Monday, 23rd April 2018

Recent News

15 hours ago

ಎಬಿಡಿಯನ್ನು ಕಟ್ಟಿಹಾಕೋದು ಹೇಗೆ- ವೈರಲ್ ಆಯ್ತು ಬೌಲರ್ ಬೆನ್ ಸ್ಟೋಕ್ಸ್ ಸಲಹೆ

ಬೆಂಗಳೂರು: ಆರ್‌ಸಿಬಿ  ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಎಬಿ ಡಿವಿಲಿಯರ್ಸ್ ಅವರನ್ನು ಕಟ್ಟಿ ಹಾಕುವ ಬಗ್ಗೆ ಬೌಲರ್ ಗಳಿಗೆ ಸಲಹೆ ನೀಡಿ ಇಂಗ್ಲೆಂಡ್ ತಂಡದ ಆಟಗಾರ, ಹಾಲಿ ರಾಜಸ್ಥಾನ ರಾಯಲ್ಸ್ ಬೌಲರ್ ಬೆನ್ ಸ್ಟೋಕ್ಸ್ ವಿಡಿಯೋವೊಂದರನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 1981 ರ ಆಸ್ಟ್ರೇಲಿಯಾ ತಂಡದ ಸಣ್ಣ ವಿಡಿಯೋವನ್ನು ಬೆನ್ ಸ್ಟೋಕ್ಸ್ ಪೋಸ್ಟ್ ಮಾಡಿದ್ದಾರೆ. 1981 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಗಳಿಸುವ ಅಗತ್ಯವಿತ್ತು. ಈ ವೇಳೆ […]

4 days ago

ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿದ್ರೂ ಔಟ್: ಮೂರನೇ ಅಂಪೈರ್ ಎಡವಟ್ಟು

ಮುಂಬೈ: ಆರ್‌ಸಿಬಿ ಮುಂಬೈ ನಡುವಿನ ಪಂದ್ಯದಲ್ಲಿ ಉಮೇಶ್ ಯಾದವ್ ಔಟ್ ಪರಿಶೀಲನೆ ವೇಳೆ 3ನೇ ಅಂಪೈರ್ ಪ್ರಮಾದ ಎಸಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಅವರ ನಾಟೌಟ್ ತೀರ್ಪು ವಿವಾದಕ್ಕೆ ಕಾರಣವಾದ ಬಳಿಕ ಪ್ರಸ್ತುತ ಬುಮ್ರಾ ಎಸೆತದಲ್ಲಿ ಯಾದವ್ ಔಟ್ ನೀಡಿರುವ ವೇಳೆ 3ನೇ ಅಂಪೈರ್ ಮಾಡಿರುವ ಪ್ರಮಾದ ಭಾರೀ...

ಚಿನ್ನಸ್ವಾಮಿಯಲ್ಲಿ ರನ್ ಮಳೆ- ರಾಜಸ್ಥಾನಕ್ಕೆ 19 ರನ್ ಗೆಲುವು

1 week ago

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ 19 ರನ್ ಜಯ ಪಡೆದಿದೆ. ರಾಜಸ್ಥಾನ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಯಾಮ್ಸನ್ ಸಿಕ್ಸರ್ ಗಳ ಮಳೆಗೈದು 92 ರನ್ ಗಳಿಸಿ ಮಿಂಚಿದರು....

ಐಪಿಎಲ್ 11ರ ಮೊದಲ ಗೆಲುವು ಸವಿದ ರಾಯಲ್ ಚಾಲೆಂಜರ್ಸ್!

1 week ago

ಬೆಂಗಳೂರು: ಈ ಸಲ ಕಪ್ ನಮ್ಮದೇ ಎಂಬ ಅಭಿಮಾನಿಗಳ ಕನಸಿನೊಂದಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ರಾಯಲ್ಸ್ ಚಾಲೆಂಜರ್ಸ್ ಬಳಗ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ರೋಚಕ 4 ವಿಕೆಟ್ ಗೆಲುವು ಪಡೆದು ಐಪಿಎಲ್‍ನ 11 ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ...

ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ

2 weeks ago

ಬೆಂಗಳೂರು: ರಾಯಲ್ಸ್ ಚಾಲೆಂಜರ್ಸ್ ಟೀಂ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ 11 ಅವೃತ್ತಿಗಳಲ್ಲಿ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. 2008 ರಲ್ಲಿ ಆರಂಭವಾದ ಐಪಿಎಲ್ ಲೀಗ್ ನಲ್ಲಿ...

ಐಪಿಎಲ್ ಸಮರಕ್ಕೆ ಕ್ಷಣಗಣನೆ ಶುರು-`ಈ ಸಲ ಕಪ್ ನಮ್ದೆ’ ಅಂತಿದಾರೆ ಆರ್‌ಸಿಬಿ ಫ್ಯಾನ್ಸ್

3 weeks ago

ಬೆಂಗಳೂರು: ಜಾಗತಿಕ ಕ್ರಿಕೆಟಿನಲ್ಲಿ ತನ್ನದೇ ಚಾಪು ಮೂಡಿಸಿರುವ ಬಿಸಿಸಿಐ ನ ಕಲರ್ ಫುಲ್ ಹೊಡಿಬಡಿ ಚುಟುಕು ಕ್ರಿಕೆಟ್ ಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕ್ರಿಕೆಟ್ ಜ್ವರ ಹೆಚ್ಚಾಗಿದ್ದು, ಆರ್‌ಸಿಬಿ ತಂಡ ಜಯಗಳಿಸಲೆಂದು ಅಭಿಮಾನಿಗಳು ಗೋ ಗ್ರೀನ್ ಮ್ಯಾರಥಾನ್...

`49 ರನ್’ಗೆ ಆಲೌಟ್ ಮಾಡಿದ್ದ ಆಟಗಾರರ ವಿರುದ್ಧ RCB ಸ್ವೀಟ್ ರಿವೆಂಜ್

3 months ago

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿ ಟೂರ್ನಿಯಲ್ಲಿ ತಮ್ಮನ್ನು 49 ರನ್ ಗಳಿಗೆ ಆಲೌಟ್ ಮಾಡಿದ್ದ ಆಟಗಾರರ ಮೇಲೆ ಸ್ವೀಟ್ ರಿವೆಂಜ್ ತಿರಿಸಿಕೊಂಡಿದ್ದು, ತಾವು ಕಡಿಮೆ ಮೊತ್ತಕ್ಕೆ ಆಲೌಟ್ ಆಗಲು ಕಾರಣರಾಗಿದ್ದ ನಾಲ್ಕು ವೇಗದ ಬೌಲರ್‍ಗಳನ್ನು ಈ ಬಾರಿ...