Wednesday, 22nd November 2017

Recent News

3 weeks ago

ತನ್ನ ಮಾಲಕಿಯ ಮೇಲೆ ಅತ್ಯಾಚಾರ ನಡೆಯೋದನ್ನ ತಪ್ಪಿಸಿದ ನಾಯಿ

ಇಂಗ್ಲೆಂಡ್: ನಾಯಿಗಳಿಗೆ ಮತ್ತೊಂದು ಹೆಸರೇ ನಿಯತ್ತು. ಅವುಗಳ ನಿಷ್ಠೆಗೆ ಯಾವುದೇ ಪ್ರಾಣಿಯೂ ಸರಿಸಾಟಿ ಇಲ್ಲ. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ತನ್ನ ಯಜಮಾನಿಯ ಮೇಲೆ ಆಗುತ್ತಿದ್ದ ಅತ್ಯಾಚಾರವನ್ನು ನಾಯಿಯೊಂದು ತಡೆದಿದೆ. ಇಂಗ್ಲೆಂಡಿನ ಬರ್ಕ್‍ಶೈರ್‍ನ ವಿನ್ನೇರ್ಶ್‍ನ ಪಾರ್ಕ್‍ನಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ 36 ವರ್ಷದ ಮಹಿಳೆ ತನ್ನ ನಾಯಿ ಜೊತೆ ಸಮೀಪದ ಪಾರ್ಕ್‍ವೊಂದರಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಾಮುಕನೋಬ್ಬ ಹಿಂಬದಿಯಿಂದ ಬಂದು ಆಕೆಯನ್ನು ಪಕ್ಕಕ್ಕೆ ಎಳೆದೊಯ್ದಿದ್ದಾನೆ ಎಂದು ಇಲ್ಲಿನ ಮಾಧ್ಯಮಗಳು […]

2 months ago

ಲಂಡನ್‍ನಲ್ಲಿ ಎರಡನೇ ಬಾರಿ ವಿಜಯ್ ಮಲ್ಯ ಬಂಧನ

ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಎರಡನೇ ಬಾರಿ ಬಂಧಿಸಲಾಗಿದೆ. ಲಂಡನ್ ನಲ್ಲಿ ಮಲ್ಯ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಂಧ ಮಾಡಿದ ತಕ್ಷಣವೇ ಅವರಿಗೆ ಜಾಮೀನು ಸಿಕ್ಕಿದೆ.  ದೆಹಲಿ ಕೋರ್ಟ್ ಫಾರಿನ್ ಎಕ್ಸ್ ಚೇಂಜ್ ರೆಗ್ಯುಲೇಷನ್ ಆ್ಯಕ್ಟ್(FERA) ಉಲ್ಲಂಘನೆ ಆರೋಪದ ಮೇಲೆ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ...

39 ಎಸೆತಕ್ಕೆ 39 ರನ್, ಮುಂದಿನ 14 ಬಾಲ್‍ಗೆ 61 ರನ್ ಗಳಿಸಿ ಶತಕ ಬಾರಿಸಿದ್ರು!

2 months ago

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಇಂದೋರ್ ನಲ್ಲಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಸಿಕ್ಸರ್ ಮೇಲೆ ಸಿಕ್ಸರ್ ಹೊಡೆಯುತ್ತಿದ್ದರೆ ಅತ್ತ ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಕೂಡಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ...

ಕತ್ತರಿಸಿದ ಕೈ ನೋಡಿ ಮುಖ್ಯರಸ್ತೆಯನ್ನೇ ಕ್ಲೋಸ್ ಮಾಡಿದ್ರು ಪೊಲೀಸರು- ಸ್ಟೋರಿಯಲ್ಲಿ ಟ್ವಿಸ್ಟ್

2 months ago

ಲಂಡನ್: ಕತ್ತರಿಸಿದ ಕೈ ಪತ್ತೆಯಾಗಿ ಪೊಲೀಸರು ಮುಖ್ಯರಸ್ತೆಯನ್ನೇ ಬಂದ್ ಮಾಡಿದ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ. ಆದ್ರೆ ಆ ಕೈ ಹಿಂದಿನ ರಹಸ್ಯ ಬಯಲಾದ ನಂತರ ಪೊಲೀಸರು ಅಯ್ಯೋ ಇಷ್ಟೇನಾ ಅಂತಿದ್ದಾರೆ. ಡ್ರೈವರ್‍ವೊಬ್ಬರು ರಸ್ತೆಯಲ್ಲಿ ಕತ್ತರಿಸಿ ರಕ್ತಸಿಕ್ತವಾಗಿ ಬಿದ್ದಿದ್ದ ಕೈ ತುಂಡನ್ನು ನೋಡಿದ್ದರು....

