Tuesday, 26th September 2017

Recent News

6 months ago

ಅಭಿಮಾನ ಅತಿಯಾಗದಿರಲಿ: ಸುದೀಪ್

ಬೆಂಗಳೂರು: ತನ್ನ ದೇಹವನ್ನು ಹಿಂದೂ ದೇವರ ಪ್ರತಿಮೆಯಂತೆ ಜೋಡಿಸಿ ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹರಿಯಬಿಟ್ಟಿದ್ದಕ್ಕೆ ಸುದೀಪ್ ಬೇಸರ ವ್ಯಕ್ತಪಡಿಸಿ ಈ ರೀತಿ ಚಿತ್ರವನ್ನು ಪ್ರಕಟಿಸದಂತೆ ಮನವಿ ಮಾಡಿದ್ದಾರೆ. ಹಿಂದೂ ದೇವರ ರೀತಿಯಲ್ಲಿ ಸುದೀಪ್ ಅವರ ಫೋಟೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಈ ಚಿತ್ರವನ್ನು ನೋಡಿದ ಜನ ಸುದೀಪ್ ಅಭಿಮಾನಿಗಳ ವರ್ತನೆಗೆ ಕಿಡಿಕಾರಿದ್ದರು. ಇದನ್ನೂ ಓದಿ: ಸರಸ್ವತಿ ಎಲ್ಲರಿಗೂ ಒಲಿದು ಬರಲ್ಲ, ಸುಹಾನ ಅಂದ್ರೆ ಹೆಮ್ಮೆ: ಸುದೀಪ್ ಈ ವಿಚಾರವನ್ನು ಮಂಜು ಎಂಬವರು ಟ್ಟಿಟ್ಟರ್‍ನಲ್ಲಿ […]