Wednesday, 23rd May 2018

Recent News

5 months ago

ಬಾಮೈದನ ‘ಲವ್ ರಾತ್ರಿ’ ಲಾಂಚ್ ಮಾಡಲಿದ್ದಾರೆ ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಈಗಾಗಲೇ ಸೋನಾಕ್ಷಿ ಸಿನ್ಹಾ, ಆಹಿತ್ಯಾ ಶೆಟ್ಟಿ, ಸೂರಜ್ ಪಾಂಚೋಲಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ್ದಾರೆ. ಸದ್ಯ ಸಲ್ಮಾನ್ ತನ್ನ ಬಾಮೈದ ಆಯುಶ್ ಶರ್ಮಾರನ್ನು ಬಾಲಿವುಡ್ ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಮಾಡಲಿದ್ದಾರೆ. ಈ ಬಗ್ಗೆ ಸಲ್ಮನ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, ಬಾಮೈದ ಆಯುಶ್ ಶರ್ಮಾಗೆ ಶುಭಾಶಯವನ್ನು ತಿಳಿಸಿದ್ದಾರೆ. ಈಗಾಗಲೇ ‘ಲವ್ ರಾತ್ರಿ’ ಎಂದು ಸಿನಿಮಾಗೆ ಹೆಸರನ್ನು ಅಂತಿಮಗೊಳಿಸಲಾಗಿದೆ. ಟೈಟಲ್ ಕೇಳಲು ತುಂಬಾ ಕ್ಯಾಚಿಯಾಗಿದ್ದು, ಸಿನಿಮಾ ಹೇಗಿರಲಿದೆ ಎಂಬ ಕುತೂಹಲವನ್ನು ಹುಟ್ಟು […]