Saturday, 20th January 2018

2 months ago

ಆ್ಯಂಜಲೀನಾ ಜೋಲಿಯಂತೆ ಕಾಣಲು ಈಕೆ ನಿಜಕ್ಕೂ 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಳಾ?

ನವದೆಹಲಿ: ಈ ಫೋಟೋವನ್ನ ನೀವೀಗಾಗ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಅಷ್ಟರಮಟ್ಟಿಗೆ ಈ ಫೋಟೋ ಈಗ ವೈರಲ್ ಆಗಿದೆ. ಹಾಲಿವುಡ್ ನಟಿ ಆ್ಯಂಜಲೀನಾ ಜೋಲಿಯಂತೆ ಕಾಣಲು ಇರಾನಿನ ಯುವತಿಯೊಬ್ಬಳು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಜನ ದಂಗಾಗಿದ್ದಾರೆ. This Iranian woman who's 'apparently' undergone 50 surgeries to look like Angelina Jolie, looks like the dead version of her 🤔 Bruh! That nose?! No […]