ಹಂಸವನ್ನು ಬಂಧಿಸಿದ್ರು ಇಂಗ್ಲೆಂಡ್ ಪೊಲೀಸರು

2 months ago

ಲಂಡನ್: ವಿಶೇಷ ಆರೋಪಿಯನ್ನು ಯು.ಕೆಯ ಕೆಂಬ್ರೀಜ್ಜ್ ಶೈರ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಂಸವೊಂದು ರಸ್ತೆಯಲ್ಲಿ ಓಡಾಡುವುದ್ದನ್ನು ಜನರು ನೋಡಿ ಅದಕ್ಕೆ ಯಾವುದೇ ರೀತಿಯ ಹಾನಿ ಆಗಬಾರದೆಂದು ಪೊಲೀಸರಿಗೆ ತಿಳಿಸಿದ್ದರು. 2007ರಲ್ಲಿ ಬಿಡುಗಡೆಯಾದ ಹಾಟ್ ಫಜ್ ಚಿತ್ರದ ತರಹ ಪೊಲೀಸರು ಬಂದು ಹಂಸವೊಂದನ್ನು ಬಂಧಿಸಿ ತಮ್ಮ...

ಇಂಗ್ಲೆಂಡ್‍ನಲ್ಲಿ ನಕಲಿ ಮಾಡೋಕೆ ಸಾಧ್ಯವೇ ಇಲ್ಲದ ನೋಟು ಬಿಡುಗಡೆ!

2 months ago

ಲಂಡನ್: ಪ್ರಪಂಚದಲ್ಲಿ ಏನೇ ವಸ್ತುಗಳು ಬಂದ್ರೂ ನಕಲಿ ಆಗಿಬಿಡುತ್ತವೆ. ನಮ್ಮ ದೇಶದಲ್ಲಿ ಈ ಖೋಟಾ ನೋಟುಗಳೇ ದೊಡ್ಡ ಸಮಸ್ಯೆಯಾಗಿದೆ. ಆದರೆ ಬ್ರಿಟನ್‍ನಲ್ಲಿ ಜಗತ್ತಿನಲ್ಲೇ ನಕಲಿ ಮಾಡಲು ಸಾಧ್ಯವೇ ಇಲ್ಲದ ನೋಟನ್ನು ಹೊರ ತರಲಾಗಿದೆ. 19ನೇ ಶತಮಾನದ ಕಾದಂಬರಿಗಾರ್ತಿ ಜೇನ್ ಆಸ್ಟಿನ್ ಮುಖದೊಂದಿಗೆ...

ಶತಕ ಸಿಡಿಸಿ 2017ರ ಏಕದಿನದಲ್ಲಿ ವಿಶೇಷ ಸಾಧನೆಗೈದ ರನ್ ಮೆಷಿನ್!

3 months ago

ಕೊಲಂಬೋ: ಟೀಂ ಇಂಡಿಯಾ ನಾಯಕ,ರನ್ ಮೆಷಿನ್ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಜೊತೆಗೆ ವಿಶೇಷ ಸಾಧನೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 131 ರನ್ ಹೊಡೆಯುವ ಮೂಲಕ ಕೊಹ್ಲಿ 2017ರ ಅವಧಿಯಲ್ಲಿ ಅತಿ ಹೆಚ್ಚು...

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ

3 months ago

ಬೆಂಗಳೂರು: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು(ಆಗಸ್ಟ್, 14) ಅಪರೂಪದಲ್ಲಿ ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ. ಈ ದಿನ ಕೇವಲ 4 ರನ್ ಗಳಿಸಿದ್ದರೆ ಡಾನ್ ಬ್ರಾಡ್ಮನ್ ವಿಶಿಷ್ಟವಾದ ದಾಖಲೆ ಬರೆಯುತ್ತಿದ್ದರು. 69 ವರ್ಷದ ಹಿಂದೆ ಈ ದಿನ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್...