Saturday, 24th February 2018

Recent News

1 week ago

ಬೆಂಗಳೂರಿಗರೇ ಹುಷಾರ್- ಬುರ್ಖಾ ಧರಿಸಿ ಭಿಕ್ಷಾಟನೆಗೆ ಇಳಿದು ಕಳ್ಳತನ ಮಾಡೋ ಗ್ಯಾಂಗ್ ಇದೆ ಎಚ್ಚರ

ಬೆಂಗಳೂರು: ಬುರ್ಖಾ ಧರಿಸಿ ಕಳ್ಳತನ ಮಾಡುತ್ತಿದ್ದ 6 ಚಾಲಾಕಿ ಕಳ್ಳಿಯರನ್ನು ಬಂಧಿಸುವಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ಹೊರವಲಯದ ರಿಂಗ್ ರಸ್ತೆಗಳಲ್ಲಿ ಭಿಕ್ಷಾಟನೆಗೆ ಇಳಿದು ಈ ಬುರ್ಖಾಧಾರಿ ಗ್ಯಾಂಗ್ ಮನೆಗಳ್ಳತನ ಹಾಗೂ ದರೋಡೆ ಮಡುತ್ತಿತ್ತು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮದುವೆ ಆಮಂತ್ರಣ ಪತ್ರಿಕೆ, ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು ಅಂತ ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವ ನೆಪದಲ್ಲಿ ಕಳ್ಳತನ ಹಾಗೂ ರಾಬರಿ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಾರತ್ತಹಳ್ಳಿ ಪೊಲೀಸರು ಈ […]

3 weeks ago

ಪೊಲೀಸರು ಕಾರ್ ಡೋರ್ ಓಪನ್ ಮಾಡಿದಾಗ ಚೆಲ್ಲಿತು 4 ಸಾವಿರ ಕೆಜಿ ಕಿತ್ತಳೆ!

ಲಂಡನ್: 4 ಸಾವಿರ ಕೆಜಿ ಕಿತ್ತಳೆ ಹಣ್ಣನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಕಾರಿನಲ್ಲಿ ಕಿತ್ತಳೆ ಹಣ್ಣು ತುಂಬಿರುವ ಫೋಟೋವನ್ನು ಪೊಲೀಸರು ಟ್ವೀಟ್ ಮಾಡಿದ್ದು ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜನವರಿ 26ರಂದು ಕ್ಯಾರಮೋನ ಬಳಿಯ ಸೆವಿಲ್ಲೆ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಐವರನ್ನು ಬಂಧಿಸಿ,...

ಕೋಳಿ ಜೊತೆ ಸೆಕ್ಸ್ ಮಾಡಿದ್ದ 14ರ ಬಾಲಕ ಬಂಧನ!

3 months ago

ಇಸ್ಲಾಮಾಬಾದ್: ಕಾಮುಕರು ನಾಯಿ, ಮೇಕೆ ಹಾಗೂ ದನದ ಜೊತೆ ಸೆಕ್ಸ್ ಮಾಡಿರುವ ಸುದ್ದಿಗಳನ್ನು ಈ ಹಿಂದೆ ಕೇಳಿದ್ದೆವು. ಆದ್ರೆ ಇದೀಗ 14ರ ಬಾಲಕನೊಬ್ಬ ಕೋಳಿ ಜೊತೆ ಸೆಕ್ಸ್ ನಡೆಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈ ಅಚ್ಚರಿಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ...

ಹಾಡಹಗಲೇ ಫುಟ್ ಪಾತ್‍ನಲ್ಲೇ ರೇಪ್- ಸಹಾಯಕ್ಕೆ ಯಾರು ಬರಲಿಲ್ಲ ಆದ್ರೆ ವಿಡಿಯೋ ಮಾಡಿದ್ರು

4 months ago

ಹೈದರಾಬಾದ್: ಸಾರ್ವಜನಿಕರು ನೋಡುತ್ತಿದ್ದಂತೆ ಕಾಮುಕನೊಬ್ಬ ಮಹಿಳೆಯ ಮೇಲೆ ಫುಟ್‍ಪಾತ್ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ ಸಹಾಯಕ್ಕೆ ಯಾರು ಬಾರದೇ ಆ ಅಮಾನೀಯ ಕೃತ್ಯವನ್ನು ವಿಡಿಯೋ ಮಾಡಿರುವಂತಹ ಶಾಕಿಂಗ್ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ವಿಡಿಯೋ ಆಧಾರದ ಮೇಲೆ ಆರೋಪಿಯನ್ನು 21 ವರ್ಷದ...

