ್ಚಾಗಿದೆ. ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ 67ನೇ ಸ್ಥಾನ ಸಿಕ್ಕಿದ್ದು, ಮತ್ತು ಮೊಬೈಲ್ ಇಂಟರ್ನೆಟ್‌ ಸ್ಪೀಡ್ ನಲ್ಲಿ 109ನೇ ಸ್ಥಾನ ಸಿಕ್ಕಿದೆ. ಇಂಟರ್ನೆಟ್‌ ಸ್ಪೀಡ್ ಟೆಸ್ಟಿಂಗ್ ಮತ್ತು ಅನಾಲಿಸಿಸ್ ಕಂಪೆನಿ ಓಕ್ಲಾ ವಿಶ್ವದ ವಿವಿಧ ದೇಶಗಳ ಇಂಟರ್ನೆಟ್‌ ಸ್ಪೀಡ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತದ ಸ್ಥಿರ ಬ್ರಾಡ್‍ಬ್ಯಾಂಡ್ ಸ್ಪೀಡ್ 2017ರ ನವೆಂಬರ್ ನಲ್ಲಿ 18.82 ಮೆಗಾ ಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ಇದ್ದರೆ, 2018ರ ಫೆಬ್ರವರಿಯಲ್ಲಿ 20.72 […]

5 months ago

ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್

ಮುಂಬೈ: ಹೊಸ ವರ್ಷದ ಅಂಗವಾಗಿ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ‘ಹ್ಯಾಪಿ ನ್ಯೂ ಇಯರ್’ ಹೆಸರಿನಲ್ಲಿ ಎರಡು ಹೊಸ ಪ್ಲಾನ್ ಪರಿಚಯಿಸಿದೆ. 199 ರೂ. ಮತ್ತು 299 ರೂ. ಪ್ಲಾನ್ ಪರಿಚಯಿಸಿದ್ದು, ಜಿಯೋ ಪ್ರೈಂ ಸದಸ್ಯರಿಗೆ ಮಾತ್ರ ಈ ಆಫರ್ ಲಭ್ಯವಾಗಲಿದೆ. 199 ರೂ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ...

ಹೊಸ ಮೈಲಿಗಲ್ಲು ಬರೆಯಲಿದೆ ಇಸ್ರೋ: ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್, ಜಿಸ್ಯಾಟ್ ಉಪಗ್ರಹದ ಲಾಭ ಏನು?

12 months ago

ಶ್ರೀಹರಿಕೋಟಾ: ಚಂದ್ರಯಾನ, ಮಂಗಳಯಾನ, ಸ್ವದೇಶಿ ಜಿಪಿಎಸ್ ಹೊಂದುವ ಕನಸನ್ನು ನನಸಾಗಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಇಂದು ಮತ್ತೊಂದು ಮೈಲಿಗಲ್ಲು ಸಾಧಿಸಲು ಸನ್ನದ್ಧವಾಗಿದೆ. ಇಸ್ರೋ ಇತಿಹಾಸದಲ್ಲೇ ಅತೀ ಹೆಚ್ಚು ಶಕ್ತಿಶಾಲಿಯಾದ ಜಿಎಸ್‍ಎಲ್‍ವಿ ಎಂಕೆ3 ರಾಕೆಟ್ ಉಡಾವಣೆ ಮಾಡಲಿದೆ. ಸ್ವದೇಶಿ ಕ್ರಯೋಜನಿಕ್ ಸಿ-25 ಇಂಜಿನ್...