Sunday, 19th November 2017

Recent News

4 days ago

ಟೀ ಮಾರಾಟ ಮಾಡಿ ಸಂಪಾದನೆ- ಭರ್ಜರಿಯಾಗಿ ಇಂಗ್ಲಿಷ್ ಮಾತನಾಡುವ ಹೈಟೆಕ್ ಹಳ್ಳಿ ಮಕ್ಕಳು

ಕೊಪ್ಪಳ: ಅದು ವಿದೇಶಿ ಪ್ರವಾಸಿಗರ ಸ್ವರ್ಗದ ತಾಣ. ಅಲ್ಲಿನ ಸೂರ್ಯಾಸ್ತ ನೋಡಲು ದೇಶ, ವಿದೇಶದಿಂದ ಜನರು ಬರುತ್ತಾರೆ. ಅಲ್ಲಿಗೆ ಕೆಲವು ಶಾಲಾ ಮಕ್ಕಳು ಬಂದು ಟೀ ಮಾರಿಕೊಂಡು ಸಂಪಾದನೆ ಮಾಡುತ್ತಾರೆ. ಜೊತೆಗೆ ಭರ್ಜರಿಯಾಗಿ ಇಂಗ್ಲಿಷ್ ಭಾಷೆಯಲ್ಲಿ ಸರಾಗವಾಗಿ ಮಾತನಾಡಿಕೊಂಡು ವ್ಯವಹಾರ ನಡೆಸುತ್ತಾರೆ. ಜಿಲ್ಲೆಯ ವಿರುಪಾಪುರ ಗಡ್ಡೆಯಲ್ಲಿ ಸೂರ್ಯ ಮುಳುಗೋದನ್ನ ನೋಡೋದೇ ಒಂದು ರೀತಿ ಖುಷಿ. ಪಶ್ಚಿಮ ಘಟ್ಟದ ಆಗುಂಬೆಯಲ್ಲಿ ಮಳೆಗಾಲ, ಚಳಿಗಾಲದಲ್ಲಿ ಸೂರ್ಯಾಸ್ತಮ ಕಾಣಿಸಲ್ಲ. ಆದರೆ ವಿರುಪಾಪುರ ಗಡ್ಡೆಯಲ್ಲಿ ವರ್ಷವಿಡಿ ಸೂರ್ಯ ಮುಳುಗೋ ಸನ್ನಿವೇಶವನ್ನು ಕಣ್ತುಂಬಿಕೊಳ್ಳಬಹುದು. ಇಂತಹ […]

5 months ago

ಹಿಂದಿ ಹೇರಿಕೆ ಅಭಿಯಾನಕ್ಕೆ ಜಯ: ಶೀಘ್ರದಲ್ಲೇ ಸ್ಥಳೀಯ ಭಾಷೆಗಳಲ್ಲೂ ರೈಲ್ವೆ ಟಿಕೆಟ್ ಮುದ್ರಣ

  ನವದೆಹಲಿ: ರೈಲ್ವೆ ಟಿಕೆಟ್‍ಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಯಲ್ಲೂ ಮುದ್ರಿಸಲು ಭಾರತೀಯ ರೈಲ್ವೆ ಇಲಾಖೆಯ ಪ್ರಯಾಣಿಕರ ಸೌಲಭ್ಯ ಸಮಿತಿ ಸಮ್ಮತಿಸಿದೆ. 2018ರ ಜನವರಿ 1ರಿಂದ ಈ ಸೌಲಭ್ಯ ಸಿಗಲಿದೆ. ಟಿಕೆಟ್ ವಿತರಿಸಲಾಗುವ ಪ್ರದೇಶಕ್ಕೆ ತಕ್ಕಂತೆ ಆಯಾ ರಾಜ್ಯದ ಭಾಷೆಯಲ್ಲಿ ಟಿಕೆಟ್ ಮುದ್ರಣವಿರಲಿದೆ. ಅಂದ್ರೆ ನೀವು ಕನ್ಯಾಕುಮಾರಿಯಿಂದ ಶುರುವಾಗಿ 5 ರಾಜ್ಯಗಳನ್ನ ಸಂಚರಿಸೋ...