Saturday, 21st April 2018

Recent News

2 weeks ago

ಬೇಸಿಗೆಯಲ್ಲಿ ಕುಡಿಯಲು ಮಸಾಲಾ ಮಜ್ಜಿಗೆ ಮಾಡೋದೋ ಹೇಗೆ? ಇಲ್ಲಿದೆ ಸುಲಭ ಟಿಪ್ಸ್

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವಂತದ್ದು ಏನಾದರೂ ಕುಡೀಬೇಕು ಎನ್ನಿಸುತ್ತದೆ. ಆ ಸಂದರ್ಭದಲ್ಲಿ ಹೆಚ್ಚಿನವರು ಮಜ್ಜಿಗೆ ಕುಡಿಯಬೇಕು ಅಂತ ಅಂದುಕೊಳ್ಳುತ್ತಾರೆ. ಈ ಮಸಾಲಾ ಮಜ್ಜಿಗೆಯನ್ನು ಕುಡಿದಂತೆ ಸುಲಭವಾಗಿ ತಯಾರಿಸಬಹುದು. ಹೇಗೆ ತಯಾರಿಸಬಹುದು ಎನ್ನುವುದಕ್ಕೆ ಇಲ್ಲಿ ಮಸಾಲಾ ಮಜ್ಜಿಗೆ ಮಾಡುವ ಸಿಂಪಲ್ ವಿಧಾನವನ್ನು ನೀಡಲಾಗಿದೆ. ಬೇಗಾಗುವ ಸಾಮಾಗ್ರಿಗಳು * ಮೊಸರು – 1 ಕಪ್ * ಪುದಿನ – 1/2 ಕಪ್ * ಕೊತ್ತಂಬರಿ ಸೊಪ್ಪು – 1/2 ಕಪ್ * ಉಪ್ಪು – 2 ಟೀ ಚಮಚ * […]

3 weeks ago

ಆಹಾರಕ್ಕಾಗಿ ಪ್ರವಾಸಿಗರ ಜೀಪ್ ಒಳಗಡೆ ಸೊಂಡಿಲು ಹಾಕಿದ ಆನೆ!- ಫೋಟೋಗಳಲ್ಲಿ ನೋಡಿ

ಕೊಲಂಬೊ: ಆಹಾರಕ್ಕಾಗಿ ಆನೆಯೊಂದು ಸಫಾರಿಗೆ ಬಂದಿದ್ದ ಜೀಪನ್ನೇ ಅಡ್ಡಹಾಕಿ ಅದರೊಳಗೆ ಸೊಂಡಿಲು ಹಾಕುವ ಮೂಲಕ ಪ್ರವಾಸಿಗರನ್ನು ಭಯಭೀತಗೊಳಿಸಿದ ಅಚ್ಚರಿಯ ಘಟನೆಯೊಂದು ಶ್ರೀಲಂಕಾದಲ್ಲಿ ನಡೆದಿದೆ. ಯಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ರಸ್ತೆಯ ಸಮೀಪ ಮರಗಳಿಂದ ಎಲೆ ಮತ್ತು ಹುಲ್ಲು ತಿನ್ನುತ್ತಿತ್ತು. ಈ ವೇಳೆ ಎದುರುಗಡೆಯಿಂದ ಜೀಪ್ ಬರುತ್ತಿರುವುದನ್ನು ನೋಡಿದೆ. ಅಲ್ಲದೇ ಜೀಪೊಳಗಡೆ ಆಹಾರವಿರುವುದು ಆನೆಯ ಕಣ್ಣಿಗೆ ಬಿದ್ದಿದೆ....

ಊಟ ಚೆನ್ನಾಗಿಲ್ಲ ಎಂದಿದ್ದಕ್ಕೆ ಅಡುಗೆ ಪಾತ್ರೆಗಳಿಂದ ಹಲ್ಲೆ ಮಾಡಿ ಗ್ರಾಹಕನನ್ನ ಕೊಂದ ಢಾಬಾ ಸಿಬ್ಬಂದಿ

1 month ago

ನವದೆಹಲಿ: 30 ವರ್ಷದ ವ್ಯಕ್ತಿಯನ್ನ ಢಾಬಾದ ಮೂವರು ಸಿಬ್ಬಂದಿ ಸೇರಿ ಕೊಲೆ ಮಾಡಿರೋ ಘಟನೆ ದೆಹಲಿಯ ಪ್ರೀತ್ ವಿಹಾರ್‍ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಪವನ್ ಅವರು ಮಂಡಾವ್ಲಿಯಲ್ಲಿ ತನ್ನದೇ ಸ್ವಂತ ಉಪಹಾರಗೃಹವನ್ನ ಹೊಂದಿದ್ದಾರೆ. ಅವರು ಭಾನುವಾರ...

ಕುಲ್ಫಿ ಐಸ್‍ಕ್ರೀಂ ಮಾಡೋದು ಹೇಗೆ?

