Wednesday, 23rd May 2018

Recent News

1 week ago

`ಪೈಲ್ವಾನ್’ ಕಿಚ್ಚನಿಗಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಮುಂಬೈ ಬ್ಯೂಟಿ!

ಬೆಂಗಳೂರು: ನಿರ್ದೇಶಕ ಕೃಷ್ಣ ಮತ್ತು ನಟ ಸುದೀಪ್ ಅವರ ನಟನೆಯಲ್ಲಿ ಈಗಾಗಲೇ `ಹೆಬ್ಬುಲಿ’ ಸಿನಿಮಾ ಬಿಡುಗಡೆಯಾಗಿದೆ. ಈಗ ಮತ್ತೆ ಇವರಿಬ್ಬರ ಕಾಂಬಿನೇಷನ್ ನಲ್ಲಿ `ಪೈಲ್ವಾನ್’ ಸಿನಿಮಾ ಮೂಡಿಬರುತ್ತದೆ. `ಪೈಲ್ವಾನ್’ ಸಿನಿಮಾಗೆ ಖಳನಾಯಕ ಆಯ್ಕೆಯಾಗಿದ್ದು, ನಟಿಗಾಗಿ ಚಿತ್ರತಂಡ ಹುಡುಕಾಟದಲ್ಲಿತ್ತು. ಖಳನಟನಾಗಿ ಕಬೀರ್ ದುಹಾನ್ ಸಿಂಗ್ ಅವರು ಅಭಿನಯಿಸುತ್ತಿದ್ದಾರೆ. ಈಗ ನಟಿಯೂ ಕೂಡ ಅಂತಿಮವಾಗಿದ್ದು, ನಿರ್ದೇಶಕ ಕೃಷ್ಣ ಅವರು ನಟಿಯನ್ನು ಸ್ಪಷ್ಟ ಪಡಿಸಿದ್ದಾರೆ. `ಪೈಲ್ವಾನ್’ ಸಿನಿಮಾದಲ್ಲಿ ಸುದೀಪ್ ಗೆ ನಾಯಕಿಯಾಗಿ ಮುಂಬೈ ಮೂಲದ ನಟಿ ಆಕಾಂಕ್ಷ ಸಿಂಗ್ ಆಯ್ಕೆಯಾಗಿದ್ದಾರೆ. ಆಕಾಂಕ್ಷ […]