Wednesday, 25th April 2018

Recent News

1 day ago

ಮದ್ವೆಯಾದ ಮೂರನೇ ದಿನವೇ ಆತ್ಮಹತ್ಯೆಗೆ ಶರಣಾದ ವರ!

ನವದೆಹಲಿ: ಮದುವೆಯಾದ ಮೂರನೇ ದಿನದಲ್ಲಿ ವರ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಆಕಾಶ್ (22) ಆತ್ಮಹತ್ಯೆಗೆ ಶರಣಾದ ವರ. ಪ್ರೇಮ್ ಸಿಂಗ್ ಅವರ ಪುತ್ರ ಆಕಾಶ್ ಮದುವೆ ಏ. 20ರಂದು ರಾಕೇಶ್ ಕುಮಾರ್ ಅವರ ಪುತ್ರಿ ಅನು ಜೊತೆ ನಡೆದಿತ್ತು. ಮದುವೆಯಾಗಿ ಮೂರೇ ದಿನಕ್ಕೆ ವಧುವಿನ ಪೋಷಕರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಆಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆ ನಡೆದ ನಂತರ ಕೆಲವು ಶಾಸ್ತ್ರಗಳು […]

4 days ago

ಪತ್ನಿ ನೇಣಿಗೆ ಶರಣಾಗಿದ್ದನ್ನ ನೋಡಿದ ಪತಿಯೂ ಆತ್ಮಹತ್ಯೆ

ಮಂಡ್ಯ: ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಾಳಪ್ಪ (55) ಮತ್ತು ಗೌರಮ್ಮ (45) ಆತ್ಮಹತ್ಯೆಗೆ ಶರಣಾದ ದಂಪತಿ. ಗ್ರಾಮದಲ್ಲಿ ದಂಪತಿ ಬೇರೆಯವರಿಂದ 2 ಎಕರೆ ಜಮೀನು ಗುತ್ತಿಗೆ ಪಡೆದುಕೊಂಡು ವ್ಯವಸಾಯ ಮಾಡಿಕೊಂಡಿದ್ರು. ವ್ಯವಸಾಯಕ್ಕಾಗಿ 5 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ರು. ಇತ್ತೀಚೆಗೆ ತಮಗಿದ್ದ ಮನೆಯನ್ನ...

ಪತಿ ಬಿಟ್ಟು ಮತ್ತೊಬ್ಬನೊಂದಿಗೆ ಪ್ರಣಯದಾಟ – ಗಂಡನಿಗೆ ಗೊತ್ತಾದ್ಮೇಲೆ ಆತ್ಮಹತ್ಯೆಗೆ ಶರಣಾದ ದಲಿತ ಸಂಘಟನೆ ಅಧ್ಯಕ್ಷೆ

5 days ago

ಬೆಂಗಳೂರು: ದಲಿತ ಸಂಘಟನೆ ಅಧ್ಯಕ್ಷೆ ಸಹರಾ ಭಾನು ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯತಮನ ಬೆದರಿಕೆಯಿಂದ ಸಹರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹರಾ ಭಾನು ದಲಿತ ಸಂಘಟನೆಯ ಕಾರ್ಯದರ್ಶಿ ರಫೀಕ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ಪತಿ ಅಬ್ದುಲ್...

8 ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಮಹಿಳೆಯ ಅನುಮಾನಾಸ್ಪದ ಸಾವು

5 days ago

ಮಂಡ್ಯ: ಎರಡು ತಿಂಗಳ ಗರ್ಭಿಣಿಯ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ. ಪ್ರೀತಿ (20) ಆತ್ಮಹತ್ಯೆಗೆ ಶರಣಾದ ಮಹಿಳೆ. ಪ್ರೀತಿ ಎಂಟು ತಿಂಗಳ ಹಿಂದೆ ಮೇಲುಕೋಟೆಯ ಆಟೋ ಚಾಲಕ ಮಂಜುನಾಥ ಜೊತೆ ಪ್ರೇಮ ವಿವಾಹವಾಗಿದ್ದಳು. ಆದರೆ ಗುರುವಾರ...

ಗೋದಾವರಿ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

6 days ago

ಹೈದರಾಬಾದ್: ಗೋದಾವರಿ ನದಿಗೆ ಹಾರಿ ತಾಯಿ- ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಮ್ ನಗರ ಜಿಲ್ಲೆಯಲ್ಲಿ ನಡೆದಿದೆ. ರಾಮ್‍ಬಾಯಿ (41) ಮತ್ತು ಪಾರಿಜಾತ (22) ಆತ್ಮಹತ್ಯೆಗೆ ಶರಣಾದ ತಾಯಿ-ಮಗಳು. ಇವರು ಜೇಟ್ಲಿಯ ಜಿಲ್ಲೆಯ ಗೋದಾವರಿ ನದಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ...

ಪತಿ ನಪುಂಸಕ, ವಂಶ ಬೆಳೆಯಲು ಮಾವ, ಮೈದುನನಿಂದಲೇ ಮಹಿಳೆಗೆ ಕಿರುಕುಳ!

1 week ago

ಅಹಮದಾಬಾದ್: ಪತಿ ನಪುಂಸಕನಾದ ಹಿನ್ನೆಲೆಯಲ್ಲಿ ಮಾವನೇ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಮಹಿಳೆಯೊಬ್ಬರು ಗುಜರಾತಿನ ಅಹಮದಾಬಾದ್ ಸರ್ದಾರ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಪತಿ ನಪುಂಸಕ. ವಂಶ ಬೆಳೆಯಬೇಕೆಂದು ನನ್ನ ಮಾವ ಹಾಗೂ ನನ್ನ ಮೈದುನ ದೈಹಿಕ ಸಂಬಂಧ ಬೆಳೆಸುವಂತೆ...

ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ತಪ್ಪಿದ ಕೈ ಟಿಕೆಟ್- ಕಾರ್ಯಕರ್ತ ಆತ್ಮಹತ್ಯೆಗೆ ಯತ್ನ

1 week ago

ಉಡುಪಿ: ಕಾರ್ಕಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಈ ಬಾರಿ ಹೈಕಮಾಂಡ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕಾರ್ಯಕರ್ತನೊಬ್ಬ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಉದಯ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಕಾರ್ಯಕರ್ತರು ಇಂದು...

ಒಬ್ಬ ಬಾಲಕ, ಇಬ್ಬರು ಬಾಲಕಿಯರು ಒಂದೇ ಮರಕ್ಕೆ ನೇಣು ಹಾಕ್ಕೊಂಡ್ರು!

1 week ago

ಜೈಪುರ: ಸಂಶಯಾಸ್ಪದ ರೀತಿಯಲ್ಲಿ ಮೂವರು ಅಪ್ರಾಪ್ತರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಮುಸ್ಲಿಂ ಬಾಲಕ ದೇಶಾಲ್ ಖಾನ್(17), ಶಾಂತಿ(13) ಮತ್ತು ಮಧು(12) ಆತ್ಮಹತ್ಯೆಗೆ ಶರಣಾದ ಅಪ್ರಾಪ್ತರು. ಶನಿವಾರ ಬೆಳಗ್ಗೆ ಮೂವರು ಮನೆ...