1 month ago

ಬಿಸಿಲೇರುತ್ತಿದೆ. ಆಚೆ ಹೋಗೋಕು ಆಗ್ತಿಲ್ಲ. ಮನೆಯಲ್ಲೇ ಏನಾದ್ರೂ ತಣ್ಣಗೆ ತಿನ್ನೋಣ. ಕುಡಿಯೋಣ ಅನ್ನೋರಿಗಾಗಿ ಇಲ್ಲಿದೆ ಕುಲ್ಫಿ ಐಸ್‍ಕ್ರೀಂ ರೆಸಿಪಿ ಬೇಕಾಗಿರುವ ಸಾಮಾಗ್ರಿಗಳು ಕೆನೆಭರಿತ ಹಾಲು – 1/2ಲೀಟರ್ ಸಕ್ಕರೆ – 1/4 ಕಪ್ ಜೋಳದ ಹಿಟ್ಟು – 1 ಟಿಎಸ್‍ಪಿ ಕೇಸರಿ...

ಆಹಾರ ಸೇವಿಸುವಾಗ ವಿದ್ಯುತ್ ಶಾಕ್ ಹೊಡೆದು ಹೆಣ್ಣಾನೆ ಸಾವು

2 months ago

ಕಾರವಾರ: ವಿದ್ಯುತ್ ಶಾಕ್ ಹೊಡೆದು ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಬೆಡಸಗಾಂವ ಬಳಿಯ ಕಾಳೇಬೈಲ್ ನಲ್ಲಿ ನಡೆದಿದೆ. ಸುಮಾರು ಹತ್ತು ವರ್ಷದ ಹೆಣ್ಣಾನೆ ಕಾಳೇಬೈಲ್ ಬಳಿ ಆಹಾರ ಸೇವಿಸುತ್ತಿತ್ತು. ಹೈಟೆನ್ಶನ್ ವಿದ್ಯುತ್ ತಂತಿ ಹಸಿ ಗಿಡಕ್ಕೆ ತಾಗಿದ್ದು, ಆಹಾರ...

ಸಿಂಪಲ್ ಆಲೂ ಚಾಟ್ ಮಾಡೋ ವಿಧಾನ

2 months ago

ಹೋಳಿ ಹಬ್ಬದ ಟೈಮಲ್ಲಿ ಓಕುಳಿಯೊಂದಿಗೆ ಆಟವಾಡಿದ ನಂತರ ಹೊಟ್ಟೆ ಚುರುಗುಟ್ಟದೆ ಇರದು. ಹಾಗಂತ ಬಣ್ಣ ಬಳಿದುಕೊಂಡು ಊಟ ಮಾಡೋಕಾಗಲ್ಲ. ಇಂಥ ಹೊತ್ತಲ್ಲಿ ಏನಾದ್ರೂ ಸಿಂಪಲ್ ಚಾಟ್ಸ್ ತಿಂದ್ರೆ ಮನಸ್ಸಿಗೆ ಖುಷಿ. ಹೋಳಿ ಅಲ್ಲದಿದ್ರೂ ಮನೆಯಲ್ಲಿ ಸಂಜೆ ವೇಳೆಗೆ ಸುಲಭವಾಗಿ ಮಾಡಬಹುದಾದ ಆಲೂ...

1 ವರ್ಷದಲ್ಲಿ 800 ಗೂಡು ನಿರ್ಮಿಸಿ ಅಳಿವಿನಂಚಿನಲ್ಲಿದ್ದ ಗುಬ್ಬಚ್ಚಿಗಳನ್ನು ರಕ್ಷಿಸಿದ ಚಿತ್ರದುರ್ಗದ ಕಾರ್ತಿಕ್

2 months ago

ಚಿತ್ರದುರ್ಗ: ಬೇಸಿಗೆ ಶುರುವಾಗಿದ್ದು ಈಗಲೇ ನೀರಿಗೆ ಹಲವು ಕಡೆ ಬರ ಬಂದಿದ್ದು ಪ್ರಾಣಿ ಪಕ್ಷಿಗಳು ನೀರು ಸಿಗದೇ ಒದ್ದಾಡುತ್ತಿವೆ. ಅದರಲ್ಲೂ, ಅವಸಾನದ ಅಂಚಿನಲ್ಲಿರೋ ಗುಬ್ಬಚ್ಚಿಗಳ ಕಥೆ ಹೇಳೋಕೆ ಆಗಲ್ಲ. ಆದ್ರೆ, ಚಿತ್ರದುರ್ಗದ ಕಾರ್ತಿಕ್ ಅನ್ನೋವರು ಮಾತ್ರ ವಿಭಿನ್ನ ಪ್ರಯತ್ನದ ಮೂಲಕ ಗುಬ್ಬಚ್ಚಿ...

ಆಹಾರ ಸಿಗದೆ ಮಂಡಲದ ಹಾವನ್ನ ಬೇಟೆಯಾಡಿದ ನಾಗರಹಾವು!

2 months ago

ಬೆಂಗಳೂರು: ಆಹಾರ ಸಿಗದ ಹಾವೊಂದು ಮತ್ತೊಂದು ಹಾವನ್ನ ಬೇಟೆಯಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತೋಟದ ಮನೆಯೊಂದರ ಬಳಿ ನಡೆದಿದೆ. ನಾಗರ ಹಾವು ಮಂಡಲದ ಹಾವನ್ನು ನುಂಗುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...