ಅಪ್ಪನಿಂದಲೇ ಮಗಳ ಮೇಲೆ ಅತ್ಯಾಚಾರ-8 ವರ್ಷಗಳ ಬಳಿಕ ರೇಪಿಸ್ಟ್ ಅಪ್ಪ ಅರೆಸ್ಟ್!

4 months ago

ಹೈದರಾಬಾದ್: ಎಂಟು ವರ್ಷಗಳ ಹಿಂದೆ 52 ವರ್ಷದ ತಂದೆ ತನ್ನ 19 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಈಗ ಕಾಮುಕ ಅಪ್ಪ ಪುಂಜಗುಟ್ಟ ಪೊಲೀಸರ ಅಥಿತಿಯಾಗಿದ್ದಾನೆ. ಆರೋಪಿಯನ್ನು ಮೊಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಬಿಎಸ್ ಮಖ್ತಾದಲ್ಲಿ ನೆಲೆಸಿದ್ದು, ನಾಮ್‍ಪಲ್ಲಿಯಲ್ಲಿ ಡಿಟಿಪಿ...

ಪ್ರೇಮಿಗಳ ಮಿಲನದ ವಿಡಿಯೋ ಇಟ್ಕೊಂಡು ಬ್ಲಾಕ್‍ಮೇಲ್: ಕೊನೆಗೆ ಯುವತಿ ಮೇಲೆ ಗ್ಯಾಂಗ್ ರೇಪ್

5 months ago

ಬೆಂಗಳೂರು: ಪ್ರೇಮಿಗಳು ಏಕಾಂತದಲ್ಲಿದ್ದಾಗ ಅದನ್ನು ಚಿತ್ರೀಕರಣ ಮಾಡಿ ನಂತರ ಪೋಷಕರಿಗೆ ನೀಡುವುದಾಗಿ ಬೆದರಿಕೆ ಒಡ್ಡಿ 5 ಜನ ಕಾಮುಕರು ಸೇರಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ದಾರುಣ ಘಟನೆ ಆನೇಕಲ್‍ನ ಕಕ್ಕಮಲ್ಲೇಶ್ವರ ಬೆಟ್ಟದಲ್ಲಿ ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು,...

ಗಿಫ್ಟ್ ನೀಡ್ತಿನಿ ಅಂತಾ ಕರೆದು 6 ವರ್ಷದ ಬಾಲಕಿಯನ್ನು ರೇಪ್‍ಗೈದು, ಕಲ್ಲು ಎತ್ತಿ ಹಾಕಿ ಕೊಲೆಗೈದ!

5 months ago

ಭೋಪಾಲ್: 6 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಕುಂಡಮ್ ಗ್ರಾಮದಲ್ಲಿ ನಡೆದಿದೆ. ಅಪ್ರಾಪ್ತೆಯ ಕುಟುಂಬದವರು, ನಮ್ಮ ನೆರೆ ಮನೆಯ ಹುಡುಗ...

ಗ್ಯಾಂಗ್‍ರೇಪ್ ಎಸಗಿ ಗುಪ್ತಾಂಗಕ್ಕೆ ಆಸಿಡ್ ಹಾಕಿದ್ರು!

5 months ago

ಅಲಹಾಬಾದ್: ಮಹಿಳೆಯ ಮೇಲೆ ಇಬ್ಬರೂ ಸೇರಿ ಅತ್ಯಾಚಾರ ಎಸಗಿ ಬಳಿಕ ಆಕೆಯ ಗುಪ್ತಾಂಗಕ್ಕೆ ಆಸಿಡ್ ಎರಚಿರುವ ಅಮಾನೀಯ ಘಟನೆ ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಘೋರ್‍ಪುರ್ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಘೋರ್‍ಪುರ್‍ನ ಶಾಲೆಯೊಂದರಲ್ಲಿ...